Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ಸೋಮಶೇಖರ ಪಡುಕರೆ | Somashekar Padukare
ಸೋಮಶೇಖರ್ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.
- Total Post (655)
Articles By This Author

ವಿದ್ಯಾರ್ಥಿಗಳ ದತ್ತುಪಡೆದು ಕ್ರೀಡೆ ಕಲಿಸುವ ಗುರು ಶಂಕರ್
- By ಸೋಮಶೇಖರ ಪಡುಕರೆ | Somashekar Padukare
- . June 22, 2024
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರದ ಶಂಕರ ನಾಯಕ ಅವರು ತಮ್ಮ ತಾಲೂಕಿನಲ್ಲಿ ಕ್ರೀಡೆಗಾಗಿ ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿದಾಗ ಅಲ್ಲಿರುವ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಅಥವಾ ಕಾರ್ಪೊರೇಟ್ ವಲಯ ಯಾವುದಾದರೂ ರೀತಿಯಲ್ಲಿ

ಶ್ರೇಯಸ್ ಯಶಸ್ಸಿನ ಹಿಂದೆ ಕೋಚ್ ನಾಗರಾಜ್ ಪಂಡಿತ್
- By ಸೋಮಶೇಖರ ಪಡುಕರೆ | Somashekar Padukare
- . June 8, 2024
ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಕೆನಡಾ ತಂಡದ ಪರ ಆಡುತ್ತಿರುವ ದಾವಣಗೆರೆ ಮೂಲದ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್‌ಮನ್ ಶ್ರೇಯಸ್ ಮೊವ್ವ ಉತ್ತಮ ಆಟ ಪ್ರದರ್ಶಿಸುತ್ತಿದ್ದು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಕೆನಡ ತಂಡ

ಸಾಗರದ ಹೃದಯದಲ್ಲಿ ಕ್ರಿಕೆಟ್ ʼಪಂಡಿತʼರ ಅಕಾಡೆಮಿ
- By ಸೋಮಶೇಖರ ಪಡುಕರೆ | Somashekar Padukare
- . June 4, 2024
Cricket was my reason for living: Harold Larwood ಶಿಕ್ಷಣ ಮತ್ತು ಕ್ರಿಕೆಟ್ ಎರಡರಲ್ಲೂ ಯಶಸ್ಸು ಕಂಡು. ಚಿಕ್ಕಪ್ಪನಿಂದ ಸ್ಫೂರ್ತಿ ಪಡೆದು, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ವಲಯದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಅವರೊಂದಿಗೆ

ಒಲಿಂಪಿಯನ್ ಸತೀಶ್ ರೈ ಈಗಲೂ ಚಾಂಪಿಯನ್
- By ಸೋಮಶೇಖರ ಪಡುಕರೆ | Somashekar Padukare
- . May 29, 2024
ಕರ್ನಾಟಕದ ವೇಟ್‌ಲಿಫ್ಟರ್, ಒಲಿಂಪಿಯನ್ ಪುತ್ತೂರಿನ ಸತೀಶ್ ರೈ ಎಲ್ಲಿ ಹೋದರು?, ಈಗ ಅವರೇನು ಮಾಡುತ್ತಿದ್ದಾರೆ? ಎಂದು ಯೋಚಿಸಿ ಅವರನ್ನು ಸಂಪರ್ಕಿಸಿದಾಗ ನಿಜವಾಗಿಯೂ ಅಚ್ಚರಿಯಾಗುತ್ತದೆ. ಬ್ಯಾಂಕ್ ಉದ್ಯೋಗದಲ್ಲಿದ್ದರೂ ನಿತ್ಯವೂ ಕ್ರೀಡಾಪಟುಗಳ ಬದುಕಿಗಾಗಿ ಶ್ರಮಿಸುತ್ತಿರುವ ಸತೀಶ್ ರೈ

ಅರ್ಚನಾ ಕಾಮತ್: ಮಂಗಳೂರಿನಿಂದ ಪ್ಯಾರಿಸ್ ಒಲಿಂಪಿಕ್ಸ್‌ಗೆ
- By ಸೋಮಶೇಖರ ಪಡುಕರೆ | Somashekar Padukare
- . May 25, 2024
ಟೇಬಲ್ ಟೆನಿಸ್ ಕರ್ನಾಟಕದಲ್ಲಿ ಜನಪ್ರಿಯ ಕ್ರೀಡೆಯಾಗಿರಲಿಲ್ಲ. ಆದರೆ ಅಣ್ಣನ ಜೊತೆಯಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಬಾಲಕಿ ಅಣ್ಣನಿಂದ ಸ್ಫೂರ್ತಿ ಪಡೆದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಯೂಥ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದು,

ಅಮೆರಿಕ ಅವಕಾಶಗಳ ದೇಶ: ನೊಸ್ತುಶ್ ಕೆಂಜಿಗೆ
- By ಸೋಮಶೇಖರ ಪಡುಕರೆ | Somashekar Padukare
- . May 12, 2024
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಯುವಕ ನೊಸ್ತುಶ್ ಕೆಂಜಿಗೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿರುವುದು ಕನ್ನಡಿಗರ ಹೆಮ್ಮೆ. ನೊಸ್ತುಶ್ ಅವರ ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ.

