Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Other sports

ವೇಯ್ಟ್‌ಲಿಫ್ಟಿಂಗ್‌, ದೇಹದಾರ್ಢ್ಯ: ಆಳ್ವಾಸ್‌ಗೆ ಡಬಲ್ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜು ಮಿಜಾರು ಇವರ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಅವಳಿ ಪ್ರಶಸ್ತಿಯನ್ನು ಪಡೆದುಕೊಂಡಿತು.

Other sports

ಜಿಲ್ಲಾಮಟ್ಟದಬಾಲ್ಬ್ಯಾಡ್ಮಿಂಟನ್: ಆಳ್ವಾಸ್‌ಗೆ 19ನೇಬಾರಿಗೆಅವಳಿಪ್ರಶಸ್ತಿ

 ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮಂಗಳೂರು ಹಾಗೂ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ ಇವರ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿರುವ

Other sports

ಎಲ್ಲೂರು ಕಂಬಳಕ್ಕೆ ಎಲ್ಲರಿಗೂ ಸ್ವಾಗತ

ಕುಂದಾಪುರ: ಕರಾವಳಿಯ ಜಾನಪದ ಕ್ರೀಡೆ ವರುಷದ ಕಂಬಳಕ್ಕೆ ಹರುಷದ ಮುನ್ನುಡಿ ಎಂಬಂತೆ ಬೈಂದೂರು ತಾಲೂಕು ಕಂಬಳ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಎಲ್ಲೂರು ಕಂಬಳ ನವೆಂಬರ್‌ 27 ರ ಬುಧವಾರದಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

Athletics

ರಾಜ್ಯ ಅಥ್ಲೆಟಿಕ್ಸ್: ಆಳ್ವಾಸ್ ಶಾಲೆಗೆ 27 ಪದಕಗಳೊಂದಿಗೆ ತಂಡ ಪ್ರಶಸ್ತಿ

ಮೂಡುಬಿದಿರೆ: ನವೆಂಬರ್ 08 ರಿಂದ 10ರವರೆಗೆ ನಡೆದ ಶಾಲಾ ಶಿಕ್ಷಣ ಇಲಾಖೆ, ಕೋಲಾರ ಜಿಲ್ಲೆ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಕೋಲಾರ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ 17

Indian Kabaddi

ಮಂಗಳೂರು ವಿವಿ ಮಹಿಳಾ ಕಬಡ್ಡಿ: ಆಳ್ವಾಸ್‌ 4ನೇ ಬಾರಿ ಚಾಂಪಿಯನ್‌

ವಿದ್ಯಾಗಿರಿ: ಮಂಗಳೂರು ವಿವಿ ಮತ್ತು ಬೆಸೆಂಟ್ ಮಹಿಳೆಯರ ಕಾಲೇಜು ಇವುಗಳ ಸಂಯುಕ್ರಾಶ್ರಯದಲ್ಲಿ ನಡೆದ ಅಂತರ್ ಕಾಲೇಜು ಮಹಿಳೆಯರ  ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ಮಹಿಳೆಯರ ತಂಡ ಸತತ 4ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. Alva’s

Other sports

ನ.30 ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವೃತ್ತಿಪರ ಬಾಕ್ಸಿಂಗ್‌

SportsMail Desk: ಜಾಗತಿಕ ಕ್ರೀಡೆಯಲ್ಲಿ ಬೆಂಗಳೂರಿಗೆ ಉನ್ನತ ಸ್ಥಾನವಿದೆ. ಏಕೆಂದರೆ ಇಲ್ಲಿ ನಡೆಯುತ್ತಿರುವ ಕ್ರೀಡಾ ಚಟುವಟಿಕಗಳೇ ಕಾರಣ. ಭಾರತದಲ್ಲಿ ನಡೆಯುತ್ತಿರುವ ಹೆಚ್ಚಿನ ವೃತ್ತಿಪರ ಲೀಗ್‌ಗಳು ಹುಟ್ಟಿಕೊಂಡಿದ್ದೇ ಬೆಂಗಳೂರಿನಲ್ಲಿ. ಯಾವುದೇ ಕ್ರೀಡೆಯಲ್ಲಿ ಲೀಗ್‌ ನಡೆದರೂ ಬೆಂಗಳೂರಿನ

Cricket

55 ಲಕ್ಷದಿಂದ 13 ಕೋಟಿಗೆ ಏರಿಕೆ!

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕೆಲವು ಕ್ರಿಕೆಟಿಗರ ಬದುಕನ್ನೇ ಬದಲಾಯಿಸಿತು. ಕಳೆದ ವರ್ಷ 55 ಲಕ್ಷ ರೂ.ಗಳಿಗೆ ಕೋಲ್ಕತಾ ನೈಟ್ ರೈಡರ್ಸ್ ಸೇರಿಕೊಂಡಿದ್ದ ರಿಂಕು ಸಿಂಗ್ ಅವರನ್ನು ಕೆಕೆಆರ್ ಆಡಳಿತ ಮಂಡಳಿ ಮುಂಬರುವ ಐಪಿಎಲ್

Other sports

ತೆಂಗಿನ ಕಾಯಿ ಸಿಪ್ಪೆ ಸುಲಿದವರಿಗೂ ರಾಜ್ಯೋತ್ಸವ ಕ್ರೀಡಾ ಪ್ರಶಸ್ತಿ!

ಬೆಂಗಳೂರು: ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡುವುದು ಸ್ವಾಗತಾರ್ಹ. ಆದರೆ ತೆಂಗಿನ ಕಾಯಿಯ ಸಿಪ್ಪೆ ತೆಗೆದು ದಾಖಲೆ ಮಾಡಿದವರಿಗೆ ಕ್ರೀಡೆಯ ಹೆಸರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಕ್ರೀಡಾ ವಲಯದಲ್ಲಿ ಚರ್ಷೆಗೆ ಗ್ರಾಸವಾಗಿದೆ.

Cricket

ಸಗಣಿಯ ಭೆರಣಿಯಲ್ಲಿ ಒಣಗಿದ ಅಂಗಣ!

ಪಾಟ್ನಾದ ಮೊಯಿನ್ ಉಲ್ ಹಕ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಬಿಹಾರ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತಿದ್ದು ಈ ಸಂದರ್ಭ ಮಳೆ ಬಂದು ಪಿಚ್ ಒದ್ದೆಯಾಯಿತು. ಪಿಚ್ ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿ ಒಣಗಿದ ಸಗಣಿ

Cricket

ಎಲ್ಲಾ ಮರೆತು ಬಿಡಿ HUNDRED ಕ್ರಿಕೆಟ್‌ ಆಡಿ

ಬೆಂಗಳೂರು: ಟೆಸ್ಟ್‌ ಕ್ರಿಕೆಟ್‌ ಕುತೂಹಲ ಕಡಿಮೆಯಾಗಿ ಏಕದಿನ ಕ್ರಿಕೆಟ್‌ ಹುಟ್ಟಿತು, ಏಕದಿನವೂ ದೊಡ್ಡದೆಂದು ಚುಟುಕು ಟಿ20 ಕ್ರಿಕೆಟ್‌ ಜನ್ಮತಾಳಿತು, ಬಳಿಕ 10 ಓವರ್‌ಗಳ ಕ್ರಿಕೆಟ್‌ ಈಗ ಜನಪ್ರಿಯ. ಇವುಗಳ ನಡುವೆ ಇಂಗ್ಲೆಂಡ್‌ ಮತ್ತು ವೇಲ್ಸ್‌