Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Articles By Sportsmail
100ರಲ್ಲಿ 100: ನೂರನೇ ಏಕದಿನ ಪಂದ್ಯದಲ್ಲಿ ಸ್ಮರಣೀಯ ಶತಕ ಬಾರಿಸಿ ಅಬ್ಬರಿಸಿದ ಗಬ್ಬರ್
- By Sportsmail Desk
- . February 10, 2018
ಜೋಹಾನ್ಸ್‌ಬರ್ಗ್: ಟೀಮ್ ಇಂಡಿಯಾದ ಗಬ್ಬರ್ ಖ್ಯಾತಿಯ ಶಿಖರ್ ಧವನ್, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ 100ನೇ ಪಂದ್ಯದಲ್ಲಿ ಶತಕ ಬಾರಿಸಿದ ಸ್ಮರಣೀಯ ಸಾಧನೆ ಮಾಡಿದ್ದಾರೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ
ಡೆಲ್ಲಿ ಗೌರವಕ್ಕಾಗಿ, ಚೆನ್ನೈ ಭದ್ರತೆಗಾಗಿ ಆಟ
- By Sportsmail Desk
- . February 10, 2018
ಡೆಲ್ಲಿ: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಡೈನಾಮೊಸ್ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗೆದ್ದು ಗೌರವ ಕಾಯ್ದುಕೊಳ್ಳುವುದಕ್ಕಾಗಿ ಚೆನ್ನೈ ಎಫ್‌ಸಿ ವಿರುದ್ಧ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿನ ಫಲಿತಾಂಶ ಡೆಲ್ಲಿ ತಂಡದ ಅದೃಷ್ಟವನ್ನು ಬದಲಾಯಿಸದು. ಆದರೆ ಚೆನ್ನೈ
ಇಂಡಿಯನ್ ಸೂಪರ್ ಲೀಗ್: ನಾರ್ತ್‌ಗೆ ಸೋಲುಣಿಸಿದ ಜೆಮ್ಷೆಡ್ಪುರ
- By Sportsmail Desk
- . February 10, 2018
ಜೆಮ್ಷೆಡ್ಪುರ: 51ನೇ ನಿಮಿಷದಲ್ಲಿ ವೆಲ್ಲಿಂಗ್ಟನ್ ಪ್ರಿಯೋರಿ ಗಳಿಸಿದ ಏಕೈಕ ಗೋಲಿನಿಂದ ಪ್ರವಾಸಿ ನಾರ್ತ್‌ಈಸ್ಟ್ ಯುನೈಟೆಡ್ ತಂಡದ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿದ ಜೆಮ್ಷೆಡ್ಪುರ ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸೆಮಿಫೈನಲ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.
ಭಾರತದ ತ್ರಿವರ್ಣ ಧ್ವಜಕ್ಕೆ ಗೌರವ: ಭಾರತೀಯರ ಮನ ಗೆದ್ದ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ
- By Sportsmail Desk
- . February 10, 2018
ಬೆಂಗಳೂರು: ಪಾಕಿಸ್ತಾನದ ಸ್ಫೋಟಕ ಹೊಡೆತಗಳ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ಭರ್ಜರಿ ಹೊಡೆತಗಳಿಗೆ ಹೆಸರಾದವರು. ಅಫ್ರಿದಿ ಮೈದಾನದಲ್ಲಿದ್ದರೆ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ಗ್ಯಾರಂಟಿ. ಪಾಕ್‌ನ ಮಾಜಿ ಆಲ್ರೌಂಡರ್ ಅಫ್ರಿದಿಗೆ
ಇಂಡಿಯನ್ ಸೂಪರ್ ಲೀಗ್: ಎಫ್‌ಸಿ ಗೋವಾ ವಿರುದ್ಧ ಸೇಡು ತೀರಿಸಿಕೊಂಡ ಬೆಂಗಳೂರು ಎಫ್‌ಸಿ
- By Sportsmail Desk
- . February 9, 2018
