Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1783)
Articles By This Author
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯೇ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್
- By Sportsmail Desk
- . February 15, 2018
ಬೆಂಗಳೂರು: ಕ್ರಿಕೆಟ್ ಜಗತ್ತು ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಕಂಡಿದೆ. ದಿಗ್ಗರೆನಿಸಿಕೊಂಡವರು ಕ್ರಿಕೆಟ್ ಕ್ಷಿತಿಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 10 ವರ್ಷಗಳ ಹಿಂದೆ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್‌ಗಳು ಯಾರು ಎಂಬ ಪ್ರಶ್ನೆ ಕೇಳಿದರೆ
ವಿಶ್ವಕಪ್‌ನಲ್ಲಿ ಆಡುವ ಸ್ಪಿನ್ ಮಾಂತ್ರಿಕರ ಕನಸು ಭಗ್ನ!
- By Sportsmail Desk
- . February 15, 2018
ಬೆಂಗಳೂರು: ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕರಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆಗಳು ತುಂಬಾ ಕಡಿಮೆ. ವಿಶ್ವಕಪ್ ತಂಡದಲ್ಲಿ ಅಶ್ವಿನ್ ಮತ್ತು ಜಡೇಜಾ ಸ್ಥಾನ
ಮುದ್ದಿನ ಮಡದಿಗೆ ಪ್ರೇಮಿಗಳ ದಿನದ ಉಡುಗೊರೆ ನೀಡಿದ ಹಿಟ್‌ಮ್ಯಾನ್
- By Sportsmail Desk
- . February 14, 2018
ಬೆಂಗಳೂರು: ಟೀಮ್ ಇಂಡಿಯಾದ ಸ್ಟೈಲಿಷ್ ಬ್ಯಾಟ್ಸ್‌ಮನ್ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಹಿಟ್‌ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ, ವಿಶೇಷ ದಿನಗಳಂದು ಪತ್ನಿ ರಿತಿಕಾ ಸಜ್‌ದೇ ಅವರಿಗೆ ಭರ್ಜರಿ ಉಡುಗೊರೆಗಳನ್ನು ನೀಡುವುದಕ್ಕೆ ಹೆಸರುವಾಸಿ. ಕಳೆದ
ಹರಿಣಗಳ ನಾಡಲ್ಲಿ ದಾಖಲೆ ಬರೆದ ಟೀಮ್ ಇಂಡಿಯಾದ ರಿಸ್ಟ್ ಸ್ಪಿನ್ನರ್‌ಗಳು
- By Sportsmail Desk
- . February 14, 2018
ಪೋರ್ಟ್ ಎಲಿಜಬೆತ್: ಟೀಮ್ ಇಂಡಿಯಾದಲ್ಲೀಗ ಯುವ ರಿಸ್ಟ್ ಸ್ಪಿನ್ನರ್‌ಗಳಾದ ಉತ್ತರ ಪ್ರದೇಶದ ಕುಲ್‌ದೀಪ್ ಯಾದವ್ ಮತ್ತು ಹರ್ಯಾಣದ ಯುಜ್ವೇಂದ್ರ ಚೇಹಲ್ ಅವರದ್ದೇ ದರ್ಬಾರ್. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಹರಿಣಗಳ ವಿರುದ್ಧದ 6 ಪಂದ್ಯಗಳ ಏಕದಿನ
ಐಪಿಎಲ್-11ರ ವೇಳಾಪಟ್ಟಿ ಪ್ರಕಟ: ಉದ್ಘಾಟನಾ ವಂದ್ಯದಲ್ಲಿ ಮುಂಬೈ-ಚೆನ್ನೈ ಫೈಟ್
- By Sportsmail Desk
- . February 14, 2018
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 11ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬಯಿ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯ ಏಪ್ರಿಲ್
ಮಾರ್ಚ್ 21ರಿಂದ ಎಂ.ಎಸ್ ರಾಮಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ
- By Sportsmail Desk
- . February 14, 2018
ಬೆಂಗಳೂರು: ದಿವಂಗತ ಡಾ. ಎಂ.ಎಸ್ ರಾಮಯ್ಯ ಅವರ ಸ್ಮರಣಾರ್ಥ ಎಂ.ಎಸ್ ರಾಮಯ್ಯ ತಾಂತ್ರಿಕ ಕಾಲೇಜು, ಪ್ರತಿ ವರ್ಷ ಆಯೋಜಿಸುವ ರಾಜ್ಯಮಟ್ಟದ ಅಂತರ್ ತಾಂತ್ರಿಕ ಕಾಲೇಜು ಕ್ರಿಕೆಟ್ ಟೂರ್ನಿ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ.
