Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಮಹಿಳಾ ಏಕದಿನ ಕ್ರಿಕೆಟ್: ಎಲೈಸ್ ಪೆರಿ ಆಲ್ರೌಂಡ್ ಆಟ, ಭಾರತ ವಿರುದ್ಧ ಸರಣಿ ಗೆದ್ದ ಆಸೀಸ್ ವನಿತೆಯರು

ವಡೋದರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಸೋಲು ಕಂಡಿರುವ ಭಾರತ ಮಹಿಳಾ ತಂಡ, 3 ಪಂದ್ಯಗಳ ಸರಣಿಯನ್ನು ಕಾಂಗರೂಗಳಿಗೆ ಒಪ್ಪಿಸಿದೆ. ವಡೋದರದ ರಿಲಾಯನ್ಸ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕವಾಗಿತ್ತು.

Articles By Sportsmail

ರೋಹಿತ್ ಮೇಲಿರುವ ಪ್ರೀತಿ ರಾಹುಲ್, ಕರುಣ್ ಮೇಲೆ ಏಕಿಲ್ಲ?

ಬೆಂಗಳೂರು: ಪ್ರತಿಭೆ, ತಾಕತ್ತು, ಸವಾಲಿಗೆ ಎದೆಯೊಡ್ಡುವ ಗಟ್ಟಿ ಗುಂಡಿಗೆ… ಭಾರತ ಕ್ರಿಕೆಟ್ ತಂಡದ ಪರ ಆಡಬೇಕೆಂದರೆ ಬರೀ ಇಷ್ಟೇ ಇದ್ದರೆ ಸಾಲದು. ಅದೃಷ್ಠವೂ ಇರಬೇಕು. ಎಲ್ಲಾ ಇದ್ದೂ ಅದೃಷ್ಠವೇ ಇಲ್ಲದಿದ್ದರೆ ಮತ್ತೊಬ್ಬ ಜೆ.ಅರುಣ್ ಕುಮಾರ್,

Articles By Sportsmail

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸೈನಾಗೆ ಸೋಲು, ಶ್ರೀಕಾಂತ್ ಶುಭಾರಂಭ

ಬರ್ಮಿಂಗ್‌ಹ್ಯಾಮ್: ಭಾರತದ ಟಾಪ್ ಶಟ್ಲರ್ ಕಿಡಂಬಿ ಶ್ರೀಕಾಂತ್, ಬುಧವಾರ ಆರಂಭಗೊಂಡ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಶ್ರೀಕಾಂತ್, ಪುರುಷರ ಸಿಂಗಲ್ಸ್‌ನ ತಮ್ಮ ಮೊದಲ ಪಂದ್ಯದಲ್ಲಿ

Articles By Sportsmail

ತ್ರಿಕೋನ ಟಿ20: ಹ್ಯಾಟ್ರಿಕ್ ಜಯದೊಂದಿಗೆ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ

ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡವನ್ನು

Articles By Sportsmail

ಇಂಡಿಯನ್ ವೆಲ್ಸ್: ಯೂಕಿ ಭಾಂಬ್ರಿ ಜಯದ ಓಟಕ್ಕೆ ಸ್ಯಾಮ್ ಕ್ವೆರಿ ಬ್ರೇಕ್

ಇಂಡಿಯನ್ ವೆಲ್ಸ್: ಪ್ರತಿಷ್ಠಿತ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಆಟಗಾರ ಯೂಕಿ ಭಾಂಬ್ರಿ ಅವರ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಯೂಕಿ ಭಾಂಬ್ರಿ, ಅಮೆರಿಕದ

