Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Badminton

ಇಂಡಿಯಾ ಓಪನ್‌: ಕ್ವಾರ್ಟರ್‌ ಫೈನಲ್‌ ತಲುಪಿದ ಲಕ್ಷ್ಯ ಸೇನ್‌

ಹೊಸದಿಲ್ಲಿ: ಜಪಾನಿನ ಕೆಂಟಾ ನಿಶಿಮೊಟೊ ವಿರುದ್ಧ ಜಯ ಗಳಿಸಿದ ಮಾಜಿ ಚಾಂಪಿಯನ್‌ ಭಾರತದ ಲಕ್ಷ್ಯ ಸೇನ್‌ ಯೊನೆಕ್ಸ್‌-ಸನ್‌ರೈಸ್‌ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. Former champion Lakshya Sen relied

Cricket

ವಿಜಯ ಹಜಾರೆ ಟ್ರೋಫಿ: ಮೊಖಾಡೆ ಆಟಕ್ಕೆ ಮಕಾಡೆಯಾದ ಕರ್ನಾಟಕ

ಬೆಂಗಳೂರು: ಅಮನ್‌ ಮೊಖಾಡೆ ಅವರ ಆಕರ್ಷಕ ಶತಕ (138) ಹಾಗೂ ಕನ್ನಡಿಗ ರವಿಕುಮಾರ್‌ ಸಮರ್ಥ ಅವರ ಜವಾಬ್ದಾರಿಯುತ ಅಜೇಯ ಅರ್ಧ ಶತಕ (76) ನೆರವಿನಿಂದ ವಿದರ್ಭ ತಂಡ ಕರ್ನಾಟಕ ವಿರುದ್ಧದ ವಿಜಯ ಹಜಾರೆ ಟ್ರೋಫಿ

Adventure Sports

ರಾಷ್ಟ್ರೀಯ ಕಯಾಕಿಂಗ್‌: ಕರ್ನಾಟಕದ ಪ್ರಾಂಜಲ ಶೆಟ್ಟಿಗೆ ಕಂಚಿನ ಪದಕ

ಬೆಂಗಳೂರು: ಮಧ್ಯಪ್ರದೇಶದ ಮಹೇಶ್ವರ್‌ನಲ್ಲಿ ನಡೆದ 12ನೇ ರಾಷ್ಟ್ರೀಯ ಜೂನಿಯರ್‌ ಕಯಾಕಿಂಗ್‌ ಸಲೋಮ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪ್ರಾಂಜಲ ಶೆಟ್ಟಿ ಅವರು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Pranjala Shetty of Karnataka has brought

Other sports

SAI ಕ್ರೀಡಾ ಹಾಸ್ಟೆಲ್‌ನಲ್ಲಿ ಇಬ್ಬರು ಕ್ರೀಡಾಪಟುಗಳ ಸಾವು!

ಕೊಲ್ಲಂ: ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಸೇರಿದ ಕ್ರೀಡಾ ಹಾಸ್ಟೆಲ್ ನಲ್ಲಿ ಇಬ್ಬರು ಯುವತಿಯರು ಸಾವಿಗೀಡಾದ ಘಟನೆ ವರದಿಯಾಗಿದೆ. Two teenage athletes were found dead on Thursday at a Sports Authority

Cricket

ರಾಹುಲ್‌ ಶತಕ ವ್ಯರ್ಥ: ಸೋಲುಂಡ ತವರು

ರಾಜ್‌ಕೋಟ್‌: ಬಹಳ ಸಮಯದ ಬಳಿಕ ಕೆ.ಎಲ್‌. ರಾಹುಲ್‌ (112*) ಶತಕ ಗಳಿಸಿದರೂ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಜಯ ಗಳಿಸಲು ವಿಫಲವಾಗಿದೆ. ಡೆರಿಲ್‌ ಮಿಚೆಲ್‌ (131*) ಅವರ ಶಕತದ ನೆರವಿನಿಂದ

