Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Articles By Sportsmail

ದೀಪಿಕಾ ಪಡುಕೋಣೆ ಜೊತೆ ನಟಿಸಲು ಒಲ್ಲೆ ಎಂದ ವಿರಾಟ್ ಕೊಹ್ಲಿ!

ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಬ್ರ್ಯಾಂಡ್. ಹಲವಾರು ಕಂಪೆನಿಗಳು ವಿರಾಟ್ ಕೊಹ್ಲಿ ಅವರನ್ನು ತಮ್ಮ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಮಾಡಲು ತುದಿಗಾಲಲ್ಲಿ ನಿಂತಿರುತ್ತವೆ. ಈಗಾಗಲೇ ಕೊಹ್ಲಿ

Articles By Sportsmail

18ನೇ ಟೆಸ್ಟ್ ಶತಕದೊಂದಿಗೆ ದಾಖಲೆ ಬರೆದ ಕೇನ್ ವಿಲಿಯಮ್ಸನ್

ಆಕ್ಲೆಂಡ್: ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ವೃತ್ತಿಜೀವನದಲ್‌ಲಿ 18ನೇ ಟೆಸ್ಟ್ ಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಈಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್

Articles By Sportsmail

ಗೆಳೆಯನ ಕಾಲಿಗೆ ಎರಗಿದ ಕಾಂಬ್ಳಿ… ಬಾಲ್ಯ ಸ್ನೇಹಿತನನ್ನು ಅಪ್ಪಿ ಸಂತೈಸಿದ ಸಚಿನ್ ತೆಂಡೂಲ್ಕರ್!

ಮುಂಬೈ: ಅವರಿಬ್ಬರೂ ಅದ್ಭುತ ಪ್ರತಿಭಾವಂತರು. ಆಟದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದ ಪ್ರಚಂಡರು. ಅವರಲ್ಲಿ ಒಬ್ಬ ಸರಿಯಾದ ದಾರಿಯಲ್ಲಿ ನಡೆದು ಕ್ರಿಕೆಟ್ ಜಗತ್ತಿನ ಅಧಿಪತಿಯಾದರೆ, ತಪ್ಪು ದಾರಿ ತುಳಿದ ಮತ್ತೊಬ್ಬ ತನ್ನ ಕ್ರಿಕೆಟ್ ಭವಿಷ್ಯಕ್ಕೆ ತಾನೇ ಕೊಳ್ಳಿಯಿಟ್ಟುಕೊಂಡ.

Articles By Sportsmail

ಮೊಹಮ್ಮದ್ ಶಮಿಗೆ ಸಿಕ್ತು ಬಿಗ್ ಬಾಸ್ ಬಿಸಿಸಿಐ ಅಭಯ

ಬೆಂಗಳೂರು: ಕೊಲೆ ಯತ್ನ, ಕಿರುಕುಳ, ದೌರ್ಜನ್ಯ, ಸಹೋದರನ ಮೇಲೆ ರೇಪ್ ಕೇಸ್… ಇಷ್ಟೂ ಸಾಲದೆಂಬಂತೆ ಮ್ಯಾಚ್ ಫಿಕ್ಸಿಂಗ್ ಆರೋಪ. ಪತ್ನಿಯಿಂದಲೇ ಇಷ್ಟೆಲ್ಲಾ ಆರೋಪಗಳಿಗೆ ತುತ್ತಾಗಿ ಮಾನಸಿಕವಾಗಿ ನೋವು ಅನುಭವಿಸುತ್ತಿರುವ ಟೀಮ್ ಇಂಡಿಯಾದ ವೇಗದ ಬೌಲರ್

Articles By Sportsmail

ಮಹಿಳಾ ಟಿ20 ತ್ರಿಕೋನ ಸರಣಿ: ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ ಭಾರತ, ಮಂಧಾನ ಸ್ಫೋಟಕ ಆಟ ವ್ಯರ್ಥ

ಮುಂಬಯಿ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ, ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೋಲುಂಡಿದೆ. ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್

Articles By Sportsmail

ಬೌಲ್ಟ್ ಬಿರುಗಾಳಿಗೆ ಕೊಚ್ಚಿ ಹೋದ ಇಂಗ್ಲೆಂಡ್ 58ಕ್ಕೆ ಆಲೌಟ್!

ಆಕ್ಲೆಂಡ್: ನ್ಯೂಜಿಲೆಂಡ್‌ನ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರ ಘಾತಕ ಬೌಲಿಂಗ್ ದಾಳಿಗೆ ಧೂಳೀಪಟಗೊಂಡ ಪ್ರವಾಸಿ ಇಂಗ್ಲೆಂಡ್ ತಂಡ, ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನಲ್ಲಿ ಗುರುವಾರ ಆರಂಭಗೊಂಡ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಕೇವಲ

Other sports

ಫಾರ್ಮುಲಾ-1 ಡ್ರೈವರ್ ಲೂಯಿಸ್ ಹ್ಯಾಮಿಲ್ಟನ್ ಜೊತೆ ದುಬೈನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ!

ದುಬೈ: ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ದೇಶದ ಹೆಸರಾಂತ ಸಿನಿಮಾ ತಾರೆಗಳಲ್ಲೊಬ್ಬರು. ಹಿಂದಿನ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರತಿಭಾನ್ವಿತ ನಟಿ ಪ್ರಿಯಾಂಕಾ, ಮಾಜಿ ಮಿಸ್ ವರ್ಲ್ಡ್ ಕೂಡ ಹೌದು. ದೇಶದ ಖ್ಯಾತ

Articles By Sportsmail

ಆ ಒಂದು ವಿಚಾರಕ್ಕೆ ರೋಹಿತ್ ಮೇಲೆ ಪತ್ನಿಗೆ ಭಾರೀ ಕೋಪ…!

ಬೆಂಗಳೂರು: ಟೀಮ್ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ 3 ದ್ವಿಶತಕಗಳನ್ನು ದಾಖಲಿಸಿ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರೋಹಿತ್ ಶರ್ಮಾ ಯಶಸ್ಸಿನ ಹಿಂದೆ ಅವರ

Articles By Sportsmail

ಹೊಸ ಲುಕ್‌ನೊಂದಿಗೆ ಐಪಿಎಲ್‌ಗೆ ಸಜ್ಜಾದ ಕಿಂಗ್ ಕೊಹ್ಲಿ!

ಬೆಂಗಳೂರು: ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಾಯಕ, ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಹೊಸ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ವಿರಾಟ್ ಕೊಹ್ಲಿ ಮುಂಬೈನಲ್ಲಿರುವ ‘ಹಕೀಮ್

Other sports

ಸುರಾನ ಕಾಲೇಜಿಗೆ ಬೆಂಗಳೂರು ವಿವಿ ವಾಲಿಬಾಲ್ ಕಿರೀಟ

ಬೆಂಗಳೂರು:  ಸುರಾನ ಕಾಲೇಜು ವಾಲಿಬಾಲ್ ತಂಡವು ಬೆಂಗಳೂರು ವಿವಿ ಅಂತರ್ ವಲಯ, ಅಂತರ್ ಕಾಲೇಜು ವಾಲಿಬಾಲ್ ಚಾಂಪಿಯನ್ ಷಿಪ್ ನಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ನಾಲ್ಕು ತಂಡಗಳ ಸೂಪರ್ ಲೀಗ್ ನಲ್ಲಿ ಸುರಾನ ಪಡೆ