Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI

ಲಾರಿಯಸ್ ಅವಾರ್ಡ್ ನಾಮನಿರ್ದೇಶಿತರಲ್ಲಿ ಭಾರತದ ಪಂತ್
- By Sportsmail Desk
- . March 3, 2025
ಮ್ಯಾಡ್ರಿಡ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ರಿಶಭ್ ಪಂತ್ ಅವರ ಬದುಕಿನ ಸ್ಫೂರ್ತಿಯ ಕತೆ 2025ನೇ ಸಾಲಿನ ಲಾರಿಯಸ್ ಸ್ಪೋರ್ಟ್ಸ್ ಅವಾರ್ಡ್ನ ಶ್ರೇಷ್ಠ ಪುರನರಾಗಮನದ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. Rishab Pant’s

ಕರುಣ್ ನಾಯರ್ಗೆ 10ಲಕ್ಷ ರೂ. ಬಹುಮಾನ ಘೋಷಿಸಿದ ವಿದರ್ಭ
- By Sportsmail Desk
- . March 2, 2025
ನಾಗ್ಪುರ: ವಿದರ್ಭ ರಣಜಿ ತಂಡ ರಣಜಿ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡಿಗ ಕರುಣ್ ನಾಯರ್ ಅವರಿಗೆ ವಿದರ್ಭ ಕ್ರಿಕೆಟ್ ಸಂಸ್ಥೆ 10ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದೆ. Vidarbha Cricket Association

ವಿದರ್ಭ ರಣಜಿ ಟ್ರೋಫಿ ಗೆದ್ದಾಗಲೆಲ್ಲ ಕನ್ನಡಿಗರ ಕೊಡುಗೆ ಇತ್ತು!
- By ಸೋಮಶೇಖರ ಪಡುಕರೆ | Somashekar Padukare
- . March 2, 2025
ಬೆಂಗಳೂರು: ವಿದರ್ಭ ರಣಜಿ ಟ್ರೋಫಿ ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ, ಒಂದು ಬಾರಿ ರನ್ನರ್ಸ್ ಅಪ್ ಗೌರವಕ್ಕೆ ಪಾತ್ರವಾಗಿದೆ. ಮೂರು ಬಾರಿ ಟ್ರೋಫಿ ಗೆದ್ದಾಗ ಹಾಗೂ ಒಮ್ಮೆ ರನ್ನರ್ಸ್ ಅಪ್ ಗೌರವಕ್ಕೆ

ಮೂರನೇ ಬಾರಿಗೆ ವಿದರ್ಭ ರಣಜಿ ಚಾಂಪಿಯನ್
- By Sportsmail Desk
- . March 2, 2025
ನಾಗ್ಪುರ: ಕೇರಳ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಸಾದಿಸಿದ ವಿದರ್ಭ ಕ್ರಿಕೆಟ್ ತಂಡ ಪ್ರಸಕ್ತ ಸಾಲಿನ ರಣಜಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Vidarbha Crowned Ranji Trophy Champions

ಒಂಟಿಗೈ ಆಟಗಾರ ಶಯನ್ ಶೆಟ್ಟಿಗೆ ಐತಿಹಾಸಿಕ ಜಾಗತಿಕ ಬೆಳ್ಳಿ ಪದಕ
- By Sportsmail Desk
- . March 2, 2025
ಉಡುಪಿ: ಥಾಯ್ಲೆಂಡನ್ನಲ್ಲಿ ನಡೆಯುತ್ತಿರುವ ಮೊದಲ ವಿಶ್ವ ದಿವ್ಯಾಂಗರ ಸ್ನೂಕರ್ ಚಾಂಪಿಯನ್ಷಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಒಂಟಿಗೈ ಆಟಗಾರ ಉಡುಪಿಯ ಶಯನ್ ಶೆಟ್ಟಿ ಬೆಳ್ಳಿಯ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Single handed snooker player Udupi