Cricket

ಮುಂಬೈ ಇಂಡಿಯನ್ಸ್‌ ಹಾರಾಟಕ್ಕೆ ಮಲೇಷ್ಯನ್‌ ಏರ್‌ಲೈನ್ಸ್‌

ಮುಂಬೈ: ಭಾರತದ ಅತ್ಯಂತ ಯಶಸ್ವಿ ಮತ್ತು ವ್ಯಾಪಕವಾಗಿ ಅನುಸರಿಸಲ್ಪಡುವ ಕ್ರಿಕೆಟ್ ತಂಡವಾದ ಮುಂಬೈ ಇಂಡಿಯನ್ಸ್ ಜೊತೆ ಮಲೇಷ್ಯಾ ಏರ್‌ಲೈನ್ಸ್‌ ವ್ಯಾವಹಾರಿಕ ಒಪ್ಪಂದ ಮಾಡಿಕೊಂಡಿವೆ. Malaysia Airlines has entered a landmark partnership with

Athletics

ಅಥ್ಲೆಟಿಕ್ಸ್‌: ಅಗ್ರ ಸ್ಥಾನ ಕಾಯ್ದುಕೊಂಡ ಮಂಗಳೂರು ವಿವಿ

ಮೂಡಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2025-26’ರ ಮೂರನೇ ದಿನವಾದ ಬುಧವಾರ ಕೂಟದ ಏಕೈಕ ಮಿಕ್ಸೆಡ್ (ಪುರುಷ+ಮಹಿಳೆ) ಸ್ಪರ್ಧೆಯಾದ 4*400 ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾಲಯ

Cricket

ವಿಜಯ ಹಜಾರೆ: ಕಳೆದ ವರ್ಷದ ಫೈನಲ್‌ ಈ ವರ್ಷದ ಸೆಮಿಫೈನಲ್‌

ಬೆಂಗಳೂರು: ಗುರುವಾರ ಬೆಂಗಳೂರಿನಲ್ಲಿರುವ ಬಿಸಿಸಿಐ ಇಒಇ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಜಯ ಹಜಾರೆ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್‌ಗಳಾದ ಕರ್ನಾಟಕ ಹಾಗೂ ವಿದರ್ಭ ತಂಡಗಳು ಮುಖಾಮುಖಿಯಾಗಲಿವೆ. ಇದರೊಂದಿಗೆ ಕಳೆದ ವರ್ಷವ ವಿಜಯ ಹಜಾಆರೆ

Badminton

ಆಯುಷ್‌ ಶೆಟ್ಟಿಗೆ ಮೊದಲ ಸುತ್ತಿನಲ್ಲೇ ಸೋಲು

ಹೊಸದಿಲ್ಲಿ: ಮಾಜಿ ಚಾಂಪಿಯನ್‌ ಲಕ್ಷ್ಯ ಸೇನ್‌, ಸಯದ್‌ ಮೋದಿ ಅಂತಾರಾಷ್ಟ್ರೀಯ ಚಾಂಪಿಯನ್ಸ್‌ ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್‌ ಮಂಗಳವಾರ ಆರಂಭಗೊಂಡ ಯೊನೆಕ್ಸ್‌ -ಸನ್‌ರೈಸ್‌  ಇಂಡಿಯ ಓಪನ್‌ 2026  ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ಜಯ

Cricket

ಆರ್‌ಸಿಬಿಗೆ ಗೋಕರ್ಣದ ನತ್ತಿನ ಸುಂದರಿ ಪ್ರತ್ಯೂಷಾ

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಗೋಕರ್ಣ ಮೂಲದ ಪ್ರತಿಭೆ ಪ್ರತ್ಯೂಷಾ ಕುಮಾರ್ ಆಯ್ಕೆಯಾಗಿರುವುದು ಕರಾವಳಿ ಭಾಗದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. Gokarna origin player Prathyoosha