Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI
ಕ್ವಾರ್ಟರ್ ಫೈನಲ್ 1, ಸೆಮಿಫೈನಲ್ 2 ರನ್ ಕೇರಳದ ಅದೃಷ್ಟದ ರನ್
- By Sportsmail Desk
- . February 21, 2025
ಅಹಮದಾಬಾ: ಕೇರಳ ತಂಡ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ತಲುಪಿದೆ. ಕೊನೆಯ ದಿನದಲ್ಲಿ ಗುಜರಾತ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಣಲು 28 ರನ್‌ಗಳ ಅಗತ್ಯವಿದ್ದಿತ್ತು. ಆದರೆ 2 ರನ್‌ಗಳ ಅಂತರದಲ್ಲಿ ಗುಜರಾತ್ ಮೊದಲ
ಕರಾಚಿಯಲ್ಲಿ ಭಾರತದ ಧ್ವಜ ಹಾರದಿರಲು ಐಸಿಸಿ ಕಾರಣ: ಪಿಸಿಬಿ
- By Sportsmail Desk
- . February 17, 2025
ಕರಾಚಿ: ಒಂದು ದೇಶ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿರುವಾಗ ಪಾಲ್ಗೊಳ್ಳುತ್ತಿರುವ ರಾಷ್ಟ್ರಗಳ ಧ್ವಜಗಳನ್ನು ಹಾರಿಸುವುದು ಕ್ರಮ. ಆದರೆ ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಿರುವ ಪಾಕಿಸ್ತಾನ ಕರಾಚಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು
ಸಾಧಕರ ಕಡೆಗಣನೆ, ಖೋ ಖೋ ಸಂಸ್ಥೆಯಿಂದ ಪ್ರತಿಭಟನೆ!
- By Sportsmail Desk
- . February 17, 2025
ಬೆಂಗಳೂರು: ವಿಶ್ವ ಖೋ ಖೋ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಭಾರತ ತಂಡದ ಆಟಗಾರರಾದ ಕರ್ನಾಟಕದ ಮೈಸೂರಿನ ಬಿ. ಚೈತ್ರಾ ಹಾಗೂ ಮಂಡ್ಯದ ಎಂ,ಕೆ. ಗೌತಮ್ ಅವರನ್ನು ಸೂಕ್ತ ಕ್ರಮದಲ್ಲಿ ಗೌರವಿಸದ ಕರ್ನಾಟಕ ರಾಜ್ಯ
IPL Schedule 2025 : ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾ ಪಟ್ಟಿ
- By Sportsmail Desk
- . February 16, 2025
ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನ 18ನೇ ಆವೃತ್ತಿಯ ವೇಳಾ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. The Board of Control for Cricket in India (BCCI)
ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರಕ್ಕೆ ಚಾಂಪಿಯನ್ ಪಟ್ಟ
- By Sportsmail Desk
- . February 14, 2025
ಬೆಂಗಳೂರು: ಡೆಲ್ಲಿ ಪಬ್ಲಿಕ್ ಸ್ಕೂಲ್ ವೈಟ್‌ಫೀಲ್ಡ್ ವಿರುದ್ಧ 1 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ಬೆಂಗಳೂರು ಪೂರ್ವ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ 14 ವರ್ಷ
ಲಿಕ್ಕರ್ ಉದ್ದಿಮೆಗೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್
- By Sportsmail Desk
- . February 13, 2025
ಹೊಸದಿಲ್ಲಿ: 2007ರ ಟಿ20 ವಿಶ್ವಕಪ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ, ಯುವರಾಜ್ ಸಿಂಗ್ ಅವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಿಂದ ಈಗ ಮದ್ಯ ಉದ್ದಿಮೆಗೆ ಕಾಲಿಟ್ಟಿದ್ದಾರೆ.
ನಾಯಕರು ಬದಲಾದರು, ಆರ್‌ಸಿಬಿಯ ಅದೃಷ್ಟ ಬದಲಾದೀತೆ?
- By Sportsmail Desk
- . February 13, 2025
ಬೆಂಗಳೂರು, ಫೆಬ್ರವರಿ 13: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ರಜತ್ ಪಾಟಿದಾರ್ ನೇಮಕಗೊಂಡಿದ್ದಾರೆ. 31 ವರ್ಷದ ಡೈನಾಮಿಕ್ ಬ್ಯಾಟರ್ 2022 ರಿಂದ ಫ್ರಾಂಚೈಸಿಯ ಪ್ರಮುಖ
ಮುಂಬಯಿ ತಂಡದ ಆಪತ್ಬಾಂಧವ ತನುಷ್ ಕೋಟ್ಯಾನ್
- By ಸೋಮಶೇಖರ ಪಡುಕರೆ | Somashekar Padukare
- . February 11, 2025
ಮುಂಬಯಿ ರಣಜಿ ತಂಡದ ಪರ ಆಡುತ್ತಿರುವ ಉಡುಪಿ ಮೂಲದ ತನುಷ್ ಕೋಟ್ಯಾನ್ ಈಗ ಮುಂಬಯಿ ರಣಜಿ ತಂಡದ ಆಪತ್ಪಾಂಧವ. ಆಫ್ ಸ್ಪಿನ್ ಬೌಲರ್ ಆಗಿ ತಂಡವನ್ನು ಸೇರಿದ್ದ ತನುಷ್ ಬದಲಾದದ್ದು ಉತ್ತಮ ಆಲ್ರೌಂಡರ್ ಆಗಿ.
ಮೊದಲ ಪಂದ್ಯದಲ್ಲೇ 150 ರನ್, ಮ್ಯಾಥ್ಯೂ ಬ್ರೀಡ್ಜ್‌ಕೀ ದಾಖಲೆ
- By Sportsmail Desk
- . February 10, 2025
ಲಾಹೋರ್: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಮ್ಯಾಥ್ಯೂ ಬ್ರೀಡ್ಜ್‌ಕೀ ಚೊಚ್ಚಲ ಪಂದ್ಯದಲ್ಲೇ 150 ರನ್ ಏಕದಿನ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದಿದ್ದಾರೆ. South Africa opener Matthew Breetzke becomes first batter to
ಮಾಯಗಾನದ ಮಾಯಗಾರ ನಿತೀಶ್ ಕ್ರಿಕೆಟ್‌ನ ಹೊಸ ಅವತಾರ
- By ಸೋಮಶೇಖರ ಪಡುಕರೆ | Somashekar Padukare
- . February 9, 2025
ಬೆಂಗಳೂರು: ರಾಮನಗರ ಜಿಲ್ಲೆಯ, ರಾಮನಗರ ತಾಲೂಕಿನ ಮಾಯಗಾನ ಹಳ್ಳಿಯ ನಿತೀಶ್ ಆರ್ಯಾ U14 ಕ್ರಿಕೆಟ್‌ನಲ್ಲಿ ಮೊನ್ನೆ ತ್ರಿಶತಕ, ಬಳಿಕ ದ್ವಿಶತಕ ಮತ್ತೆ ನಿರಂತರ ಶತಕ… ಹೀಗೆ ನಾಲ್ಕು ದ್ವಿಶತಕ ಸೇರಿ 15 ಶತಕ ದಾಖಲಿಸಿ