Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1783)
Articles By This Author
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸೈನಾಗೆ ಸೋಲು, ಶ್ರೀಕಾಂತ್ ಶುಭಾರಂಭ
- By Sportsmail Desk
- . March 14, 2018
ಬರ್ಮಿಂಗ್‌ಹ್ಯಾಮ್: ಭಾರತದ ಟಾಪ್ ಶಟ್ಲರ್ ಕಿಡಂಬಿ ಶ್ರೀಕಾಂತ್, ಬುಧವಾರ ಆರಂಭಗೊಂಡ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಶ್ರೀಕಾಂತ್, ಪುರುಷರ ಸಿಂಗಲ್ಸ್‌ನ ತಮ್ಮ ಮೊದಲ ಪಂದ್ಯದಲ್ಲಿ
ಮಹಿಳಾ ಟಿ20 ತ್ರಿಕೋನ ಸರಣಿಗೆ ಭಾರತ ತಂಡ ಪ್ರಕಟ, ರಾಜ್ಯದ ರಾಜೇಶ್ವರಿಗೆ ಕೊಕ್
- By Sportsmail Desk
- . March 14, 2018
ಬೆಂಗಳೂರು: ಕರ್ನಾಟಕದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರನ್ನು ಮುಂಬರುವ ಮಹಿಳಾ ತ್ರಿಕೋನ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಿಂದ ಕೈಬಿಡಲಾಗಿದೆ. ಬಿಜಾಪುರ ಜಿಲ್ಲೆಯವರಾದ 26 ವರ್ಷದ ರಾಜೇಶ್ವರಿ ಗಾಯಕ್ವಾಡ್ ಇದುವರೆಗೆ ಭಾರತ
ತ್ರಿಕೋನ ಟಿ20: ಹ್ಯಾಟ್ರಿಕ್ ಜಯದೊಂದಿಗೆ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ
- By Sportsmail Desk
- . March 14, 2018
ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದೆ. ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ತನ್ನ 4ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡವನ್ನು
ಇಂಡಿಯನ್ ವೆಲ್ಸ್: ಯೂಕಿ ಭಾಂಬ್ರಿ ಜಯದ ಓಟಕ್ಕೆ ಸ್ಯಾಮ್ ಕ್ವೆರಿ ಬ್ರೇಕ್
- By Sportsmail Desk
- . March 14, 2018
ಇಂಡಿಯನ್ ವೆಲ್ಸ್: ಪ್ರತಿಷ್ಠಿತ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಆಟಗಾರ ಯೂಕಿ ಭಾಂಬ್ರಿ ಅವರ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಯೂಕಿ ಭಾಂಬ್ರಿ, ಅಮೆರಿಕದ
ಇರಾನಿ ಕಪ್: ವಾಸಿಂ ಜಾಫರ್ ಅಜೇಯ ಶತಕ, ಮೊದಲ ದಿನ ವಿದರ್ಭ ಮೇಲುಗೈ
- By Sportsmail Desk
- . March 14, 2018
ನಾಗ್ಪುರ: ಶೇಷ ಭಾರತ ತಂಡದ ವಿರುದ್ಧ ಬುಧವಾರ ಆರಂಭಗೊಂಡ ಇರಾನಿ ಕಪ್ ಪಂದ್ಯದ ಮೊದಲ ದಿನದ ಗೌರವವನ್ನು ಆತಿಥೇಯ ವಿದರ್ಭ ತಂಡ ತನ್ನದಾಗಿಸಿಕೊಂಡಿದೆ. ವಿಸಿಎ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಣಜಿ ಚಾಂಪಿಯನ್
ಅಶ್ವಿನ್ ಬತ್ತಳಿಕೆ ಸೇರಿದ ಹೊಸ ಬ್ರಹ್ಮಾಸ್ತ್ರ… ಐಪಿಎಲ್‌ಗೆ ಸ್ಪಿನ್ ಮಾಂತ್ರಿಕನ ಡೆಡ್ಲಿ ವೆಪನ್!
