Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Body building

ಮಿಸ್ಟರ್‌ ಯೂನಿವರ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕನ್ನಡಿಗರಿಗೆ ಬೀಳ್ಕೊಡುಗೆ

ಬೆಂಗಳೂರು: ಯುಎಇ ಅಬುಧಾಬಿಯಲ್ಲಿ ಇದೇ ತಿಂಗಳ 17 ಮತ್ತು 18ರಂದು ನಡೆಯಲಿರುವ ಮಿಸ್ಟರ್‌ ಯೂನಿವರ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕರ್ನಾಟಕದ ಇಬ್ಬರು ಸ್ಪರ್ಧಿಗಳಿಗೆ ಕರ್ನಾಟಕ ಸ್ಟೇಟ್‌ ಬಾಡಿ ಬಿಲ್ಡಿಂಗ್‌ ಮತ್ತು ಫಿಟ್ನೆಸ್‌ ಫೆಡರೇಷನ್‌ ವತಿಯಿಂದ ಗುರುವಾರ ಬೀಳ್ಕೊಡಲಾಯಿತು.