3 Overs 100 Run ಮೂರು ಓವರ್ಗಳಲ್ಲೇ 100 ರನ್
- By Sportsmail Desk
- . March 2, 2025
ಕ್ರಿಕೆಟ್ನಲ್ಲಿ ಈಗ ದಾಖಲೆಗಳ ಮುರಿಯುವ ಕಾಲ. ಹಿಂದಿದ್ದ ದಾಖಲೆಗಳಲ್ಲಿ ಹೆಚ್ಚಿನವು ಮುರಿಯಲ್ಪಟ್ಟು ಹೊಸ ದಾಖಲೆಗಳು ನಿರ್ಮಾಣವಾಗಿವೆ. ಗ್ಯಾರಿ ಸೋಬರ್ಸ್ ಆರು ಎಸೆತಗಳಿಗೆ ಆರು ಸಿಕ್ಸರ್ ಸಿಡಿಸಿದ್ದನ್ನು ಕೇಳಿದ್ದೆವು, ಆದರೆ ಯುವರಾಜ್ ಸಿಂಗ್ ಆರು ಎಸೆತಗಳಲ್ಲಿ

ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶ ರವಾನಿಸಿದ ಕರುಣ್ ನಾಯರ್
- By Sportsmail Desk
- . March 1, 2025
ನಾಗ್ಪುರ: ಕೇರಳ ವಿರುದ್ಧದ ರಣಜಿ ಫೈನಲ್ ಪಂದ್ಯದಲ್ಲಿ ವಿದರ್ಭದ ಆಟಗಾರ ಕರ್ನಾಟಕದ ಕರುಣ್ ನಾಯರ್ ಶತಕ (132*) ಸಿಡಿಸುವ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಇಷ್ಟಾಗಿಯೂ ಕರ್ನಾಟಕದ ಈ ಆಟಗಾರನಿಗೆ ಭಾರತ ತಂಡದಲ್ಲಿ ಸ್ಥಾನ

ಮದುಮಗಳ ಉಡುಪಿನಲ್ಲಿ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್!
- By Sportsmail Desk
- . February 28, 2025
ಬೆಂಗಳೂರು: ಕರ್ನಾಟಕದ ಶ್ರೇಷ್ಠ ಮಹಿಳಾ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ಅವರು ಮದುಮಗಳ ಉಡುಪಿನಲ್ಲಿ ಕಾಣಿಸಿಕೊಂಡ ವೀಡಿಯೋ ಈಗ ದೇಶದಾದ್ಯಂತ ವೈರಲ್ ಆಗಿದೆ. Karnataka’s bodybuilder Chitra Purushottam caught everyone’s attention with her

ಪಾಕಿಸ್ತಾನ ಔಟ್, ಭಯೋತ್ಪಾದನೆ ಇನ್!
- By Sportsmail Desk
- . February 24, 2025
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡ ಸೆಮಿಫೈನಲ್ ತಲಪುವಲ್ಲಿ ವಿಫಲವಾಗುತ್ತಿದ್ದಂತರ ಚಾಂಪಿಯನ್ಸ್ ಟ್ರೋಫಿಗೆ ಭಯೋತ್ಪಾದಕರ ಆತಂಕ ಆವರಿಸಿರುವ ಬಗ್ಗೆ ವರದಿಯಾಗಿದೆ. ಪಾಕಿಸ್ತಾನ ಎಲ್ಲ ರೀತಿಯ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲು ಸಜ್ಜಾಗಿದೆ. Pakistan’s Intelligence Alerts of

ಛೆಟ್ರಿಯ 100ನೇ ಪಂದ್ಯದ ಚಿತ್ರಕ್ಕೆ ISPA ಪ್ರಶಸ್ತಿ
- By Sportsmail Desk
- . February 24, 2025
ಬೆಂಗಳೂರು: ಮುಂಬಯಿಯ ನಿಖಿಲ್ ಪಾಟೀಲ್ ಅವರು ಸೆರೆ ಹಿಡಿದ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಅವರ 100ನೇ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದ ಅದ್ಭುತ ಚಿತ್ರ ಮೊದಲ ಇಂಡಿಯನ್ ಸ್ಪೋರ್ಟ್ಸ್ ಫೋಟೋಗ್ರಾಫಿ