Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Badminton

ವಿಭಾಗೀಯ ಮಟ್ಟಕ್ಕೆ ಕೋಸ್ಟಾ ಬ್ಯಾಡ್ಮಿಂಟನ್‌ ಚಾಂಪಿಯನ್ಸ್‌

ಕುಂದಾಪುರ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಬ್ಯಾಡ್ಮಿಂಟನ್‌ ಅಕಾಡೆಮಿ ಎನಿಸಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ವಿದ್ಯಾರ್ಥಿಗಳು ಈ ಬಾರಿಯ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್‌ ಪಟ್ಟ ಗೆದ್ದು ವಿಭಾಗೀಯ

Badminton

ಬಸ್ರೂರು ಕಾಲೇಜಿನ ಆತಿಥ್ಯದಲ್ಲಿ ಬ್ಯಾಡ್ಮಿಂಟನ್‌ ಟೂರ್ನಿ

ಕುಂದಾಪುರ: ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಶಾರದಾ ಕಾಲೇಜು ಬಸ್ರೂರು, ಇದರ ದೈಹಿಕ ಶಿಕ್ಷಣ ವಿಭಾಗವು ಪುರುಷರಿಗಾಗಿ ಶಾರದಾ ಕಪ್‌ ಬ್ಯಾಡ್ಮಿಂಟನ್‌ ಡಬಲ್ಸ್‌ ಟೂರ್ನಿಯನ್ನು ಆಯೋಜಿಸದ್ದಾರೆ. Basruru

Badminton

ಮಂಗಳೂರು ವಿ. ವಿ. ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್‌ಗೆ ಅವಳಿ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರು ವಿ.ವಿ ಮತ್ತು ಭುವನೇಂದ್ರ ಕಾಲೇಜು ಕಾರ್ಕಳ ಇದರ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಆಳ್ವಾಸ್‌ನ ಪುರುಷ ಮತ್ತು ಮಹಿಳೆಯರ ಬಾಲ್

Badminton

AIU ಅಂತರ್‌ ವಿವಿ ಬ್ಯಾಡ್ಮಿಂಟನ್‌ ಬೆಂಗಳೂರು ಉತ್ತರಕ್ಕೆ ಜಯ

ಬೆಂಗಳೂರು: ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ (AIU), ಬೆಂಗಳೂರು ಉತ್ತರ ವಿಶ್ವನಿದ್ಯಾನಿಲಯ ಹಾಗೂ ನ್ಯೂ ಹಾರಿಜಾನ್‌ ಕಾಲೇಜು ಸಂಯಕ್ತ ಆಶ್ರಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮೊದಲ ದಿನದಲ್ಲಿ ಆತಿಥೇಯ ಬೆಂಗಳೂರು

Badminton

ಬೆಂಗಳೂರಿನಲ್ಲಿ ಅಖಿಲ ಭಾರತ ಅಂತರ್‌ ವಿವಿ ಬಾಲ್‌ ಬ್ಯಾಡ್ಮಿಂಟನ್‌

ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶನಾಲಯ ಹಾಗೂ ಮರಾತಹಳ್ಳಿಯ ನ್ಯೂ ಹಾರಿಜಾನ್‌ ಕಾಲೇಜು ಆಶ್ರಯದಲ್ಲಿ  ಮಾರ್ಚ್‌ 14 ರಿಂದ 16 ರ ವರೆಗೆ ಅಖಿಲ ಭಾರತ ಅಂತರ್‌‌ ವಿಶ್ವವಿದ್ಯಾನಿಲಯ ಬಾಲ್‌ ಬ್ಯಾಡ್ಮಿಂಟನ್‌

