Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
SportsTourism

ಪ್ಯಾಡಲ್ ಫೆಸ್ಟಿವಲ್ ಆಂಟೋನಿಯೋ, ಎಸ್ಪೆರಾಂಜಾಗೆ ಪ್ರಶಸ್ತಿ

ಮಂಗಳೂರು: ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025 ರ ಅಂತಾರಾಷ್ಟ್ರೀಯ SUP ಚಾಂಪಿಯನ್‌ ಆದ  ಅಂತಾರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಸ್ಪರ್ಧೆ ಇಂದು ಸಸಿಹಿತ್ಲು ಬೀಚ್‌ನಲ್ಲಿ  ಮುಕ್ತಾಯಗೊಂಡಿತು.  ಡೆನ್ಮಾರ್ಕ್‌ನ ಕ್ರಿಸ್ಟಿಯನ್ ಆಂಡರ್ಸನ್ ಮತ್ತು ಸ್ಪೇನ್‌ನ ಎಸ್ಪೆರಾಂಜಾ ಬರೇರಾಸ್

SportsTourism

ಇಂಡಿಯಾ ಪ್ಯಾಡಲ್ ಫೆಸ್ಟಿವಲ್: ಅಲೆಅಲೆಯಲ್ಲೂ ತೇಲಿದ ಸಂಭ್ರಮ

ಮಂಗಳೂರು: ಭಾರತದ ಏಕೈಕ ಅಂತರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಈವೆಂಟ್ ಆಗಿರುವ ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ನ ಎರಡನೇ ಸೀಸನ್ ಇಂದು ಸಸಿಹಿತ್ಲು ಬೀಚ್‌ನಲ್ಲಿ ಉದ್ಘಾಟನೆಯಾಯಿತು. ದಕ್ಷಿಣ ಕನ್ನಡದಿಂದ ಲೋಕಸಭಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು

SportsTourism

ಕರಾವಳಿಯಲ್ಲಿ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ಕಲರವ

ಮಂಗಳೂರು: ಭಾರತದ ಏಕೈಕ ಅಂತರರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಈವೆಂಟ್ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ನಾಳೆಯಿಂದ ಕರಾವಳಿಯ ಸುಂದರವಾದ ಸಸಿಹಿತ್ಲು ಬೀಚ್ ನಲ್ಲಿ ಪ್ರಾರಂಭವಾಗಲಿದೆ. ಎರಡನೇ ಆವೃತ್ತಿಯಾಗಿರುವ ಈ ಉತ್ಸವದಲ್ಲಿ ಪ್ರಖ್ಯಾತ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ (SUP)

SportsTourism

ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ಗೆ ಕರ್ನಾಟಕ ಪ್ರವಾಸೋದ್ಯಮ ಬೆಂಬಲ

ಮಂಗಳೂರು: ಭಾರತದ ಏಕೈಕ ಅಂತರರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡಲ್ (SUP) ಈವೆಂಟ್  ಆಗಿರುವ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025ರ  ಎರಡನೇ ಆವೃತ್ತಿಯು ಮಾರ್ಚ್ 7 ರಿಂದ 9 ರವರೆಗೆ ಸಸಿಹಿತ್ಲು ಬೀಚ್ ನಲ್ಲಿ ನಡೆಯಲಿದೆ. ಈ

SportsTourism

ಅಗರಬತ್ತಿ ತಯಾರಿಸುತ್ತಿದ್ದ ಮಣಿಕಂಠ ಡಬಲ್‌ ವಿಶ್ವ ಚಾಂಪಿಯನ್‌!

ಬೆಂಗಳೂರು: ಹದಿನೈದು ವರ್ಷಗಳ ಹಿಂದೆ ಹೆತ್ತವರನ್ನು ಸಲಹುವುದಕ್ಕಾಗಿ ವಿಶೇಷ ಚೇತನ ಮಣಿಕಂಠನರ್‌ ಕುಮಾರ್‌ ಮನೆಯಲ್ಲಿ ಅಗರಬತ್ತಿ ತಯಾರಿಸುವ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ನಡೆದ ಕೃತಕ ಗೋಡೆ ಏರುವ ಶಿಬಿರದಲ್ಲಿ ಪಾಲ್ಗೊಂಡು ತನ್ನ ಬದುಕನ್ನೇ ಬದಲಾಯಿಸಿಕೊಂಡ.

SportsTourism

ನೇಚರ್‌ ನಡುವೆ ನಿರಂಜನ್‌ ಕಟ್ಟಿದ ಫ್ಯೂಚರ್‌ UK Nature Stay

ಯಲ್ಲಾಪುರ: ದಾವಣಗೆರೆಯಲ್ಲಿ ಐಟಿ ಕಂಪೆನಿಯಲ್ಲಿ ಎಂಜಿನಿಯರ್‌ ಆಗಿದ್ದ Niranjan Girish Bhat ನಿರಂಜನ್‌ ಭಟ್‌ ಅವರಿಗೆ ತಾಂತ್ರಿಕ ಕೆಲಸದಲ್ಲಿ ಕುತೂಹಲ ಇಲ್ಲವೆನಿಸಿತು. ನಿಸರ್ಗದ ಜೊತೆಯಲ್ಲಿ ಬದುಕಬೇಕು. ನಾಲ್ಕು ಜನರಿಗೆ ಈ ಪ್ರಕೃತಿಯನ್ನು ಪರಿಚಯಿಸಬೇಕು. ಹಣ

SportsTourism

ನೇತ್ರಾವತಿಯ ತಟದಲ್ಲೊಂದು ಯೋಗದ ತಪೋವನ

ಸೋಮಶೇಖರ್‌ ಪಡುಕರೆ, ಬೆಂಗಳೂರು: ತುಂಬೆಯ ಕಿಂಡಿ ಅಣೆಕಟ್ಟಿಗೆ ತುಂಬಿ ಹರಿವ ನೇತ್ರಾವತಿ, ಹಸಿರನುಟ್ಟ ಭೂಮಿ, ಉಸಿರಿಗೆ ತಂಪು ಗಾಳಿ, ನದಿ ತಟದಲ್ಲೊಂದು ಪುಟ್ಟ ಯೋಗ ಪೀಠ, ಮನಕ್ಕೆ ಮುದ ನೀಡುವ ವಿವಿಧ ಸಸ್ಯರಾಶಿ, ಹಕ್ಕಿಗಳ