Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Articles By Sportsmail
ಫುಟ್ಬಾಲ್: ವಿರಾಟ್ ಕೊಹ್ಲಿಗೆ ಶಾಕ್, ಚೆನ್ನೈನಲ್ಲಿ ಧೋನಿ ಧಮಾಕ; ಫೈನಲ್‌ಗೆ ಚೆನ್ನೈಯಿನ್ ಎಫ್‌ಸಿ
- By Sportsmail Desk
- . March 13, 2018
ಚೆನ್ನೈ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಟೂರ್ನಿಯ 2ನೇ ತಂಡವಾಗಿ ಫೈನಲ್ ಪ್ರವೇಶಿಸಿದೆ. ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 2ನೇ ಸೆಮಿಫೈನಲ್‌ನ ದ್ವಿತೀಯ ಲೆಗ್ ಪಂದ್ಯದಲ್ಲಿ ಟೀಮ್ ಇಂಡಿಯಾದ
ನಾಳೆಯಿಂದ ಇರಾನಿ ಕಪ್: ಕರುಣ್ ನಾಯಕತ್ವದ ಶೇಷ ಭಾರತಕ್ಕೆ ವಿದರ್ಭ ಸವಾಲು
- By Sportsmail Desk
- . March 13, 2018
ನಾಗ್ಪುರ: ಪ್ರಸಕ್ತ ಸಾಲಿನ ದೇಶೀಯ ಕ್ರಿಕೆಟ್‌ನ ಕೊನೆಯ ಟೂರ್ನಿಯಾಗಿರುವ ಪ್ರತಿಷ್ಠಿತ ಇರಾನಿ ಕಪ್ ಪಂದ್ಯ ನಾಳೆ ಆರಂಭವಾಗಲಿದ್ದು, ಶೇಷ ಭಾರತ ಮತ್ತು ರಣಜಿ ಚಾಂಪಿಯನ್ ವಿದರ್ಭ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ
ಕಿಂಗ್ಸ್ ಇಲವೆನ್ ಜರ್ಸಿ ಬಿಡುಗಡೆ… ರಾಹುಲ್ ನಂ.1, ಕರುಣ್ ನಂ.69
- By Sportsmail Desk
- . March 13, 2018
ಮುಂಬೈ: 11ನೇ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿರುವ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಜರ್ಸಿ ಅನಾವರಣಗೊಂಡಿದೆ. ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲವೆನ್ ಪಾಲಾಗಿರುವ ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಕರುಣ್ ನಾಯರ್ ಹೊಸ
ಯುವಿ, ಗೇಲ್ ಎರಡು ಪಂದ್ಯ ಗೆಲ್ಲಿಸಿದರೆ ಹಾಕಿದ ದುಡ್ಡು ಬಂದಂತೆ!
- By Sportsmail Desk
- . March 13, 2018
ಹೊಸದಿಲ್ಲಿ: ಕ್ರಿಕೆಟ್ ಜಗತ್ತಿನ ಸಿಕ್ಸರ್ ಸರ್ದಾರರಾದ ಭಾರತದ ಯುವರಾಜ್ ಸಿಂಗ್ ಮತ್ತು ವೆಸ್ಟ್ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ ಈ ಬಾರಿಯ ಐಪಿಎಲ್‌ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ಪರ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಈ
ಕಾಲಿಲ್ಲದಿದ್ದರೂ ಚಿನ್ನ ಗೆದ್ದ ದಿಟ್ಟೆ… ಇದು ಮಾನಸಿ ಜೋಶಿ ಎಂಬ ಪ್ರತಿಭಾವಂತೆಯ ಸ್ಫೂರ್ತಿಯುತ ಕತೆ
- By Sportsmail Desk
- . March 13, 2018
ಬೆಂಗಳೂರು: 7 ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಆಕೆ ತನ್ನ ಕಾಲನ್ನೇ ಕಳೆದುಕೊಂಡಳು. ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಆಕೆಯ ಬಾಳಿನಲ್ಲಿ ಕ್ರೂರವಾಗಿ ಆಟವಾಡಿತು. ಆದರೆ ಆಕೆ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಕಾಲಿಲ್ಲದಿದ್ದರೇನಂತೆ?. ಮನೋಬಲದ ಮುಂದೆ ಯಾವುದೂ
