Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಆಡಲಿದ್ದಾರೆ ಶುಭ್ಮನ್‌ ಗಿಲ್‌

ಬೆಂಗಳೂರು: ಜನವರಿ 23ರಿಂದ ಆರಂಭಗೊಳ್ಳಲಿರುವ ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ಭಾರತ ಕ್ರಿಕೆಟ್‌ ತಂಡದ ಆಟಗಾರ ಶುಭ್ಮನ್‌ ಗಿಲ್‌ ಪಂಜಾಬ್‌ ಪರ ಆಡಲಿದ್ದಾರೆ. ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಪ್ರಕಟಿಸಿರುವ 15 ಆಟಗಾರರ ಪಟ್ಟಿಯಲ್ಲಿ ಗಿಲ್‌

Cricket

ಕುಟುಂಬದ ಮೇಲೆ ದಾಳಿ, ಇಂಗ್ಲೆಂಡ್‌ ತೊರೆದ ಜೇಮ್ಸ್‌ ವಿನ್ಸ್‌

ಲಂಡನ್‌: 2019ರ ವಿಶ್ವಕಪ್‌ ವಿಜೇತ ಇಂಗ್ಲೆಂಡ್‌ ತಂಡದ ಆಟಗಾರ ಜೇಮ್ಸ್‌‌ ವಿನ್ಸ್‌ ಅವರು ಭದ್ರತೆಯ ಕಾರಣ ಇಂಗ್ಲೆಂಡ್‌ ತೊರೆದು ದುಬೈನಲ್ಲಿ ನೆಲೆಸಲು ತೀರ್ಮಾನಿಸಿದ್ದಾರೆ. Attack on family England cricketer resigns and flees

Cricket

ಅಭಿಲಾಶ್‌ ಶೆಟ್ಟಿ, ಪಡಿಕ್ಕಲ್‌ ಅದ್ಭುತ ಪ್ರದರ್ಶನ: ಕರ್ನಾಟಕ ಫೈನಲ್‌ಗೆ

ವಡೋದರ: ಕರಾವಳಿಯ ವೇಗದ ಬೌಲರ್‌ ಅಭಿಲಾಶ್‌ ಶೆಟ್ಟಿ (34 ಕ್ಕೆ 4) ಅವರ ಅದ್ಭುತ ಬೌಲಿಂಗ್‌ ಹಾಗೂ ದೇವದತ್ತ ಪಡಿಕ್ಕಲ್‌‌ (86)‌, ಆರ್‌. ಸ್ಮರಣ್‌ (76) ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಹಾಲಿ ಚಾಂಪಿಯನ್‌

Cricket

ಕರುಣ್‌ ವಿಶ್ವ ದಾಖಲೆ: ಭಾರತ ತಂಡ ಸೇರಲು ಇನ್ನೇನು ಮಾಡಬೇಕು?

ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕತ್ವ ವಹಿಸಿರುವ ಕರ್ನಾಟಕದ ಆಟಗಾರ ಕರುಣ್‌ ನಾಯರ್‌ ಸತತ ಮೂರು ಶತಕ ಸೇರಿದಂತೆ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ

Cricket

ರೋಹಿತ್ ಶರ್ಮಾ ಅವರನ್ನು ನಡೆಸಿಕೊಂಡ ರೀತಿ ಸರಿಯೇ?

ಬೆಂಗಳೂರು: ವೈಫಲ್ಯಗಳು ಆಟದಲ್ಲಿ ಮಾತ್ರವಲ್ಲ ಬದುಕಿನಲ್ಲೂ ಬರುತ್ತವೆ, ಹಾಗಂತ ಆ ವ್ಯಕ್ತಿಯ ಹಿಂದಿನ ಸಾಧನೆಗಳನ್ನು ಮರೆತು ತಿರಸ್ಕರಿಸುವುದು ಸೂಕ್ತವಲ್ಲ.ಭಾರತ ತಂಡದಲ್ಲಿನ ಗುಂಪುಗಾರಿಕೆ ಮತ್ತು ವೈಯಕ್ತಿಕ ದ್ವೇಷಗಳು ತಂಡವನ್ನು ಈ ಸ್ಥಿತಿಗೆ ತಲುಪಿಸಿರುವುದು ಸ್ಪಷ್ಟ. Personal

