Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1813)
Articles By This Author
ಸಾಧಕರ ಕಡೆಗಣನೆ, ಖೋ ಖೋ ಸಂಸ್ಥೆಯಿಂದ ಪ್ರತಿಭಟನೆ!
- By Sportsmail Desk
- . February 17, 2025
ಬೆಂಗಳೂರು: ವಿಶ್ವ ಖೋ ಖೋ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಭಾರತ ತಂಡದ ಆಟಗಾರರಾದ ಕರ್ನಾಟಕದ ಮೈಸೂರಿನ ಬಿ. ಚೈತ್ರಾ ಹಾಗೂ ಮಂಡ್ಯದ ಎಂ,ಕೆ. ಗೌತಮ್ ಅವರನ್ನು ಸೂಕ್ತ ಕ್ರಮದಲ್ಲಿ ಗೌರವಿಸದ ಕರ್ನಾಟಕ ರಾಜ್ಯ
IPL Schedule 2025 : ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾ ಪಟ್ಟಿ
- By Sportsmail Desk
- . February 16, 2025
ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನ 18ನೇ ಆವೃತ್ತಿಯ ವೇಳಾ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. The Board of Control for Cricket in India (BCCI)
ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರಕ್ಕೆ ಚಾಂಪಿಯನ್ ಪಟ್ಟ
- By Sportsmail Desk
- . February 14, 2025
ಬೆಂಗಳೂರು: ಡೆಲ್ಲಿ ಪಬ್ಲಿಕ್ ಸ್ಕೂಲ್ ವೈಟ್‌ಫೀಲ್ಡ್ ವಿರುದ್ಧ 1 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ಬೆಂಗಳೂರು ಪೂರ್ವ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ 14 ವರ್ಷ
ರಾಷ್ಟ್ರೀಯ ಪಂಜ ಕುಸ್ತಿ: ಸುರೇಶ್ ಪೂಜಾರಿಗೆ ಚಿನ್ನದ ಪದಕ
- By Sportsmail Desk
- . February 14, 2025
ಬೆಂಗಳೂರು: ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆದ ರಾಷ್ಟ್ರೀಯ ಪ್ರೋ ಪಂಜಾ ಕುಸ್ತಿಯ ದಿವ್ಯಾಂಗರ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಂತಾರಾಷ್ಟ್ರೀಯ ಆರ್ಮ್ ರೆಸ್ಲರ್ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಸುರೇಶ್ ಬಿ. ಪೂಜಾರಿ
ಪೂರ್ಣ ವಿಕಾಸ ವಿದ್ಯಾಲಯಕ್ಕೆ ಬಿ.ಟಿ. ರಾಮಯ್ಯ ಶೀಲ್ಡ್
- By Sportsmail Desk
- . February 13, 2025
ಬೆಂಗಳೂರು: ಜೆಎಸ್‌ಎಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಡೆಲ್ಲಿ ಪಬ್ಲಿಕ್ ಸ್ಕೂಲ್ ವಿರುದ್ಧ 98 ರನ್ ಅಂತರದಲ್ಲಿ ಜಯ ಗಳಿಸಿದ ಪೂರ್ಣ ವಿಕಾಸ ವಿದ್ಯಾಲಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 14
ಲಿಕ್ಕರ್ ಉದ್ದಿಮೆಗೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್
- By Sportsmail Desk
- . February 13, 2025
ಹೊಸದಿಲ್ಲಿ: 2007ರ ಟಿ20 ವಿಶ್ವಕಪ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ, ಯುವರಾಜ್ ಸಿಂಗ್ ಅವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಿಂದ ಈಗ ಮದ್ಯ ಉದ್ದಿಮೆಗೆ ಕಾಲಿಟ್ಟಿದ್ದಾರೆ.
ರಾಷ್ಟ್ರೀಯ ಕ್ರೀಡಾಕೂಟದ ಹಾಕಿ: ಕರ್ನಾಟಕ ಪುರುಷರ ತಂಡಕ್ಕೆ ಚಿನ್ನ
- By Sportsmail Desk
- . February 13, 2025
ರೋಶನ್‌ಬಾದ್: ಉತ್ತರ ಪ್ರದೇಶದ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಪುರುಷ ಹಾಕಿ ತಂಡ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ
ನಾಯಕರು ಬದಲಾದರು, ಆರ್‌ಸಿಬಿಯ ಅದೃಷ್ಟ ಬದಲಾದೀತೆ?
- By Sportsmail Desk
- . February 13, 2025
ಬೆಂಗಳೂರು, ಫೆಬ್ರವರಿ 13: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ರಜತ್ ಪಾಟಿದಾರ್ ನೇಮಕಗೊಂಡಿದ್ದಾರೆ. 31 ವರ್ಷದ ಡೈನಾಮಿಕ್ ಬ್ಯಾಟರ್ 2022 ರಿಂದ ಫ್ರಾಂಚೈಸಿಯ ಪ್ರಮುಖ
ಕರ್ಣ ಕಡೂರ್-ಮೂಸಾ ಶರೀಫ್ ಜೋಡಿಗೆ ಥಾಯ್ಲೆಂಡ್ ಪ್ರಶಸ್ತಿ
- By Sportsmail Desk
- . February 12, 2025
ಬೆಂಗಳೂರು: ಭಾರತದ ಮೋಟಾರ್ ರ‍್ಯಾಲಿಯಲ್ಲಿ ಜನಪ್ರಿಯ ಹಾಗೂ ಯಶಸ್ವಿ ಜೋಡಿ ಎಂದೆನಿಸಿರುವ ಮಂಗಳೂರಿನ ಮೂಸಾ ಶರೀಫ್ ಹಾಗೂ ಬೆಂಗಳೂರಿನ ಕರ್ಣ ಕಡೂರ್ ಜೋಡಿ ಥಾಯ್ಲೆಂಡ್‌ನಲ್ಲಿ ನಡೆದ ಥಾಯ್ಲೆಂಡ್ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದೆ.
SUFC: ಫುಟ್ಬಾಲ್ ರೆಸಿಡೆನ್ಶಿಯಲ್ ಅಕಾಡೆಮಿ ಸೇರಲು ಓಪನ್ ಟ್ರಯಲ್ಸ್
- By Sportsmail Desk
- . February 12, 2025
ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಹಲಸೂರಿನಲ್ಲಿ ತನ್ನ ನೂತನ ರೆಸಿಡೆನ್ಶಿಯಲ್ ಅಕಾಡೆಮಿಯನ್ನು ಆರಂಭಿಸುತ್ತಿದೆ. ಈ ರೆಸಿಡೆನ್ಶಿಯಲ್ ಅಕಾಡೆಮಿಗಾಗಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮುಂಬರುವ ಓಪನ್ ಟ್ರಯಲ್ಸ್ ಘೋಷಿಸುತ್ತಿದ್ದು, ಬೆಂಗಳೂರಿನ ಹಲಸೂರಿನಲ್ಲಿರುವ ತನ್ನ