Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1783)
Articles By This Author
ಅಲೆಪ್ಪಿ ಕಪ್ ಅಖಿಲ ಭಾರತ ಟಿ20 ಟೂರ್ನಿ: ವಿಜಯಾ ಬ್ಯಾಂಕ್ ಚಾಂಪಿಯನ್
- By Sportsmail Desk
- . March 20, 2018
ಬೆಂಗಳೂರು: ಕರ್ನಾಟಕ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಿ.ಎಂ ಗೌತಮ್ ಅವರನ್ನೊಳಗೊಂಡ ವಿಜಯಾ ಬ್ಯಾಂಕ್ ತಂಡ, ಅಲೆಪ್ಪಿ ಕಪ್ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಕಳೆದ ವಾರ ಕೇರಳದ ಪ್ರವಾಸಿ ತಾಣ ಅಲೆಪ್ಪಿಯಲ್ಲಿ ನಡೆದ
ದಿನೇಶ್ ಕಾರ್ತಿಕ್‌ಗೆ ಪತ್ನಿಯಿಂದಲೇ ಆಗಿತ್ತು ಘನಘೋರ ಮೋಸ!
- By Sportsmail Desk
- . March 20, 2018
ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದು ಕೊಟ್ಟ ದಿನೇಶ್ ಕಾರ್ತಿಕ್ ಇದೀಗ ದೇಶದ ಕ್ರಿಕೆಟ್ ಕಣ್ಮಣಿ. ದೇಶದ ಉದ್ದಗಲಗಳಲ್ಲೂ
ದೇಹದಾರ್ಢ್ಯ ಪಟುಗಳಿಗೆ ಶುಭಸುದ್ದಿ: ಬೆಂಗಳೂರಿನಲ್ಲಿ ಪಿಸಿಎ ಪ್ರಾರಂಭ
- By Sportsmail Desk
- . March 19, 2018
ಬೆಂಗಳೂರು: ನಗರದಾದ್ಯಂತ ಜಿಮ್‍ಗಳು ಅಪಾರ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದರಿಂದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳನ್ನು ನಡೆಸಲು ಅಪಾರ ಉತ್ಸಾಹವೂ ಇದೆ. ಆದರೆ ಬಹಳಷ್ಟು ದೇಹದಾರ್ಢ್ಯ ಸ್ಪರ್ಧೆಗಳು ಎಲ್ಲೆಂದರಲ್ಲಿ ನಡೆಯುತ್ತಿದ್ದರೂ ಅವುಗಳು ಜನರನ್ನು ಗಮನ ಸೆಳೆಯುವಂತಹ ಸ್ಥಳಗಳಲ್ಲಿಯಾಗಲಿ, ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಆದ್ದರಿಂದ
ವಿಶ್ವ ಯುನಿವರ್ಸಿಟಿ ಶೂಟಿಂಗ್: ಚಂಡೀಗಢದ ಗೌರಿ ಶೆರಾನ್‌ಗೆ ಸ್ವರ್ಣ ಪದಕ
- By Sportsmail Desk
- . March 19, 2018
ಬೆಂಗಳೂರು: ಚಂಡೀಗಢದ ಪ್ರತಿಭಾನ್ವಿತ ಶೂಟರ್ ಗೌರಿ ಶೆರಾನ್, ಕೌಲಲಾಂಪುರದಲ್ಲಿ ನಡೆಯುತ್ತಿರುವ 7ನೇ ವಿಶ್ವ ಯುನಿವರ್ಸಿಟಿ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ ಗೌರಿ, ಚೀನಾದ ವಾಂಗ್ ಎಕ್ಸ್
ಮ್ಯಾಚ್ ಫಿಕ್ಸಿಂಗ್: ಮೊಹಮ್ಮದ್ ಶಮಿ ನೆರವಿಗೆ ಬಂದ ಪಾಕಿಸ್ತಾನದ ಮಹಿಳೆ…
- By Sportsmail Desk
- . March 19, 2018
ದುಬೈ: ತಮ್ಮ ವಿರುದ್ಧ ಪತ್ನಿ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪದ ವಿಚಾರದಲ್ಲಿ ಟೀಮ್ ಇಂಡಿಯಾ ಪೇಸರ್ ಮೊಹಮ್ಮದ್ ಶಮಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ದುಬೈನಲ್ಲಿ ಪಾಕಿಸ್ತಾನ ಮೂಲದ ಮಹಿಳೆ ಅಲೀಶ್ಬಾ ಎಂಬವರಿಂದ ಶಮಿ ದುಡ್ಡು ಪಡೆದಿದ್ದರು