- By Sportsmail Desk
- . March 14, 2018
ನಾಗ್ಪುರ: ಟೆಸ್ಟ್ ಕ್ರಿಕೆಟ್‌ನಲ್ಲಿ 311 ವಿಕೆಟ್ಸ್, ಏಕದಿನ ಕ್ರಿಕೆಟ್‌ನಲ್ಲಿ 150 ವಿಕೆಟ್ಸ್, ಟಿ20 ಕ್ರಿಕೆಟ್‌ನಲ್ಲಿ 52 ವಿಕೆಟ್ಸ್… ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 513 ವಿಕೆಟ್‌ಗಳನ್ನು ಕಬಳಿಸಿರುವ ರವಿಚಂದ್ರನ್ ಅಶ್ವಿನ್ ಸ್ಪಿನ್ ಆಧುನಿಕ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ.
ಶಮಿಗೆ ಮತ್ತೊಂದು ಸಂಕಷ್ಟ… ಪತ್ನಿಯ ಮ್ಯಾಚ್ ಫಿಕ್ಸಿಂಗ್ ಆರೋಪದ ತನಿಖೆಗೆ ಬಿಸಿಸಿಐ ಸೂಚನೆ
- By Sportsmail Desk
- . March 14, 2018
ಮುಂಬೈ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಪಾಲಿಗೆ ಪತ್ನಿಯೇ ಶನಿಯಾಗಿ ಕಾಡುತ್ತಿದ್ದಾರೆ. ಶಮಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಪತ್ನಿ ಹಸೀನ್ ಜಹಾನ್ ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು
ಮುದ್ದಿನ ಮಡದಿ, ಪ್ರೀತಿಯ ಪುತ್ರಿ, ಅಚ್ಚುಮೆಚ್ಚಿನ ನಾಯಿ… ಬಿಡುವಿದ್ದರೆ ಧೋನಿಗೆ ಇಷ್ಟೇ ಸಾಕು!
- By Sportsmail Desk
- . March 14, 2018
ರಾಂಚಿ: ಟೀಮ್ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ನಿಂದ ಬಿಡುವು ಪಡೆದಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಿಂದ ಹೊರಗುಳಿದಿರುವ ಧೋನಿ, ಸಿಕ್ಕ ವಿರಾಮದ ಸಮಯವನ್ನು ಮಗಳು
ಮಂಗಳೂರಿನಲ್ಲಿ ಸದ್ಗರು ಜಿಮ್ ಆರಂಭ
- By Sportsmail Desk
- . March 14, 2018
ಮಂಗಳೂರು: ಅಂತಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಆಚಾರ್ಯ ಅವರ ಮಾಲೀಕತ್ದದ ಸದ್ಗುರು ಫಟ್ನೆಸ್ ಆ್ಯಂಡ್ ಸ್ಪೋರ್ಟ್ಸ್ ಗೆ ಎಂ ಎಲ್ ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಚಾಲನೆ ನೀಡಿದರು. ಉದ್ಯಮಿಗಳಾದ ಪಿ. ಸದಾನಂದ ಶೆಟ್ಟಿ
ಕಾಮನ್ವೆಲ್ತ್ ಗೇಮ್ಸ್: ಭಾರತ ಹಾಕಿ ತಂಡದಲ್ಲಿ ಉಡುಪಿಯ ಹೆಜಮಾಡಿ ಕೋಡಿಯ ಸೂರಜ್ ಕರ್ಕೇರಗೆ ಸ್ಥಾನ
- By Sportsmail Desk
- . March 13, 2018
ಬೆಂಗಳೂರು: ಮುಂಬರುವ ಕಾಮನ್ವೆಲ್ತ್ ಗೇಮ್ಸ್‌ಗೆ ಮಂಗಳವಾರ ಬೆಂಗಳೂರಿನಲ್ಲಿ ಹಾಕಿ ಇಂಡಿಯಾ ಪ್ರಕಟಿಸಿದ ಭಾರತ ಹಾಕಿ ತಂಡದಲ್ಲಿ ಉಡುಪಿಯ ಹೆಜಮಾಡಿ ಕೋಡಿ ಮೂಲದ ಸೂರಜ್ ಕರ್ಕೇರ ಸ್ಥಾನ ಪಡೆದಿದ್ದಾರೆ. ಹೆಜಮಾಡಿ ಕೋಡಿಯ ಹರೀಶ್ಚಂದ್ರ ಹಾಗೂ ಆಶಾಲತಾ