RCBಯ ಅಭಿಮಾನಿ ಸುಗುಮಾರ್ ಈಗ ಜಗತ್ ಪ್ರಸಿದ್ಧ!
- By ಸೋಮಶೇಖರ ಪಡುಕರೆ | Somashekar Padukare
- . April 3, 2024
ಬೆಂಗಳೂರು: ಕ್ರಿಕೆಟ್ ಆಟಗಾರರು ಉತ್ತಮ ಪ್ರದರ್ಶನ ತೋರಿ ಪ್ರಸಿದ್ಧಿಯಾಗುವುದಿದೆ, ಆದರೆ ಕ್ರಿಕೆಟ್ ಅಭಿಮಾನಿಗಳು ಪ್ರಸಿದ್ಧಿಯಾಗುವುದು ಬಹಳ ವಿರಳ. ಸಚಿನ್ ತೆಂಡೂಲ್ಕರ್ ಅಭಿಮಾನಿ ಸುಧೀರ್ ಕುಮಾರ್ ಬಹಳ ದಶಕಗಳಿಂದಲೂ ಜನಪ್ರಿಯ. ಸಚಿನ್ ನಿವೃತ್ತಿಯ ನಂತರವೂ ಅವರ

ಕ್ರೀಡಾ ಕ್ಷೇರ್ತದ “ಮಿರಾಕಲ್ ಮ್ಯಾನ್” ಆಶೀಶ್ ಕುಶ್‌ವಹಾ!
- By ಸೋಮಶೇಖರ ಪಡುಕರೆ | Somashekar Padukare
- . March 18, 2024
ಅಥ್ಲೆಟಿಕ್ಸ್, ಕ್ರಿಕೆಟ್, ಫುಟ್ಬಾಲ್ ಹೀಗೆ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಗಾಯದ ಸಮಸ್ಯೆ ಕಾಡುವುದು ಸಹಜ. ಕೆಲವರು ಚೇತರಿಸಿಕೊಂಡರೆ ಇನ್ನು ಕೆಲವರ ಕ್ರೀಡಾ ಬದುಕೇ ಕೊನೆಗೊಳ್ಳುವ ಸಾಧ್ಯತೆ ಇದೆ. ಇಂಥ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ವಿದೇಶಗಳಲ್ಲಿ ತರಬೇತಿ

ಕೋಟದಲ್ಲಿ ಮಾ.30ರಂದು ಹಗ್ಗ ಜಗ್ಗಾಟ ಸ್ಪರ್ಧೆ
- By ಸೋಮಶೇಖರ ಪಡುಕರೆ | Somashekar Padukare
- . March 5, 2024
ಕೋಟ: ಎಲ್ಲೆಡೆ ಕ್ರಿಕೆಟ್ ಕಲರವ ಕೇಳಿ ಬರುತ್ತಿದ್ದರೆ ಕೋಟದ ಬಾಲಾಂಜನೇಯ ಫ್ರೆಂಡ್ಸ್ ಮಾರ್ಚ್ 30 ರಂದು ಇಲ್ಲಿನ ಶಾಂಭವೀ ಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದಾರೆ. Tug of War

ಒಂಟಿಗಣ್ಣಿನ ವಾಲಿಬಾಲ್ ಪ್ರತಿಭೆ ಉಡುಪಿಯ ಯತಿನ್ ಕಾಂಚನ್
- By ಸೋಮಶೇಖರ ಪಡುಕರೆ | Somashekar Padukare
- . January 22, 2024
ಎರಡೂ ಕಣ್ಣುಗಳಿದ್ದರೂ ಕುರುಡರಂತೆ ವರ್ತಿಸುವವರಿದ್ದಾರೆ. ಆದರೆ ಉಡುಪಿ ಜಿಲ್ಲೆಯ ತೆಂಕ ಎರ್ಮಾಳಿನ ಯತಿನ್ ಕಾಂಚನ್ ಒಂಟಿಗಣ್ಣಿನಲ್ಲೇ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಗಳನ್ನಾಡಿ ಈಗ ಭಾರತ ತಂಡದ ಕದ ತಟ್ಟಲು ಸಜ್ಜಾಗಿರುವುದು ಸ್ಫೂರ್ತಿಯ ಪ್ರತೀಕ. Having