Badminton

ಆರ್ಲೇನ್ಸ್‌ ಓಪನ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಆಯುಷ್‌ ಶೆಟ್ಟಿ

ಹೊಸದಿಲ್ಲಿ: ಫ್ರಾನ್ಸ್‌ನ ಆರ್ಲೇನ್ಸ್‌ನಲ್ಲಿ ನಡೆಯುತ್ತಿರುವ ಆರ್ಲೇನ್ಸ್‌ ಮಾಸ್ಟರ್ಸ್‌ 2025ರ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರೋಚಕ ಜಯ ಗಳಿಸಿದ ಭಾರತದ ಪ್ರತಿನಿಧಿ ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಆಯುಷ್‌ ಶೆಟ್ಟಿ ಸೆಮಿಫೈನಲ್‌ ತಲುಪಿದ್ದಾರೆ. India’s

Badminton

ಮಾಜಿ ವಿಶ್ವ ಚಾಂಪಿಯನ್‌ಗೆ ಆಘಾತ ನೀಡಿದ ಕಾರ್ಕಳದ ಆಯುಷ್‌ ಶೆಟ್ಟಿ

ಬೆಂಗಳೂರು: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಆರ್ಲೇನ್ಸ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಉಡುಪಿ ಜಿಲ್ಲೆಯ ಕಾರ್ಕಳದ ಆಯುಷ್‌ ಶೆಟ್ಟಿ ಮಾಜಿ ವಿಶ್ವ ಚಾಂಪಿಯನ್‌ ಸಿಂಗಾಪುರದ ಲೋಹ್‌ ಕೇನ್‌ ಯೆವ್‌ ವಿರುದ್ಧ ಜಯ ಗಳಿಸಿ ಬ್ಯಾಡ್ಮಿಂಟನ್‌

Badminton

ಆಲ್ಫ್ರೆಡ್‌ ಗ್ರೆಗೊರಿ ಡಿʼಸೋಜಾ ಸ್ಮಾರಕ ಬ್ಯಾಡ್ಮಿಂಟನ್‌ ಟೂರ್ನಿ

ಕುಂದಾಪುರ: ಕುಂದಾಪುರದ ಜನಪ್ರಿಯ ಬ್ಯಾಡ್ಮಿಂಟನ್‌ ಅಕಾಡೆಮಿ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ಸ್ಫೂರ್ತಿ ಆಲ್ಫ್ರೆಡ್‌ ಗ್ರೆಗೋರಿ ಡಿʼಸೋಜಾ ಅವರ ಸ್ಮರಣಾರ್ಥವಾಗಿ ಏಪ್ರಿಲ್‌ 26 ಮತ್ತು 27, 2025 ರಂದು ಎರಡು ದಿನಗಳ ಕಾಲ ಬ್ಯಾಡ್ಮಿಂಟನ್‌ ಟೂರ್ನಿಯನ್ನು

Badminton

ಲಕ್ಷ್ಯ ಸೇನ್‌ ವಿರುದ್ಧ ತನಿಖೆ ಮುಂದುವರಿಸಲು ಹೈಕೋರ್ಟ್‌ ಅಸ್ತು

ಬೆಂಗಳೂರು: ಕಡಿಮೆ ವಯಸ್ಸನ್ನು ತೋರಿಸಲು ನಕಲಿ ದಾಖಲೆಗಳನ್ನು ನೀಡಿದ ಅರೋಪದ ಮೇಲೆ ಭಾರತದ ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್‌ ವಿರುದ್ಧ ತನಿಖೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಇದರಿಂದಾಗಿ ಲಕ್ಷ್ಯ ಸೇನ್‌, ಅವರ

Badminton

18 ತಿಂಗಳಲ್ಲಿ 15 ಬ್ಯಾಡ್ಮಿಂಟನ್‌ ಆಟಗಾರರಿಗೆ ನಿಷೇಧ!

ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆಯು ಕಳೆದ 18 ತಿಂಗಳಲ್ಲಿ ವಯಸ್ಸು ದೃಡೀಕರಣದಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ 15 ಆಟಗಾರರನ್ನು ನಿಷೇಧ ಮಾಡಿದೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ. Age fraud Badminton Association