Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಮಾಗಡಿ ಕ್ರಿಕೆಟ್‌ ಅಕಾಡೆಮಿಯಿಂದ ರಾಜ್ಯ ತಂಡಕ್ಕೆ ಆಯ್ಕೆ

– ಬೆಂಗಳೂರು: ಬೆಂಗಳೂರಿನ ಉತ್ತಮ ಕ್ರಿಕೆಟ್‌ ಅಕಾಡೆಮಿಗಳಲ್ಲಿ ಒಂದಾಗಿರುವ ಮಾಗಡಿ ಕ್ರಿಕೆಟ್‌ ಅಕಾಡೆಮಿ (Magadi Cricket Academy) ಯ ರತನ್‌ ಬಿ ಆರ್‌ ಹಾಗೂ ಕುಲದೀಪ್‌ ಸಿಂಗ್‌ ಪುರೋಹಿತ್‌ ಅವರು ಬಿಸಿಸಿಐ ಆಯೋಜಿಸುತ್ತಿರುವ ವಿನೂ

Cricket

ಮಾಗಡಿ ಕ್ರಿಕೆಟ್‌ ಅಕಾಡೆಮಿಗೆ ಅರ್ಜುನ ಟ್ರೋಫಿ

ಬೆಂಗಳೂರು: ಕಳೆದ ಎಂಟು ವರ್ಷಗಳಿಂದ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಆನೆ ಅರ್ಜುನನ ಹೆಸರಿನಲ್ಲಿ ನಡೆದ ಅರ್ಜುನ ಕ್ರಿಕೆಟ್‌ ಟೂರ್ನಿಯನ್ನು ಬೆಂಗಳೂರಿನ ಮಾಗಡಿ ಕ್ರಿಕೆಟ್‌ ಅಕಾಡೆಮಿ ಗೆದ್ದಕೊಂಡಿದೆ. ಕ್ರಿಕೆಟ್‌ ಜಗತ್ತಿನಲ್ಲಿ ಆನೆಯ

Cricket

ಅಮೆರಿಕ ಕ್ರಿಕೆಟ್‌: ಒಂದೇ ತಂಡದಲ್ಲಿ ಕರ್ನಾಟಕದ ಆರು ಆಟಗಾರರು

ಬೆಂಗಳೂರು: 1996-97ರಲ್ಲಿ ಭಾರತ ತಂಡದಲ್ಲಿ ಕರ್ನಾಟಕದ ಏಳು ಆಟಗಾರರು ಸ್ಥಾನ ಪಡೆಇದರುವುದನ್ನು ಕೇಳಿದ್ದೇವೆ. ಆ ಪರಿಸ್ಥಿತಿ ಈಗ ಅಥವಾ ಮುಂದಿನ ದಿನಗಳಲ್ಲಿ ನಿರೀಕ್ಷಿಸುವುದು ಕಷ್ಟ ಸಾಧ್ಯ. ಆದರೆ ಮೈನರ್‌ ಲೀಗ್‌ ಕ್ರಿಕೆಟ್‌ ಸೂಪರ್‌ ಲೀಗ್‌ನಲ್ಲಿ

Cricket

ಪಾಂಡೆ ಮಿಂಚು, ಮೈಸೂರು ವಾರಿಯರ್ಸ್‌ ಶುಭಾರಂಭ

ಮೈಸೂರು: ಮನೀಷ್ ಪಾಂಡೆ ಮತ್ತು ಸುಮಿತ್ ಕುಮಾರ್ ಅವರ ಅಜೇಯ 86 ರನ್‌ಗಳ ಜೊತೆಯಾಟ ಮತ್ತು ಎಲ್.ಆರ್. ಕುಮಾರ್ ಅವರ ಅಮೂಲ್ಯ ಮೂರು ವಿಕೆಟ್‌ ಸಾಧನೆಯ ನೆರವಿನಿಂದ  ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡವು

Cricket

ಹುಬ್ಬಳ್ಳಿ ಕೈಗರ್ಸ್‌ಗೆ ಮಹಾರಾಣಿ ಟ್ರೋಫಿ

ಬೆಂಗಳೂರು: ಇಲ್ಲಿನ ಆಲೂರು ಅಂಗಣದಲ್ಲಿ ನಡೆದ ಕೆಎಸ್‌ಸಿಎ ವನಿತೆಯರ ಮಹಾರಾಣಿ ಟಿ20 ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ವಾರಿಯರ್ಸ್‌ ವಿರುದ್ಧ 11 ರನ್‌ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್‌ ತಂಡ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Hubballi

