Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Adventure Sports

ರಾಷ್ಟ್ರೀಯ ಕ್ರೀಡಾಕೂಟ: ರಾಫ್ಟಿಂಗ್‌ನಲ್ಲಿ ರಾಜ್ಯ ಸಮಗ್ರ ಚಾಂಪಿಯನ್‌

ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ರಿವರ್‌ ರಾಫ್ಟಿಂಗ್‌ ವಿಭಾಗದಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳೆಯರ ತಂಡ 6 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದು ಸಮಗ್ರ ಚಾಂಪಿಯನ್‌ ಆಗಿ ರಾಜ್ಯಕ್ಕೆ ಕೀರ್ತಿ

Adventure Sports

ರಿವರ್‌ ರಾಫ್ಟಿಂಗ್‌ನಲ್ಲಿ ಕರ್ನಾಟಕಕ್ಕೆ ಚಿನ್ನ ತಂದ ಪಂಚಕನ್ಯೆಯರು

ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಡೌನ್‌ ರಿವರ್‌ ರಾಫ್ಟಿಂಗ್‌ನಲ್ಲಿ ಕರ್ನಾಟಕದ ಐವರು ರಾಫ್ಟರ್‌ಗಳನ್ನೊಳಗೊಂಡ ವನಿತೆಯರ ತಂಡ ಚಾಂಪಿಯನ್‌ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. Karnataka girls won the Gold

Adventure Sports

ಅಟ್ಲಾಂಟಿಕ್‌ ಸಾಗರ ದಾಟಿದ ಜಿಎಸ್‌ಎಸ್‌ ಮೊಮ್ಮಗಳು ಅನನ್ಯ ಪ್ರಸಾದ್‌

ಬೆಂಗಳೂರು: “ಕಾಣದ ಕಡಲಿಗೆ ಹಂಬಲಿಸಿದೆ ಮನ” ರಾಷ್ಟ್ರಕವಿ ಡಾ. ಜಿ.ಎಸ್‌. ಶಿವರುದ್ರಪ್ಪ ಅವರ ಈ ಗೀತೆ ಎಂದೆಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವುದು. ಅವರ ಮೊಮ್ಮಗಳು ಅನನ್ಯ ಪ್ರಸಾದ್‌ ಅಜ್ಜನ ಕಾಣದ ಕಡಲನ್ನು ದಾಟಿ ಬಂದಿದ್ದಾರೆ.

Adventure Sports

ಡ್ರ್ಯಾಗ್ ಕಿಂಗ್ ಹೆಮಂತ್ ಮುದ್ದಪ್ಪ ರಾಷ್ಟ್ರೀಯ ಚಾಂಪಿಯನ್

ಚೆನ್ನೈ: “ಡ್ರ್ಯಾಗ್ ಕಿಂಗ್” ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಮಂತ್ರ ರೇಸಿಂಗ್ ನ ರೈಡರ್, ಉದ್ಯಮಿ ಹೇಮಂತ್ ಮುದ್ದಪ್ಪ ಎಂಎಂಎಸ್ಸಿ ಎಫ್ಎಂಎಸ್ಸಿ ಭಾರತ ರಾಷ್ಟ್ರೀಯ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ಷಿಪ್ ನಲ್ಲಿ ಮೂರು ಪ್ರಶಸ್ತಿ ಗೆದ್ದು

Adventure Sports

ಅತಿಥಿಗೆ 5 ಲಕ್ಷ, ಕಂಠೀರವ ಗೆದ್ದವರಿಗೆ 15 ಸಾವಿರ!

ಮೈಸೂರು: ಇದು ನಮ್ಮ ಕ್ರೀಡಾ ವ್ಯವಸ್ಥೆ. ದಸರಾ ಕ್ರೀಡಾಕೂಟ ಉದ್ಘಾಟನೆಗೆ ಬಂದ ಅತಿಥಿಗೆ 5 ಲಕ್ಷ ರೂ. ನಗದು ಬಹುಮಾನ, ಸನ್ಮಾನ…ಕೊಡಲಿ ಖುಷಿಯ ವಿಚಾರ. ಆದರೆ ರಾಜ್ಯದ ಪ್ರತಿಷ್ಠಿತ ನಾಡಹಬ್ಬದ ಕುಸ್ತಿಯಲ್ಲಿ ಕಂಠೀರವ ಗೌರವಕ್ಕೆ

