Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ರೋಹಿತ್ ಶರ್ಮಾ ಮನೆಯಂಗಣದಲ್ಲಿ ವಿದಾಯದ ಪಂದ್ಯವನ್ನಾಡಲಿ

ಬೆಂಗಳೂರು:  ROKO ಎಂದು ಪ್ರಚಾರ ನೀಡಿದವರೇ ಈಗ ರುಖೋ ಎನ್ನುತ್ತಿದ್ದಾರೆ. ಆಟದಲ್ಲೂ ಅಷ್ಟೇ, ಬದುಕಿನಾಟದಲ್ಲೂ ಅಷೇ. ಶಕ್ತಿ ಇರುವ ತನಕ ದುಡಿಮೆ, ಶಕ್ತಿ ಗುಂದಿದಾಗ ಬೆಲೆ ಕಡಿಮೆ. ಏನೇ ಇರಲಿ ಭಾರತ ಕ್ರಿಕೆಟ್‌ಗೆ ರೋಹಿತ್‌

Cricket

BETTING NEWS: ಭಾರತಕ್ಕೆ ಎಂಟ್ರಿ ಕೊಡಲಿದೆ ಆಸೀಸ್‌ನ ಬಿಗ್‌ ಬ್ಯಾಷ್‌

ಚೆನ್ನೈ: ಆಸ್ಟ್ರೇಲಿಯಾದ ಜನಪ್ರಿಯ ಟ್ವೆಂಟಿ-20 ಟೂರ್ನಿಯಾಗಿರುವ ಬಿಗ್ ಬ್ಯಾಶ್ ಲೀಗ್ (BBL) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದ ಗಡಿಯನ್ನು ದಾಟುತ್ತಿದೆ. ಡಿಸೆಂಬರ್ 12ರಂದು ನಡೆಯಲಿರುವ ಮೆಲ್ಬೋರ್ನ್ ರೆನೆಗೇಡ್ಸ್ ಹಾಗೂ ಪರ್ಥ್ ಸ್ಕಾರ್ಚರ್ಸ್ ನಡುವಿನ

Cricket

ಭುವನದ ಕ್ರಿಕೆಟ್‌ ಅಂಗಳಕ್ಕೆ ರಾಹುಲ್‌ ಅಭಿಮಾನಿ ಭುವನ್‌ ಗೌಡ ಎಂಟ್ರಿ

ಬೆಂಗಳೂರು: ಕ್ರಿಕೆಟ್‌ ದಿಗ್ಗಜ, ಗೋಡೆ ಖ್ಯಾತಿಯ ರಾಹುಲ್‌ ದ್ರಾವಿಡ್‌ ಅವರ ಆಟವನ್ನು ಚಿಕ್ಕಂದಿನಿಂದ ನೋಡಿ ಬೆಳೆದ ಕೆ.ಎಲ್‌. ರಾಹುಲ್‌ ಇಂದು ಕ್ರಿಕೆಟ್‌ ಜಗತ್ತಿನಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ್ದಾರೆ. ರಾಹುಲ್‌ ದ್ರಾವಿಡ್‌ಗೆ ಕೋಟ್ಯಂತರ ಅಭಿಮಾನಿಗಳಿರಬಹುದು, ಆದರೆ

Cricket

ಸೂರ್ಯನ ಅಬ್ಬರಕೆ ಸೂರ್ಯನೇ ಸಾಟಿ: ವೇಗದ ಫಿಫ್ಟಿ

ಡಂಬುಲ್ಲಾ: ಈ ಹಿಂದಿನ ಪಂದ್ಯದಲ್ಲಿ ಮಾಡಿದ ಪ್ರಮಾದಿಂದ ಪಾಠ ಕಲಿತು, ಬಿಸಿಸಿಐನ ಆದೇಶವನ್ನು ಪಾಲಿಸಿದ ಯುವ ಆಟಗಾರ ವೈಭವ್‌ ಸೂರ್ಯವಂಶಿ ಶ್ರೀಲಂಕಾ ಎ ತಂಡದ ವಿರುದ್ಧದ ತ್ರಿಕೋನ ಸರಣಿಯ ಫೈನಲ್‌ ಪಂದ್ಯದಲ್ಲಿ ಕೇವಲ 11

Cricket

ಚಿನ್ನಸ್ವಾಮಿ ಬಿಟ್ಟರೆ ರಾಜ್ಯದಲ್ಲಿ ಮತ್ತೊಂದು ಕ್ರೀಡಾಂಗಣ ಯಾಕಿಲ್ಲ?

