Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Athletics

ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತ ತಂಡ ಪ್ರಕಟ: ರಾಜ್ಯದ ಪೂವಮ್ಮ, ಜೀವನ್‌ಗೆ ತಂಡದಲ್ಲಿ ಸ್ಥಾನ

ಬೆಂಗಳೂರು: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತದ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಅಥ್ಲೀಟ್‌ಗಳಾದ ಎಂ.ಆರ್ ಪೂವಮ್ಮ ಮತ್ತು ಜೀವನ್ ಕರೆಕೊಪ್ಪ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Articles By Sportsmail

ಚೆನ್ನೈಯಿನ್ -ಗೋವಾ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಡ್ರಾ

ಗೋವಾ: ಪ್ರಬಲ ಪೈಪೋಟಿಯ ನಡುವೆಯೂ ಆತಿಥೇಯ ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ಆತಿಥೇಯ ಎಫ್‌ಸಿ ಗೋವಾ ಮತ್ತು ವಿರುದ್ಧದ ಪ್ರವಾಸಿ ಚೆನ್ನೈಯಿನ್ ಎಫ್‌ಸಿ ತಂಡಗಳ ನಡುವಿನ ಸೆಮಿಫೈನಲ್-2ರ ಮೊದಲ ಚರಣದ ಪಂದ್ಯದ 1-1

Articles By Sportsmail

ಲಂಕಾದಲ್ಲಿ ಎಳನೀರು ರುಚಿ ನೋಡಿದ ರಾಹುಲ್, ರೈನಾ, ಗಬ್ಬರ್!

ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಗುರುವಾರ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಮೊದಲ ಗೆಲುವು ಕಂಡಿದ್ದ ಟೀಮ್ ಇಂಡಿಯಾದ ಮುಂದಿನ ಪಂದ್ಯ ಸೋಮವಾರ ಶ್ರೀಲಂಕಾ ವಿರುದ್ಧ ನಡೆಯಲಿದೆ. ಅದಕ್ಕೂ ಮೊದಲು ಸಿಕ್ಕ ವಿರಾಮದ

Articles By Sportsmail

ಗೋವಾ ಕೋಟೆಯಲ್ಲಿ ಆತಿಥೇಯರ ಸವಾಲಿಗೆ ಚೆನ್ನೈಯಿನ್ ಸಜ್ಜು

ಗೋವಾ, ಮಾರ್ಚ್ 9: ಹೀರೊ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ 2ನೇ ಸೆಮಿೈನಲ್ ಪಂದ್ಯ ಶನಿವಾರ ಇಲ್ಲಿನ ಟ್ರೋಡಾ ಕ್ರೀಡಾಂಗಣದಲ್ಲಿ ನಡೆಯಲಿದ್ದುಘಿ, ಆತಿಥೇಯ ಎ್ಸಿ ಗೋವಾ ತಂಡ ಪ್ರವಾಸಿ ಚೆನ್ನೈಯಿನ್ ಎ್ಸಿ ತಂಡವನ್ನು ಎದುರಿಸಲಿದೆ. ಎರಡು

Articles By Sportsmail

ಶಮಿ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ ಪತ್ನಿ; ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದ ಶಮಿ!

ಕೋಲ್ಕತಾ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವಿರುದ್ಧ ಪತ್ನಿ ಹಸೀನ್ ಜಹಾನ್ ಕೋಲ್ಕತಾದಲ್ಲಿ ಕೇಸ್ ದಾಖಲಿಸಿದ್ದಾರೆ. ಕೊಲೆ ಯತ್ನ, ಹಿಂಸೆ, ಬೆದರಿಕೆ ಕೇಸ್‌ಗಳು ಶಮಿ ವಿರುದ್ಧ ದಾಖಲಾಗಿದ್ದು, ಶಮಿ ಅವರ

Other sports

ವಿಶ್ವಕಪ್ ಶೂಟಿಂಗ್: ಬೆಳ್ಳಿ ಗೆದ್ದ ಭಾರತದ ಅಂಜುಮ್

ಬೆಂಗಳೂರು: ಮೆಕ್ಸಿಕೊದ ಗಾಡಲಜಾರಾದಲ್ಲಿ ನಡೆಯುತ್ತಿರುವ  ಶೂಟಿಂಗ್ ವಿಶ್ವಕಪ್‌  ಟೂರ್ನಿಯ ಮಹಿಳೆಯರ 50 ಮೀಟರ್ ರೈಲ್ 3 ಪೊಸಿಷನ್ ವಿಭಾಗದಲ್ಲಿ ಭಾರತದ ಅಂಜುಮ್ ವೌದ್ಗಿಲ್  ಬೆಳ್ಳಿ ಪದಕ ಗೆದ್ದಿದ್ದಾರೆ. ವ್ಯತಿರಿಕ್ತ ಹವಾಮಾನದ ನಡುವೆಯೂ ಗುರಿ ತಪ್ಪದ

Articles By Sportsmail

ಧೋನಿಯನ್ನು ಟೀಕಿಸುವವರು ರೋಹಿತ್ ವಿಷಯದಲ್ಲೇಕೆ ಗಪ್‌ಚುಪ್?

ಬೆಂಗಳೂರು: ದೇಶಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದು ಕೊಟ್ಟ ನಾಯಕ, ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕ. ಅಲ್ಲದೆ ಏಕದಿನ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಫಿನಿಷರ್.

Articles By Sportsmail

ದೇವಧರ್ ಟ್ರೋಫಿ: ಸಮರ್ಥ್ ಶತಕಕ್ಕೆ ಸಿಗದ ಫಲ, ಕರ್ನಾಟಕ ರನ್ನರ್ಸ್ ಅಪ್

ಧರ್ಮಶಾಲಾ: ಬಲಿಷ್ಠ ಕರ್ನಾಟಕ ತಂಡ ದೇವಧರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ‘ಬಿ’ ತಂಡಕ್ಕೆ ಮಣಿಯುವ ಮೂಲಕ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಕಳೆದ ವಾರ ಹೊಸದಿಲ್ಲಿಯಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ

Articles By Sportsmail

ಮೊಹಮ್ಮದ್ ಶಮಿಗೆ ಹೊಸ ಸಂಕಷ್ಟ… ಪತಿಯನ್ನು ಮ್ಯಾಚ್ ಫಿಕ್ಸರ್ ಎಂದು ಕರೆದ ಪತ್ನಿ!

ಕೋಲ್ಕತಾ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ಶಮಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು ಎಂದು ಅವರ ಪತ್ನಿ ಹಸೀನ್ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ. ಮೊಹಮ್ಮದ್ ಶಮಿ ವಿವಾಹೇತರ

Articles By Sportsmail

ಐ-ಲೀಗ್: ಮೊದಲ ಬಾರಿ ಚಾಂಪಿಯನ್ ಪಟ್ಟ ಗೆದ್ದ ಮಿನರ್ವ ಪಂಜಾಬ್ ಎಫ್‌ಸಿ

ಬೆಂಗಳೂರು: ಮಿನರ್ವ ಪಂಜಾಬ್ ಎಫ್‌ಸಿ ತಂಡ, ಪ್ರಸಕ್ತ ಸಾಲಿನ ಐ-ಲೀಗ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಪಂಚಕುಲದ ತಾವ್ ದೇವಿ ಲಾಲ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಮಿನರ್ವ ಪಂಜಾಬ್ ಎಫ್‌ಸಿ ತಂಡ,