Cricket

ಥ್ರಿಲ್ಲರ್‌ ಟೆಸ್ಟ್‌ ಮ್ಯಾಚ್‌: ಭಾರತಕ್ಕೆ 6 ರನ್‌ ಜಯ

ಓವಲ್‌: ಇಂಗ್ಲೆಂಡ್‌ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ರೋಚಕ 6 ರನ್‌ ಅಂತರದಲ್ಲಿ ಜಯ ಗಳಿಸಿದ ಭಾರತ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ. India beat England by six runs

Cricket

ಹೆಣಗಳ ಮೇಲೆ ಆರ್‌ಸಿಬಿ ಟ್ರೋಫಿಯ ಮೆರವಣಿಗೆ!

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂಡಿಯನ್‌ ಪ್ರೀಮಿಯರ್‌‌ ಲೀಗ್‌ನಲ್ಲಿ ಗೆದ್ದ ಪ್ರಶಸ್ತಿಯ ಮೆರವಣಿಗೆ ವೇಳೆ 11 ಜನರು ಸಾವಿಗೀಡಾಗಿ 47 ಜನರು ಗಾಯಗೊಂಡಿದ್ದು ದುರದೃಷ್ಟಕರ. ಇಂಥದೊಂದು ಘಟನೆ ನಡೆಯಬಾರದಾಗಿತ್ತು. ಆದರೆ ಸಂಭವಿಸಿದೆ. ಇದಕ್ಕೆ

Cricket

ಸೇವ್‌ ವಾಟರ್‌ ಕಪ್‌: ಪೂರ್ಣ ವಿಕಾಸ್‌ ವಿದ್ಯಾಲಯ ಚಾಂಪಿಯನ್‌

ಬೆಂಗಳೂರು:  ಗೋಪಾಲನ್‌ ಸ್ಪೋರ್ಟ್ಸ್‌ ಸೆಂಟರ್‌ Gopalan Sports Center ಆಶ್ರಯದಲ್ಲಿ ನಡೆದ ಸೇವ್‌ ವಾಟರ್‌ ಕಪ್‌ 14 ವರ್ಷ ವಯೋಮಿತಿಯ ಕ್ರಿಕೆಟ್‌ ಟೂರ್ನಿಯ 8 ನೇ ಆವೃತ್ತಿಯನ್ನು ಪೂರ್ಣ ವಿಕಾಸ ವಿದ್ಯಾಲಯ ಗೆದ್ದುಕೊಂಡಿದೆ. Poorna

Cricket

ಮನ ಕಲಕುವ ಮನೆಯಿಂದ ಲಾರ್ಡ್ಸ್‌ ಅಂಗಣಕೆ ರಾಜೇಶ್‌ ಕಣ್ಣೂರ್‌

ಬಿಜಾಪುರದ ಆನಕುಂಟ ಎಂಬ ಗ್ರಾಮ. ಅಲ್ಲೊಂದು ಪುಟ್ಟ ಗುಡಿಸಲು. ಕಸ ಆಯ್ದು ಬದುಕುವ ಕುಟುಂಬ. ಆ ಕಟುಂಬದ ಸದಸ್ಯರಲ್ಲಿ ಒಬ್ಬ ರಾಜೇಶ್‌ ಕಣ್ಣೂರ್‌. ಉತ್ತಮ ಬ್ಯಾಟ್ಸ್‌ಮನ್‌ ಆಗಿದ್ದರೂ ವಿಶೇಷ ಚೇತನ ಎಂಬ ಕಾರಣಕ್ಕೆ ಸಾಮಾನ್ಯರೊಂದಿಗೆ

Cricket

192ಕ್ಕೆ ನೋ ಲಾಸ್‌…. 192/10 ಇದು ಕ್ರಿಕೆಟ್‌ನ ಅಚ್ಚರಿ!

ಬ್ಯಾಂಕಾಕ್‌: ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಟಿ20 ಮಹಿಳಾ ವಿಶ್ವಕಪ್‌ ಏಷ್ಯಾ ವಲಯದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕ್ರಿಕೆಟ್‌ನ ಅಚ್ಚರಿಯೊಂದು ನಡೆದಿದೆ. ಯುಎಇ ಹಾಗೂ ಕತಾರ್‌ ನಡುವಿನ ಪಂದ್ಯ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚರ್ಚೆಯ ವಿಷಯವಾಗಿದೆ. UAE