Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1783)
Articles By This Author
ಐಪಿಎಲ್‌ನಿಂದ ಸ್ಮಿತ್, ವಾರ್ನರ್ ಬ್ಯಾನ್… ಕಾಂಗರೂ ಕಳಂಕಿತರ ಮೇಲೆ ನಿಷೇಧ ಹೇರಿದ ಬಿಸಿಸಿಐ
- By Sportsmail Desk
- . March 28, 2018
ಬೆಂಗಳೂರು: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಮತ್ತು ಮಾಜಿ ಉಪನಾಯಕ ಡೇವಿಡ್ ವಾರ್ನರ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾದಿಂದ ಶಿಕ್ಷೆ
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ
- By Sportsmail Desk
- . March 28, 2018
ಬೆಂಗಳೂರು: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಏಪ್ರಿಲ್ 4ರಿಂದ 15ರವರೆಗೆ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ಗೆ ಭಾರತದ 325 ಸದಸ್ಯರ ತಂಡ ಸಜ್ಜಾಗಿದೆ. ಇದರಲ್ಲಿ 221 ಕ್ರೀಡಾಪಟುಗಳು, 58 ಕೋಚ್‌ಗಳು, 17 ಡಾಕ್ಟರ್‌ಗಳು ಮತ್ತು ಫಿಸಿಯೊಗಳು, 7 ಮ್ಯಾನೇಜರ್‌ಗಳು
ನಿವೃತ್ತಿಯ ನಂತರವೂ ಕಮ್ಮಿಯಾಗಿಲ್ಲ ಸಚಿನ್ ಖದರ್… ಕ್ರಿಕೆಟ್ ದೇವರ ಮತ್ತೊಂದು ವಿಶ್ವದಾಖಲೆ!
- By Sportsmail Desk
- . March 27, 2018
ಬೆಂಗಳೂರು: ಸಚಿನ್ ತೆಂಡೂಲ್ಕರ್ ಅಂದ್ರೆ ದಾಖಲೆ, ದಾಖಲೆಗಳಂದ್ರೆ ಸಚಿನ್ ತೆಂಡೂಲ್ಕರ್.. ಕ್ರಿಕೆಟ್ ಮೈದಾನದಲ್ಲಿ ಹಲವಾರು ವಿಶ್ವದಾಖಲೆಗಳನ್ನು ನಿರ್ಮಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ನಿವೃತ್ತಿಯ ಬಳಿಕವೂ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ನಿವೃತ್ತಿಯಾದರೂ ತಮ್ಮ ಖದರ್
ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವುದು ನಾನ್‌ಸೆನ್ಸ್!
- By Sportsmail Desk
- . March 27, 2018
ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮುಂಬರುವ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಸಜ್ಜಾಗುವ ನಿಟ್ಟಿನಲ್ಲಿ ಐಪಿಎಲ್ ಮುಗಿದ ಬೆನ್ನಲ್ಲೇ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಲು ತೆರಳಲಿದ್ದಾರೆ. ಆ್ಘಾನಿಸ್ತಾನ ವಿರುದ್ಧ ಜೂನ್ 14ರಂದು ಬೆಂಗಳೂರಿನ
ಶಮಿಗೆ ಆಕ್ಸಿಡೆಂಟ್, ಹಸೀನ್ ಜಹಾನ್‌ಗೆ ಮರುಕ.. ಇದು ಶಮಿ ಪತ್ನಿಯ ಹೊಸ ನಾಟಕ!
- By Sportsmail Desk
- . March 27, 2018
ಕೋಲ್ಕತಾ: ಪತ್ನಿಯಿಂದಲೇ ಕೊಲೆ ಯತ್ನ, ದೌರ್ಜನ್ಯ, ಕಿರುಕುಳ, ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಗುರಿಯಾಗಿ ಜರ್ಝರಿತರಾಗಿದ್ದ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಇದೀಗ ಡೆಹ್ರಾಡೂನ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿಥಾಲಿ, ಜೂಲನ್, ಹರ್ಮನ್‌ಪ್ರೀತ್‌ಗೆ ಸಿಸಿಐ ಆಜೀವ ಸದಸ್ಯತ್ವ ಗೌರವ
- By Sportsmail Desk
- . March 27, 2018
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಮತ್ತು ಹರ್ಮನ್‌ಪ್ರೀತ್ ಕೌರ್ ಅವರಿಗೆ ಮುಂಬೈನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆ್ ಇಂಡಿಯಾ(ಸಿಸಿಐ), ತನ್ನ ಆಜೀವ ಸದಸ್ಯತ್ವ ನೀಡಿ
ಕೆಲ ಲವ್ ಸ್ಟೋರಿಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ… ಇದು ಕೊಹ್ಲಿ-ವ್ಯಾಟ್ ಪ್ರೇಮ ಪ್ರಸಂಗ!