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಇರುವುದು ಬೆಂಗಳೂರಿನಲ್ಲಿ ಮಾತ್ರ. ಚಿನ್ನಸ್ವಾಮಿ ಕ್ರೀಡಾಂಗಣಕಕ್ಕೆ ಈಗ 57 ವರ್ಷ ಪೂರ್ಣಗೊಂಡಿದೆ. ರಾಜ್ಯದ ನೂರಾರು ಕ್ರಿಕೆಟಿಗರು ಜಾಗತಿಕ ಮಟ್ಟದಲ್ಲಿ ಮಿಂಚಿದ್ದಾರೆ. ಕ್ರಿಕೆಟಿಗರೇ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ

Cricket

ಕೆಎಸ್‌ಸಿಎ ಮಂಗಳೂರು ವಲಯ ಆಯ್ಕೆ ಟ್ರಯಲ್ಸ್‌

ಉಡುಪಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)  ಮಂಗಳೂರು ವಲಯವು ಅಂತರ್‌ ಜಿಲ್ಲಾ ಕ್ರಿಕೆಟ್‌ ಟೂರ್ನಿಗಳನ್ನು ನಡೆಸಲು 14, 16 ಮತ್ತು 19 ವರ್ಷ ವಯೋಮಿತಿಯ ಬಾಲಕರ ಹಾಗೂ 15 ಮತ್ತು 19 ವರ್ಷ

Cricket

ಆಡುವ ಹನ್ನೊಂದು ಆಟಗಾರರು, ಕಾಡುವ ಹನ್ನೊಂದು ಅಭಿಮಾನಿಗಳು

ಬೆಂಗಳೂರು: Don’t send me flowers when I’m dead. If you like me, send them while I’m alive: Brian Clough ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತೆ ಆರಂಭಗೊಂಡಿದೆ. ಹಾಲಿ

Cricket

ಚಿನ್ನಸ್ವಾಮಿಯಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಂದ್ಯಗಳು

ಬೆಂಗಳೂರು:  ಹಾಲಿ ಐಪಿಎಲ್‌ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮರಳಲು ಸಜ್ಜಾಗಿದೆ. RCB to play five home games at Chinnaswamy Stadium in IPL 2026 ಈ

Cricket

ಭಾರತ ವಿರುದ್ಧ ಸೋಲು: ಪಾಕ್‌ ಆಟಗಾರರಿಗೆ ತಲಾ 16.5 ಲಕ್ಷ ದಂಡ!

ಕರಾಚಿ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ ಸೆಮಿಫೈನಲ್‌ ತಲಪುವಲ್ಲಿ ವಿಫಲವಾಗಿರುವ ಪಾಕಿಸ್ತಾನ ಕ್ರಿಕೆಟ್‌ ತಂಡದ ಪತಿಯೊಬ್ಬ ಆಟಗಾರರು ತಲಾ 18,000 ಡಾಲರ್‌ (ರೂ. 16,50,408) ದಂಡ ತೆರುವಂತೆ ಪಾಕಿಸ್ತಾನ ಕ್ರಿಕೆಟ್‌

Cricket

ಗೇರುಸೊಪ್ಪ ಬಂಗಾರಮಕ್ಕಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ

ಹೊನ್ನಾವರ:  ಅಂತರಾಷ್ಟ್ರೀಯ ಕ್ರಿಕೆಟ್  ತಾರೆ  ಕನ್ನಡಿಗ ಕೆ.ಎಲ್. ರಾಹುಲ್ ಅವರು ಹೊನ್ನಾವರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಗೆರುಸೊಪ್ಪಾದ ಬಂಗಾರಮಕ್ಕಿಗೆ ಭಾನುವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. International cricket star Kannadigas K.L.