ಬೆಂಗಳೂರು: ಎಡು ಗಾರ್ಸಿಯಾ (35ನೇ ನಿಮಿಷ) ಹಾಗೂ ಡಿಮಾಸ್ ಡೆಲ್ಗಾಡೋ (82ನೇ ನಿಮಿಷ) ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಮನೆಯಂಗಣದಲ್ಲಿ ಮಿಂಚಿದ ಬೆಂಗಳೂರು ಎಫ್‌ಸಿ ಪ್ರವಾಸಿ ಗೋವಾ ತಂಡದ ವಿರುದ್ಧ 2-0 ಗೋಲುಗಳ ಅಂತರದಲ್ಲಿ
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಇಂಡೋನೇಷ್ಯಾಗೆ ಮಣಿದ ಭಾರತದ ವನಿತೆಯರು
- By Sportsmail Desk
- . February 9, 2018
ಬೆಂಗಳೂರು: ಭಾರತದ ಮಹಿಳಾ ತಂಡ ಮಲೇಷ್ಯಾದ ಅಲೊರ್ ಸೆತಾರ್‌ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಇಂಡೋನೇಷ್ಯಾ ವಿರುದ್ಧ ಸೋಲುಂಡಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ತಂಡ 1-3ರ ಅಂತರದಲ್ಲಿ ಇಂಡೋನೇಷ್ಯಾ ವಿರುದ್ಧ ಸೋಲು
ಫೆಡರೇಷನ್ ಕಪ್ ಕಬಡ್ಡಿ ಟೂರ್ನಿಗೆ ಮುಂಬೈನಲ್ಲಿ ಚಾಲನೆ
- By Sportsmail Desk
- . February 9, 2018
ಮುಂಬೈ: ಪ್ರೊ ಕಬಡ್ಡಿ ಲೀಗ್‌ನ ಸ್ಟಾರ್ ಆಟಗಾರರು ಮತ್ತೊಮ್ಮೆ ಅಖಾಡಕ್ಕಿಳಿದಿದ್ದಾರೆ. ಖ್ಯಾತ ಆಟಗಾರರು ಭಾಗವಹಿಸುತ್ತಿರುವ ಫೆಡರೇಷನ್ ಕಪ್ ಕಬಡ್ಡಿ ಟೂರ್ನಿಗೆ ಮುಂಬೈ ಉಪನಗರದ ಗೋರೆಗಾಂವ್‌ನಲ್ಲಿ ಶುಕ್ರವಾರ ಚಾಲವೆ ಸಿಕ್ಕಿದೆ. ಮುಂಬೈ ಉಪನಗರ ಕಬಡ್ಡಿ ಸಂಘಟನಾ
ಬಿಡಬ್ಲ್ಯುಎಫ್ Ranking: ಟಾಪ್-10ನಿಂದ ಸೈನಾ ನೆಹ್ವಾಲ್ ಔಟ್
- By Sportsmail Desk
- . February 9, 2018
ಬೆಂಗಳೂರು: ಭಾರತದ ಸ್ಟಾರ್ ಶಟ್ಲರ್ ಹಾಗೂ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್(ಬಿಡಬ್ಲ್ಯುಎಫ್) ಗುರುವಾರ ಪ್ರಕಟಿಸಿರುವ ಮಹಿಳಾ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಅಗ್ರ 10ರಿಂದ ಹೊರ ಬಿದ್ದಿದ್ದಾರೆ. 27
ಟೆನಿಸ್ ಪ್ರಿಯರಿಗೆ ಸದ್ಯ ಸಾನಿಯಾ ಮಿರ್ಜಾ ದರ್ಶನ ಭಾಗ್ಯವಿಲ್ಲ
- By Sportsmail Desk
- . February 9, 2018
ಬೆಂಗಳೂರು: ಭಾರತದ ಗ್ಲಾಮರಸ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೈದಾನಕ್ಕಿಳಿದರೆ ಅಭಿಮಾನಿಗಳಿಗೆ ರಸದೌತಣ. ಹೈದ್ರಾಬಾದ್‌ನ ಮೂಗುತಿ ಸುಂದರಿಯ ಆಟವೇ ಹಾಗೆ. ತಮ್ಮ ಮಿಂಚಿನ ಆಟದಿಂದ ಸಾನಿಯಾ ಟೆನಿಸ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ : 400ರ ಕ್ಲಬ್‌ಗೆ ಎಂ.ಎಸ್ ಧೋನಿ
- By Sportsmail Desk
- . February 8, 2018
ಬೆಂಗಳೂರು: ಭಾರತೀಯ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಬಲಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಕೇಪ್‌ಟೌನ್‌ನ