- By Sportsmail Desk
- . March 26, 2018
ಬೆಂಗಳೂರು: ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬುದು ಅರ್ಥಪೂರ್ಣ ಮಾತು. ಆದರೆ ಈಗ ಕಾಲ ಬದಲಾಗಿದೆ. ಕೆಲ ಲವ್ ಸ್ಟೋರಿಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವಂತೆ. ಹೀಗಂತ ಹೇಳಿದ್ದಾರೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕೇಟ್ ಕ್ರಾಸ್. ಆಕೆ
ಟಿ20 ತ್ರಿಕೋನ ಸರಣಿ: ಭಾರತದ ವನಿತೆಯರಿಗೆ ಹ್ಯಾಟ್ರಿಕ್ ಸೋಲು, ಫೈನಲ್ ರೇಸ್‌ನಿಂದ ಔಟ್
- By Sportsmail Desk
- . March 26, 2018
ಮುಂಬೈ: ತ್ರಿಕೋನ ಟಿ20 ಸರಣಿಯಲ್ಲಿ ಭಾರತದ ಮಹಿಳಾ ತಂಡ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಫೈನಲ್ ರೇಸ್‌ನಿಂದ ಹೊರ ಬಿದ್ದಿದೆ. ಭಾರತ ಸತತ 3 ಸೋಲುಗಳನ್ನು ಕಂಡಿರುವದರಿಂದ ಪ್ರವಾಸಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಫೈನಲ್
ಕಳ್ಳಾಟವಾಡಿದ ಸ್ಟೀವನ್ ಸ್ಮಿತ್‌ಗೆ ಮತ್ತೊಂದು ಶಾಕ್… ರಹಾನೆಗೆ ರಾಯಲ್ಸ್ ನಾಯಕನ ಪಟ್ಟ
- By Sportsmail Desk
- . March 26, 2018
ಬೆಂಗಳೂರು: ದಕ್ಷಿಣ ಆಫ್ರಿಕಾದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡ ವ್ಯವಸ್ಥಿತವಾಗಿ ಬಾಲ್ ಟ್ಯಾಂಪರಿಂಗ್ ನಡೆಸಲು ಪ್ರಯತ್ನಿಸಿರುವುದು ಹೌದು ಎಂಬುದನ್ನು ಒಪ್ಪಿಕೊಂಡಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಈಗಾಗಲೇ ಆಸೀಸ್ ತಂಡದ
ಕಾಂಗರೂಗಳು ಕಳ್ಳಾಟವಾಡಿದರೂ ದಕ್ಷಿಣ ಆಫ್ರಿಕಾ ಗೆದ್ದಿತು… ಇದು ಜಂಟಲ್‌ಮ್ಯಾನ್ ಕ್ರೀಡೆಗೆ ಸಿಕ್ಕ ಜಯ
- By Sportsmail Desk
- . March 25, 2018
ಕೇಪ್‌ಟೌನ್: ಕಾಂಗರೂಗಳು ಚೆಂಡನ್ನು ವಿರೂಪಗೊಳಿಸಿ ಕಳ್ಳಾಟವಾಡಿದರೂ ದಕ್ಷಿಣ ಆಫ್ರಿಕಾ ತಂಡ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ 322 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಆಸ್ಟ್ರೇಲಿಯನ್ನರ ಮೋಸದಾಟದ ನಡುವೆಯೂ ಜಂಟಲ್‌ಮ್ಯಾನ್ ಕ್ರೀಡೆ ಕ್ರಿಕೆಟ್‌ಗೆ ಸಿಕ್ಕ ಜಯ.