Adventure Sports

ಬದುಕಿನ ಪಾಠ ಕಲಿಸುವ ಚಾಂಪಿಯನ್‌ ರೇಸರ್‌ ದೇವ್‌

ಬೆಂಗಳೂರು: ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ, ಕೈತುಂಬ ಸಂಬಳ, ಬದುಕಿಗೆ ಬೇಕಾಗುವ ಎಲ್ಲ ಅನೂಕೂಲ. ಇದೆಲ್ಲ ಇರುವಾಗ ಯಾರಾದರೂ ಸಾಹಸಕ್ಕೆ ಕೈ ಹಾಕುತ್ತಾರಾ? ಕ್ರೀಡಾ ಜಗತ್ತಿನಲ್ಲಿ ನಮಗೆ ಅಂಥವರು

Adventure Sports

Pragathi Gowda ಫ್ರಾನ್ಸ್‌ ರ‍್ಯಾಲಿಯಲ್ಲಿ ಇತಿಹಾಸ ಬರೆದ ಕರ್ನಾಟಕದ ಪ್ರಗತಿ ಗೌಡ

ಬೆಂಗಳೂರು: ಫ್ರಾನ್ಸ್‌ನಲ್ಲಿ ನಡೆದ ರ‍್ಯಾಲಿ ಡೆಸ್‌ ವ್ಯಾಲೀಸ್‌ ಅಂತಾರಾಷ್ಟ್ರೀಯ ರ‍್ಯಾಲಿಯಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಬೆಂಗಳೂರಿನ ಪ್ರಗತಿ ಗೌಡ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲೇ ಯಶಸ್ಸಿನ ಹಾದಿ ತುಳಿದಿದ್ದಾರೆ. ಈ ಸಾಧನೆ ಮಾಡಿದ

Adventure Sports

ಕ್ರಿಕೆಟ್‌ ಮತ್ತು ಕಿಕ್‌ ಬಾಕ್ಸಿಂಗ್‌: ಇದು ಶಿವಶಂಕರನ ಮಹಿಮೆ!

ಒಂದು ತಿಂಗಳ ಹಿಂದೆ ವಿಶೇಷ ಚೇತನರ ಕ್ರಿಕೆಟ್‌ನಲ್ಲಿ ಶೇಷ ಭಾರತ ತಂಡದ ನಾಯಕನಾಗಿ ಆಡಿದ್ದ ಒಂಟಿಗೈ ಫೈಟರ್‌ ಶಿವಶಂಕರ್‌ ಅಲ್ಲಿ ಗಾಯಗೊಂಡು ಒಂದು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದರು. ಆದರೆ ಚೇರಿಸಿಕೊಂಡ ಎರಡೇ ದಿನಗಳಲ್ಲಿ ಮುಂಬೈಯಲ್ಲಿ

Adventure Sports

ಎರಡೂ ಕೈ ಇಲ್ಲ, ಆದರೆ ಕಾಲಿನಲ್ಲೇ ಗುರಿ ಇಡುವ ಬಿಲ್ಗಾರ್ತಿ ಶೀತಲ್‌ ದೇವಿ

2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಕಿಸ್ತ್ವಾರ್‌ ಜಿಲ್ಲೆಯ ಕುಗ್ರಾಮ ಲೋಯಿ ಧಾರ್.‌ ಭಾರತ ಸೇವಾ ವಿಭಾಗದ ರಾಷ್ಟ್ರೀಯ ರೈಫಲ್‌ ಪಡೆಯ ಶಿಬಿರ ನಡೆಯುತ್ತಿತ್ತು. ಅಲ್ಲಿಗೆ ಎರಡೂ ಕೈಗಳಿಲ್ಲದ ಬಾಲಕಿ ಭಾರತದ ಸೈನಿಕರ ಕಣ್ಣಿಗೆ ಬೀಳುತ್ತಾಳೆ.

Adventure Sports

ಅಗಲಿದ ಗೆಳೆಯನಿಗಾಗಿ ಅಡ್ವೆಂಚರ್ಸ್‌ ಅಕಾಡೆಮಿಯಿಂದ ROCKCITY RUN

ಕನಕಪುರ: ರಾಜ್ಯ ಕಂಡ ಉತ್ತಮ ಕ್ರೀಡಾಪಟು, ಉತ್ತಮ ಕೋಚ್‌ ಮನೋಜ್‌ ಕುಮಾರ್‌ ಅವರು ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ನಮ್ಮನ್ನಗಲಿದರು. ಅಗಲಿದ ಗೆಳೆಯನ ಕುಟುಂಬದ ನೆರವಿಗಾಗಿ ಕನಕಪುರದ ಕ್ರೀಡಾಭಿಮಾನಿಗಳೆಲ್ಲ ಒಂದಾಗಿ ಕನಕಪುರದ ತುಗಣಿಯಲ್ಲಿರುವ ಶ್ರೀ ಕುವೆಂಪು