Cricket

ಕ್ರಿಕೆಟ್‌: ಉಡುಪಿ ಜಿಲ್ಲೆಗೆ ಪ್ರತ್ಯೇಕ ವಲಯಕ್ಕಾಗಿ ಬೇಡಿಕೆ

ಮಣಿಪಾಲ: ಸಾಕಷ್ಟು ಪ್ರತಿಭೆಗಳಿಂದ ಕೂಡಿರುವ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಇಲ್ಲಿನ ಯುವ ಕ್ರಿಕೆಟಿಗರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮತ್ತು ಜಿಲ್ಲೆಯಲ್ಲಿ ಕ್ರಿಕೆಟ್‌ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಉಡುಪಿ

Cricket

ಕ್ರಿಕೆಟ್‌ ಟೂರ್ನಿಯ ಮೂಲಕ ಯುಡಿಸಿಎ ಪ್ರತಿಭಾನ್ವೇಷಣೆ

ಮಣಿಪಾಲ: ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳ, ಬೈಂದೂರು  ಹಾಗೂ ಹೆಬ್ರಿ ತಾಲೂಕಿನ ಯುವ ಕ್ರಿಕೆಟಿಗರಿಗಾಗಿ ಉಡುಪಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯು (ಯುಡಿಸಿಎ) ನಡೆಸಿದ ಪ್ರತಿಭಾನ್ವೇಷಣೆಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಸುಮಾರು

Cricket

ಮೊದಲ ಪಂದ್ಯದಲ್ಲೇ ಅಭಿಲಾಷ್‌ ಶೆಟ್ಟಿ 5 ಸ್ಟಾರ್‌

ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲೇ ಕರಾವಳಿಯ ವೇಗದ ಬೌಲರ್‌ ಅಭಿಲಾಷ್‌ ಶೆಟ್ಟಿ 5 ವಿಕೆಟ್‌ ಸಾಧನೆ ಮಾಡುವ ಮೂಲಕ ಕರ್ನಾಟಕ ತಂಡ ಪಂಜಾಬ್‌ ವಿರುದ್ಧ 1 ವಿಕೆಟ್‌ ಜಯ

Cricket

ಪ್ರಥ್ವಿ ಶಾ…. ರಾತ್ರಿ ಎಣ್ಣೆ ಪಾರ್ಟಿ, ಬೆಳಿಗ್ಗೆ 6 ಗಂಟೆಗೆ ಟೀಮ್‌!

ಮುಂಬಯಿ: ಪ್ರಥ್ವಿ ಶಾ ಅವರನ್ನು ಭವಿಷ್ಯದ ಸಚಿನ್‌ ತೆಂಡೂಲ್ಕರ್‌ ಮತ್ತು ವೀರೇಂದ್ರ ಸೆಹವಾಗ್‌ ಎಂದು ಬಿಂಬಿಸಿದ ಕಾಲವೊಂದಿತ್ತು. ಆದರೆ ಅಶಸ್ತಿನಿಂದ ವರ್ತಿಸಿದ ಈ ಆಟಗಾರ ಫಿಟ್ನೆಸ್‌‌ ಕಾಯ್ದುಕೊಳ್ಳದೆ, ತರಬೇತಿಗೆ ಹಾಜರಾಗದೆ ಈಗ ತಂಡದಿಂದ ಹೊರಗುಳಿದಿದ್ದಾರೆ.

Cricket

ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (1) ಚಾಂಪಿಯನ್‌

ಬೆಂಗಳೂರು: ಆಲೂರು (1) ಅಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಸೋಷಿಯಲ್‌ ಕ್ರಿಕೆಟರ್ಸ್‌ ವಿರುದ್ಧ 24 ರನ್‌ ಅಂತರದಲ್ಲಿ ಜಯ ಗಳಿಸಿದ ಸ್ವಸ್ತಿಕ್‌ ಯೂನಿಯನ್‌ (1) ತಂಡ ಕೆಎಸ್‌ಸಿಎ ಗ್ರೂಪ್‌ I-I ಮತ್ತು III ಡಿವಿಜನ್‌