Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಮೊದಲ ಪಂದ್ಯದಲ್ಲೇ ಅಭಿಲಾಷ್‌ ಶೆಟ್ಟಿ 5 ಸ್ಟಾರ್‌

ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲೇ ಕರಾವಳಿಯ ವೇಗದ ಬೌಲರ್‌ ಅಭಿಲಾಷ್‌ ಶೆಟ್ಟಿ 5 ವಿಕೆಟ್‌ ಸಾಧನೆ ಮಾಡುವ ಮೂಲಕ ಕರ್ನಾಟಕ ತಂಡ ಪಂಜಾಬ್‌ ವಿರುದ್ಧ 1 ವಿಕೆಟ್‌ ಜಯ

Cricket

ಪ್ರಥ್ವಿ ಶಾ…. ರಾತ್ರಿ ಎಣ್ಣೆ ಪಾರ್ಟಿ, ಬೆಳಿಗ್ಗೆ 6 ಗಂಟೆಗೆ ಟೀಮ್‌!

ಮುಂಬಯಿ: ಪ್ರಥ್ವಿ ಶಾ ಅವರನ್ನು ಭವಿಷ್ಯದ ಸಚಿನ್‌ ತೆಂಡೂಲ್ಕರ್‌ ಮತ್ತು ವೀರೇಂದ್ರ ಸೆಹವಾಗ್‌ ಎಂದು ಬಿಂಬಿಸಿದ ಕಾಲವೊಂದಿತ್ತು. ಆದರೆ ಅಶಸ್ತಿನಿಂದ ವರ್ತಿಸಿದ ಈ ಆಟಗಾರ ಫಿಟ್ನೆಸ್‌‌ ಕಾಯ್ದುಕೊಳ್ಳದೆ, ತರಬೇತಿಗೆ ಹಾಜರಾಗದೆ ಈಗ ತಂಡದಿಂದ ಹೊರಗುಳಿದಿದ್ದಾರೆ.

Cricket

ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1) ಚಾಂಪಿಯನ್‌

ಬೆಂಗಳೂರು: ಆಲೂರು (1) ಅಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಸೋಷಿಯಲ್‌ ಕ್ರಿಕೆಟರ್ಸ್‌ ವಿರುದ್ಧ 24 ರನ್‌ ಅಂತರದಲ್ಲಿ ಜಯ ಗಳಿಸಿದ ಸ್ವಸ್ತಿಕ್‌ ಯೂನಿಯನ್‌ (1) ತಂಡ ಕೆಎಸ್‌ಸಿಎ ಗ್ರೂಪ್‌ I-I ಮತ್ತು III ಡಿವಿಜನ್‌

Cricket

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್‌ ವಿದಾಯ

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. Ravichandran Ashwin announces retirement from International cricket. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ

Cricket

ಶತಕ ವೀರ ಸಂಜು ಸ್ಯಾಮ್ಸನ್‌ಗೆ ಕೇರಳ ತಂಡದಲ್ಲೇ ಸ್ಥಾನವಿಲ್ಲ!

ಬೆಂಗಳೂರು: ಕ್ರೀಡೆ ಯಾವುದೇ ಇರಲಿ, ಎಷ್ಟೇ ಸಾಧನೆ ಮಾಡಿರಲಿ, ಶಿಸ್ತು ಇಲ್ಲವೆಂದರೆ ಆ ಆಟಗಾರನಿಗೆ ಮನೆಯಲ್ಲೇ ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಆಟಗಾರ ಕೇರಳದ ಸಂಜು ಸ್ಯಾಮ್ಸನ್‌ ಉತ್ತಮ ನಿದರ್ಶನ.

Cricket

ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯಿಂದ ಪ್ರತಿಭಾನ್ವೇಷಣೆ

– ಉಡುಪಿ:  ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಕ್ರಿಕೆಟ್‌ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ Udupi District Cricket Association (UDCA)ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಯುಡಿಸಿಎ)ಯು ಮಣಿಪಾಲ ಅಕಾಡೆಮಿ ಆಫ್‌

Cricket

ಸೋಲಿನ ನಡುವೆಯೂ ಪ್ರೀತಿ ಏಕೆ ತಂಡದ ಮೇಲಿರುತ್ತದೆ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡ ಒಮ್ಮೆಯೂ ಟ್ರೋಫಿಯನ್ನು ಗೆದ್ದಿಲ್ಲ, ಆದರೂ ಈ ಸಲ ಕಪ್‌ ನಮ್ದೇ ಅಂತ ಆರ್‌ಸಿಬಿ ಅಭಿಮಾನಿಗಳು ನಿರಂತರ ಬೆಂಬಲವನ್ನು ನೀಡುತ್ತಲೇ ಇದ್ದಾರೆ. ಕ್ರಿಕೆಟ್‌ ಜಗತ್ತಿನಲ್ಲೇ ಅತಿ ಹೆಚ್ಚು

Cricket

ರಣಜಿ: ಕೌಶಿಕ್‌ ದಾಳಿಗೆ ಉತ್ತರ ತತ್ತರ

ಲಖನೌ: ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕದ ವೇಗದ ಬೌಲರ್‌ ಕೌಶಿಕ್‌ ವಾಸುಕಿ ಅವರು 20 ರನ್‌ಗೆ 5 ವಿಕೆಟ್‌ ಸಾಧನೆ ಮಾಡುವುದರೊಂದಿಗೆ ಆತಿಥೇಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 89 ರನ್‌ಗೆ

Cricket

55 ಲಕ್ಷದಿಂದ 13 ಕೋಟಿಗೆ ಏರಿಕೆ!

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕೆಲವು ಕ್ರಿಕೆಟಿಗರ ಬದುಕನ್ನೇ ಬದಲಾಯಿಸಿತು. ಕಳೆದ ವರ್ಷ 55 ಲಕ್ಷ ರೂ.ಗಳಿಗೆ ಕೋಲ್ಕತಾ ನೈಟ್ ರೈಡರ್ಸ್ ಸೇರಿಕೊಂಡಿದ್ದ ರಿಂಕು ಸಿಂಗ್ ಅವರನ್ನು ಕೆಕೆಆರ್ ಆಡಳಿತ ಮಂಡಳಿ ಮುಂಬರುವ ಐಪಿಎಲ್

Cricket

ಸಗಣಿಯ ಭೆರಣಿಯಲ್ಲಿ ಒಣಗಿದ ಅಂಗಣ!

ಪಾಟ್ನಾದ ಮೊಯಿನ್ ಉಲ್ ಹಕ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಬಿಹಾರ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತಿದ್ದು ಈ ಸಂದರ್ಭ ಮಳೆ ಬಂದು ಪಿಚ್ ಒದ್ದೆಯಾಯಿತು. ಪಿಚ್ ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿ ಒಣಗಿದ ಸಗಣಿ