Articles By Sportsmail

ಇರಾನಿ ಕಪ್: ವಾಸಿಂ ಜಾಫರ್ ಅಜೇಯ ಶತಕ, ಮೊದಲ ದಿನ ವಿದರ್ಭ ಮೇಲುಗೈ

ನಾಗ್ಪುರ: ಶೇಷ ಭಾರತ ತಂಡದ ವಿರುದ್ಧ ಬುಧವಾರ ಆರಂಭಗೊಂಡ ಇರಾನಿ ಕಪ್ ಪಂದ್ಯದ ಮೊದಲ ದಿನದ ಗೌರವವನ್ನು ಆತಿಥೇಯ ವಿದರ್ಭ ತಂಡ ತನ್ನದಾಗಿಸಿಕೊಂಡಿದೆ. ವಿಸಿಎ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಣಜಿ ಚಾಂಪಿಯನ್

Articles By Sportsmail

ಅಶ್ವಿನ್ ಬತ್ತಳಿಕೆ ಸೇರಿದ ಹೊಸ ಬ್ರಹ್ಮಾಸ್ತ್ರ… ಐಪಿಎಲ್‌ಗೆ ಸ್ಪಿನ್ ಮಾಂತ್ರಿಕನ ಡೆಡ್ಲಿ ವೆಪನ್!

ನಾಗ್ಪುರ: ಟೆಸ್ಟ್ ಕ್ರಿಕೆಟ್‌ನಲ್ಲಿ 311 ವಿಕೆಟ್ಸ್‌, ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್ಸ್‌, ಟಿ20 ಕ್ರಿಕೆಟ್‌ನಲ್ಲಿ 52 ವಿಕೆಟ್ಸ್‌… ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 513 ವಿಕೆಟ್‌ಗಳನ್ನು ಕಬಳಿಸಿರುವ ರವಿಚಂದ್ರನ್ ಅಶ್ವಿನ್ ಸ್ಪಿನ್ ಆಧುನಿಕ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ.

Articles By Sportsmail

ಶಮಿಗೆ ಮತ್ತೊಂದು ಸಂಕಷ್ಟ… ಪತ್ನಿಯ ಮ್ಯಾಚ್ ಫಿಕ್ಸಿಂಗ್ ಆರೋಪದ ತನಿಖೆಗೆ ಬಿಸಿಸಿಐ ಸೂಚನೆ

ಮುಂಬೈ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪಾಲಿಗೆ ಪತ್ನಿಯೇ ಶನಿಯಾಗಿ ಕಾಡುತ್ತಿದ್ದಾರೆ. ಶಮಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಪತ್ನಿ ಹಸೀನ್ ಜಹಾನ್ ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು

Articles By Sportsmail

ಮುದ್ದಿನ ಮಡದಿ, ಪ್ರೀತಿಯ ಪುತ್ರಿ, ಅಚ್ಚುಮೆಚ್ಚಿನ ನಾಯಿ… ಬಿಡುವಿದ್ದರೆ ಧೋನಿಗೆ ಇಷ್ಟೇ ಸಾಕು!

ರಾಂಚಿ: ಟೀಮ್ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ನಿಂದ ಬಿಡುವು ಪಡೆದಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಿಂದ ಹೊರಗುಳಿದಿರುವ ಧೋನಿ, ಸಿಕ್ಕ ವಿರಾಮದ ಸಮಯವನ್ನು ಮಗಳು

Articles By Sportsmail

ನಾಳೆಯಿಂದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸೈನಾ, ಸಿಂಧೂ, ಶ್ರೀಕಾಂತ್ ಕಣಕ್ಕೆ

ಬರ್ಮಿಂಗ್‌ಹ್ಯಾಮ್: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಬುಧವಾರ ಆರಂಭವಾಗಲಿದ್ದು, ಭಾರತದ ಸ್ಟಾರ್ ಶಟ್ಲರ್‌ಗಳಾದ ಸೈನಾ ನೆಹ್ವಾಲ್, ಪಿ.ವಿ ಸಿಂಧೂ ಮತ್ತು ಕಿಡಂಬಿ ಶ್ರೀಕಾಂತ್ ಪ್ರಶಸ್ತಿ ಗೆಲ್ಲುವ ಕನಸು ಹೊಂದಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಸೈನಾ,