Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಅಂದು ರಿಕ್ಷಾ ಚಾಲಕ, ಇಂದು ಮುಂಬಯಿಯ ಚಾಂಪಿಯನ್‌ ಬೌಲರ್!

ಮುಂಬಯಿ: ಮುಂಬಯಿ ಕ್ರಿಕೆಟ್‌ ತಂಡ 27 ವರ್ಷಗಳ ಬಳಿಕ ಇರಾನಿ ಟ್ರೋಫಿ ಚಾಂಪಿಯನ್‌ ಪಟ್ಟ ಗೆದ್ದಿದೆ. ಈ ತಂಡದಲ್ಲಿ ಹಿಂದೆ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ಒಬ್ಬ ವೇಗದ ಬೌಲರ್‌ ಶ್ರಮ ಇದೆ ಎಂದಾಗ

Cricket

ಫೀಲ್ಡಿಂಗ್‌ ಮಾಡಿದ ದಕ್ಷಿಣ ಆಫ್ರಿಕಾದ ಕೋಚ್‌ ಡುಮಿನಿ

ಹೊಸದಿಲ್ಲಿ: ಕ್ರಿಕೆಟ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಆಟಗಾರರಿಗೆ ಬಳಲಿಕೆಯಾದರೆ ಬದಲಿ ಆಟಗಾರ ಬಂದು ಫೀಲ್ಡಿಂಗ್‌ ಮಾಡುವುದಿದೆ. ಆದರೆ ಬದಲಿ ಆಟಗಾರನೂ ದಣಿದು ಬಳಲಿದರೆ? ಆಗ ಬೇರೆ ದಾರಿ ಇಲ್ಲದೆ ಕೋಚ್‌ ಆದವರು ಬಂದು ಫೀಲ್ಡಿಂಗ್‌ ಮಾಡಬೇಕಾದ

Cricket

ಕರ್ನಾಟಕ ರಣಜಿ ತಂಡದ ಮೆಕ್ಯಾನಿಕಲ್‌ ಬೌಲರ್ ಕೌಶಿಕ್‌ ವಾಸುಕಿ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದಲ್ಲಿ ಜಾವಗಲ್‌ ಶ್ರೀನಾಥ್‌, ಅನಿಲ್‌ ಕುಂಬ್ಳೆ, ರವಿಚಂದ್ರನ್‌ ಅಶ್ವಿನ್‌ ಅವರಂಥ ಎಂಜಿನಿಯರ್‌ಗಳನ್ನು ನೋಡಿದ್ದೇವೆ. ಎಂಜಿನಿಯರಿಂಗ್‌ ಓದಿದರೂ ಕ್ರಿಕೆಟ್‌ನಲ್ಲಿ ಬದುಕು ರೂಪಿಸಿಕೊಂಡ ಶ್ರೇಷ್ಠ ಕ್ರಿಕೆಟಿಗರಿವರು. ಅದೇ ರೀತಿ ಕರ್ನಾಟಕ ರಣಜಿ ತಂಡದಲ್ಲಿ

Cricket

102 ಡಿಗ್ರಿ ಜ್ವರದಲ್ಲೇ ಬ್ಯಾಟಿಂಗ್‌ ಮಾಡಿದ ಶಾರ್ದೂಲ್‌ ಠಾಕೂರ್‌!

ಲಖನೌ: ಶೇಷ ಭಾರತ ಹಾಗೂ ಮುಂಬೈ ವಿರುದ್ಧದ ಇರಾನಿ ಟ್ರೋಫಿಯಲ್ಲಿ ಮುಂಬೈಯ ಆಲ್ರೌಂಡರ್‌ ಶಾರ್ದೂಲ ಠಾಕೂರ್‌ 102 ಡಿಗ್ರಿ ಜ್ವರವಿದ್ದರೂ ಬ್ಯಾಟಿಂಗ್‌ ಮಾಡಿ ಅಮೂಲ್ಯ 36 ರನ್‌ ಗಳಿಸಿ ಔಟಾದ ಬಳಿಕ ಆಸ್ಪತ್ರೆಗೆ ದಾಖಲಾದ

Cricket

ಕಾರು ಅಪಘಾತ: ಕ್ರಿಕೆಟಿಗ ಮುಷೀರ್‌ ಖಾನ್‌ 16 ವಾರ ಕ್ರಿಕೆಟ್‌ನಿಂದ ಔಟ್‌!

ಲಖನೌ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮುಂಬಯಿಯ ಯುವ ಆಟಗಾರ ಸರ್ಫರಾಜ್‌ ಖಾನ್‌ ಅವರ ಸಹೋದರ ಮುಷೀರ್‌ ಖಾನ್‌ ಅವರು ಇರಾನಿ ಮತ್ತು ರಣಜಿ ಟ್ರೋಫಿ ಸೇರಿದಂತೆ ಯಾವುದೇ ಪಂದ್ಯಕ್ಕೂ ಲಭ್ಯ ಇರುವುದಿಲ್ಲ. ಅವರಿಗೆ

Cricket

ಕೊಹ್ಲಿಯ ಬ್ಯಾಟಿಂಗ್‌ ನೋಡಲು 58 ಕಿಮೀ ಸೈಕಲ್‌ ತುಳಿದ ಬಾಲಕ

ಕಾನ್ಪುರ: ವಿರಾಟ್‌ ಕೊಹ್ಲಿ ಹಾಗೂ ಕ್ರಿಕೆಟ್‌ ಬಗ್ಗೆ ಆ ಶಾಲಾ ಬಾಲಕನಿಗೆ ಎಷ್ಟು ಪ್ರೀತಿ ಮತ್ತು ಬದ್ಧತೆ ಇದೆ ಎಂದರೆ ಮನೆಯಿಂದ 58 ಕಿಮೀ  ದೂರದಲ್ಲಿರುವ ಕಾನ್ಪುರ ಗ್ರೀನ್‌ ಪಾರ್ಕ್‌ ಅಂಗಣಕ್ಕೆ ಸೈಕಲ್‌ ತುಳಿದುಕೊಂಡು

Cricket

ಮಣಿಪಾಲ ಟೈಗರ್ಸ್‌ ತಂಡದಲ್ಲಿ ಬಂಗಾಳದ ಕ್ರೀಡಾ ಸಚಿವ

ಬೆಂಗಳೂರು: ರಾಜ್ಯವೊಂದರ ಕ್ರೀಡಾ ಸಚಿವರು ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದಾಗ ಅಚ್ಚರಿಯಾಗುವುದು ಸಹಜ. ಹೌದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರೊಬ್ಬರು ಲೆಜೆಂಡ್ಸ್‌‌ ಲೀಗ್‌ ಕ್ರಿಕೆಟ್‌ ನಲ್ಲಿ ಮಣಿಪಾಲ ಟೈಗರ್ಸ್‌ ತಂಡದ ಪರ ಆಡುತ್ತಿದ್ದಾರೆ.

Cricket

ಪ್ರಚಾರ ದ್ರಾವಿಡ್ ಮಗನಿಗೆ ಸದ್ದಿಲ್ಲದೆ ಆಡಿದ್ದು ಕಾರ್ತಿಕೇಯ

ಇತ್ತೀಚಿಗೆ ಮುಕ್ತಾಯಗೊಂಡ ಮಾಹಾರಾಜ ಟ್ರೋಫಿಯಲ್ಲಿ ಮಿಂಚಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಹೊಡೆದ ಒಂದೆರಡು ಸಿಕ್ಸರ್ ಗೆ ಕೊಟ್ಟ ಪ್ರಚಾರ ಮತ್ತು ಸಮಿತ್ ಆಸ್ಟ್ರೇಲಿಯಾ

Cricket

ಕೀನ್ಯಾ ಕೋಚ್‌ ಹುದ್ದೆಯಿಂದ ದೊಡ್ಡ ಗಣೇಶ್‌ ಔಟ್‌!

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌, ಕರ್ನಾಟಕದ ದೊಡ್ಡ ಗಣೇಶ್‌ ಅವರು ಕೀನ್ಯಾ ರಾಷ್ಟ್ರೀಯ ಕ್ರಿಕೆಟ್‌ ತಂಡದ ಕೋಚ್‌ ಆಗಿ ಒಂದು ತಿಂಗಳು ಮುಗಿಯುತ್ತಿದ್ದಂತೆ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಲಾಗಿದೆ. Indian

Cricket

ಭಾರತದ ವಿರುದ್ಧ ಜಯದ ಖಾತೆಯನ್ನೇ ತೆರೆಯದ ಬಾಂಗ್ಲಾ

ಬೆಂಗಳೂರು: ಬಾಂಗ್ಲಾದೇಶ ತಂಡ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದು ಈಗ ಭಾರತದ ವಿರುದ್ಧ ಟೆಸ್ಟ್‌ ಸರಣಿಯನ್ನಾಡಲು ಚೆನ್ನೈಗೆ ಆಗಮಿಸಿದೆ. 2000ದಲ್ಲಿ ಭಾರತದ ವಿರುದ್ಧವೇ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟ ಬಾಂಗ್ಲಾದೇಶ ಕಳೆದ 24