ಬೂಮ್ ಬೂಮ್ ಬುಮ್ರಾಗೆ ಕ್ಲೀನ್‌ಬೌಲ್ಡಾದ ತೆಲುಗು ನಟಿ!
- By Sportsmail Desk
- . February 14, 2018
ಬೆಂಗಳೂರು: ತಮ್ಮ ಖತರ್ನಾಕ್ ಯಾರ್ಕರ್‌ಗಳಿಂದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಬೆಚ್ಚಿ ಬೀಳಿಸಿ ಕ್ಲೀನ್ ಬೌಲ್ಡ್ ಮಾಡಿರುವ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರ ಯಾರ್ಕರ್‌ಗೆ ಇದೀಗ ನಟಿಯೊಬ್ಬರು ಕ್ಲೀನ್ ಬೌಲ್ಡಾಗಿದ್ದಾರೆ. ಹೌದು. ಕೆಲ
ಬಿಎಂಡಬ್ಲ್ಯು ಅಂತರಾಷ್ಟ್ರೀಯ ಗಾಲ್ಫ್ ಗೆ ಚಾಲನೆ
- By Sportsmail Desk
- . February 14, 2018
ಬೆಂಗಳೂರು: ಪ್ರತಿಷ್ಠಿತ ಬಿಎಂಡಬ್ಲ್ಯುಅಂತರಾಷ್ಟ್ರೀಯ ಗಾಲ್ಫ್ ಚಾಂಪಿಯನ್‌ಷಿಪ್ ಗೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿತು.ಇದು ಬಿಎಂಡಬ್ಲ್ಯುನ ಮೂರನೇ ಆವೃತ್ತಿ ಆಗಿದೆ. ಜಗತ್ತಿನ 50 ರಾಷ್ಟ್ರಗಳ ಸುಮಾರು 1,00,000 ಹವ್ಯಾಸಿ ಗಾಲ್ಫರ್ ಗಳು 800 ಕ್ಕೂ ಹೆಚ್ಚು ಟೂರ್ನಿಗಳನ್ನು
ಕಾಮನ್‌ವೆಲ್ತ್‌ನಿಂದ ಹೊರ ಬಿದ್ದ ಜಿಮ್ನಾಸ್ಟ್ ದೀಪಾ ಕರ್ಮಕಾರ್
- By Sportsmail Desk
- . February 13, 2018
ಹೊಸದಿಲ್ಲಿ: ಭಾರತದ ಅಗ್ರಮಾನ್ಯ ಜಿಮ್ಸಾಸ್ಟಿಕ್ ತಾರೆ ದೀಪಾ ಕರ್ಮಕಾರ್, ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿದಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕರ್ಮಕಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರ ಕೋಚ್ ಬಿಶ್ವೇಶ್ವರ್
ಟಿ20: ಮಿಥಾಲಿ, ವೇದಾ ಆರ್ಭಟಕ್ಕೆ ಬೆಚ್ಚಿದ ಹರಿಣಗಳು, ಭಾರತಕ್ಕೆ ಭರ್ಜರಿ ಜಯ
- By Sportsmail Desk
- . February 13, 2018
ಪೋಷೆಫ್‌ಸ್ಟ್ರೂಮ್: ಭಾರತ ಮಹಿಳಾ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಮಾಜಿ ನಾಯಕಿ ಮಿಥಾಲಿ ರಾಜ್(ಅಜೇಯ 54) ಮತ್ತು