ರಾಷ್ಟ್ರೀಯ ಪವರ್ ಲಿಫ್ಟಿಂಗ್: ವೀರ ಮಾರುತಿಗೆ ಸ್ವರ್ಣ ಸಂಭ್ರಮ
- By Sportsmail Desk
- . March 19, 2018
ಮಂಗಳೂರು: ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಿನ್ನಿಗೋಳಿಯ ವೀರ ಮಾರುತಿ ವ್ಯಾಯಾಮ ಶಾಲೆಯ ಸ್ಪರ್ಧಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮೂಡಬಿದಿರೆ ಪೋಲಿಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ವಿಜಯ
ಬಾಂಗ್ಲಾ ನಾಗಗಳ ಹಲ್ಲು ಕಿತ್ತ ಟೀಮ್ ಇಂಡಿಯಾ… ಕೊಲಂಬೊದಲ್ಲಿ ಕ್ರಿಕೆಟ್ ದುರುಳರ ಗರ್ವಭಂಗ
- By Sportsmail Desk
- . March 19, 2018
ಕೊಲಂಬೊ: ಸಭ್ಯರ ಆಟ, ಶಿಸ್ತಿನ ಆಟ ಕ್ರಿಕೆಟ್‌ಗೆ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಮಸಿ ಬಳಿಯುತ್ತಾ ಬಂದಿದೆ. ಬಾಂಗ್ಲಾ ಆಟಗಾರರ ಹದ್ದು ಮೀರಿದ ವರ್ತನೆಗಳು ಕ್ರಿಕೆಟ್ ಜಂಟಲ್‌ಮ್ಯಾನ್ ಕ್ರೀಡೆ ಎಂಬುದನ್ನು ಅಣಕವಾಡುತ್ತಿದೆ. ಶ್ರೀಲಂಕಾದಲ್ಲಿ
ಕೊನೆಯ ಎಸೆತದಲ್ಲಿ ಗೆಲುವಿಗೆ ಬೇಕಿತ್ತು 5 ರನ್.. ಸಿಕ್ಸರ್ ಸಿಡಿಸಿ ಭಾರತಕ್ಕೆ ಜಯ ತಂದಿತ್ತ ದಿನೇಶ್ ಕಾರ್ತಿಕ್!
- By Sportsmail Desk
- . March 18, 2018
ಕೊಲಂಬೊ: ಬಾಂಗ್ಲಾದೇಶ ವಿರುದ್ಧದ ಫೈನಲ್ ಪಂದ್ಯವನ್ನು ಗೆದ್ದು ತ್ರಿಕೋನ ಟಿ20 ಸರಣಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಭಾರತ ತಂಡ ಕೊನೆಯ ಎಸೆತದಲ್ಲಿ 5 ರನ್ ಗಳಿಸಬೇಕಿತ್ತು. ಬೌಂಡರಿ ಬಾರಿಸಿದರೆ ಪಂದ್ಯ ಟೈ. ಆದರೆ ಕ್ರೀಸ್‌ನಲ್ಲಿದ್ದ ತಮಿಳುನಾಡಿನ
ಕನ್ನಡಿಗರಿಗೆ ಕನ್ನಡದಲ್ಲೇ ಯುಗಾದಿ ಶುಭಾಶಯ ಕೋರಿದ ಧೋನಿ!
- By Sportsmail Desk
- . March 18, 2018
ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾನುವಾರ ಉದ್ಯಾನನಗರಿ ಬೆಂಗಳೂರಿಗೆ ಬಂದಿದ್ದರು. ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಆರಂಭವಾಗಿರುವ ತಮ್ಮ ಒಡೆತನದ ‘ಸೆವೆನ್’ ಹೆಸರಿನ ಸ್ಪೋರ್ಟ್ಸ್ ವೇರ್ ಶೋ ರೂಮ್
ಪತಿಯ ವಿರುದ್ಧವೇ ಮ್ಯಾಚ್ ಫಿಕ್ಸಿಂಗ್ ಆರೋಪ: ಶಮಿ ಪತ್ನಿಗೆ ಎಸಿಯು ಫುಲ್ ಡ್ರಿಲ್
- By Sportsmail Desk
- . March 18, 2018
ಕೋಲ್ಕತಾ: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವಿರುದ್ಧ ಪತ್ನಿ ಹಸೀನ್ ಜಹಾನ್ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಬಿಸಿಸಿಐ ತನಿಖೆ ಆರಂಭಿಸಿದೆ. ಈ ಕುರಿತ ತನಿಖೆಗಾಗಿ ಬಿಸಿಸಿಐನ ಭ್ರಷ್ಟಾಚಾರ