ಪಾಂಡೆ ಬ್ಯಾಟಿಂಗ್ ಪವರ್, ಠಾಕೂರ್ ಬೌಲಿಂಗ್ ಖದರ್… ಸಿಂಹಗಳನ್ನು ಬೇಟೆಯಾಡಿದ ಟೀಮ್ ಇಂಡಿಯಾ
- By Sportsmail Desk
- . March 13, 2018
ಕೊಲಂಬೊ: ಕರ್ನಾಟಕದ ಭರವಸೆಯ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರ ಆಕರ್ಷಕ ಬ್ಯಾಟಿಂಗ್ ಆರ್ಭಟ, ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಭಾರತಕ್ಕೆ ಸತತ 2ನೇ ಜಯ ತಂದು ಕೊಟ್ಟಿದೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ
ಟಿ20ಯಲ್ಲಿ ವಿನೂತನ ದಾಖಲೆ ಬರೆದ ಕನ್ನಡಿಗ ಕೆ.ಎಲ್ ರಾಹುಲ್!
- By Sportsmail Desk
- . March 13, 2018
ಕೊಲಂಬೊ: ಕರ್ನಾಟಕದ ಕ್ರಿಕೆಟ್ ಸೂಪರ್‌ಸ್ಟಾರ್ ಕೆ.ಎಲ್ ರಾಹುಲ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿನೂತನ ದಾಖಲೆ ಬರೆದಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿಟ್ ವಿಕೆಟ್ ಮೂಲಕ ಔಟಾದ ಭಾರತದ ಮೊದಲ ಆಟಗಾರನೆಂಬ ಅನಪೇಕ್ಷಿತ ದಾಖಲೆಗೆ ರಾಹುಲ್
ಪತ್ನಿಯೊಂದಿಗೆ ರೊಮ್ಯಾನ್ಸ್, ಜಿಮ್‌ನಲ್ಲಿ ಸಖತ್ ವರ್ಕೌಟ್… ಇದು ವಿರಾಟ್ ಕೊಹ್ಲಿ ದುನಿಯಾ!
- By Sportsmail Desk
- . March 12, 2018
ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್‌ನಿಂದ ಬಿಡುವು ಪಡೆದಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಿಂದ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿರುವ ಕಾರಣ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಅತ್ತ
ಫುಟ್ಬಾಲ್ ಅಂಗಣದಲ್ಲಿ ಧೋನಿ-ವಿರಾಟ್ ಕೊಹ್ಲಿ ಮುಖಾಮುಖಿ!
- By Sportsmail Desk
- . March 12, 2018
ಮಂಗಳವಾರ ಫುಟ್ಬಾಲ್ ಅಂಗಣದಲ್ಲಿ ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಜಿದ್ದಾಜಿದ್ದಿ. ಹೌದು. ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನ 2ನೇ ಸೆಮಿಫೈನಲ್ ಪಂದ್ಯದ 2ನೇ ಚರಣದ ಪಂದ್ಯದಲ್ಲಿ ಎಂ.ಎಸ್
ರಬಾಡ ದಾಳಿಗೆ ಆಸ್ಟ್ರೇಲಿಯಾ ಧೂಳೀಪಟ, 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಜಯಭೇರಿ
- By Sportsmail Desk
- . March 12, 2018
ಪೋರ್ಟ್ ಎಲಿಜಬೆತ್: ಯುವ ವೇಗದ ಬೌಲರ್ ವೇಗಿ ಕಗಿಸೊ ರಬಾಡ ಅವರ ಮಾರಕ ದಾಳಿಗೆ ಧೂಳೀಪಟಗೊಂಡ ಪ್ರವಾಸಿ ಆಸ್ಟ್ರೇಲಿಯಾ ತಂಡ, ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲು ಕಂಡಿದೆ.