Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Football

ದೇಶದ ಶ್ರೇಷ್ಠ ಆಟಗಾರರೊಂದಿಗೆ ಆಡುತ್ತಿರುವುದೇ ಹೆಮ್ಮೆ: ವಿನೀತ್‌

ಬೆಂಗಳೂರು:‌ ಇಂಡಿಯನ್‌ ಸೂಪರ್‌ ಲೀಗ್‌ (ISL) Indian Super League ನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಕಂಠೀರವ ಕ್ರೀಡಾಂಗಣದಲ್ಲಿ ಈಸ್ಟ್‌ ಬೆಂಗಾಲ್‌ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿ ಋತುವಿನ ಶುಭಾರಂಭ ಕಂಡಿತು.

Special Story

ಬಡವರ ಮನೆಯ ಜಟ್ಟಿ ಜಮಕಂಡಿಯ ಶಿವಯ್ಯ ಕಂಠೀರವನಾದ!

ಮೈಸೂರು: ಮೈಸೂರಿನಲ್ಲಿ ನಡೆದ ದಸಾರಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬಾಗಲಕೋಟೆಯ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ಕುಸ್ತಿಪಟು ಶಿವಯ್ಯ ಪೂಜಾರಿ ಈ ಬಾರಿ ದಸರಾ ಕಂಠೀರವ ಗೌರವಕ್ಕೆ ಪಾತ್ರರಾಗಿದ್ದಾರೆ. Wrestler from poor family won

Adventure Sports

ಅತಿಥಿಗೆ 5 ಲಕ್ಷ, ಕಂಠೀರವ ಗೆದ್ದವರಿಗೆ 15 ಸಾವಿರ!

ಮೈಸೂರು: ಇದು ನಮ್ಮ ಕ್ರೀಡಾ ವ್ಯವಸ್ಥೆ. ದಸರಾ ಕ್ರೀಡಾಕೂಟ ಉದ್ಘಾಟನೆಗೆ ಬಂದ ಅತಿಥಿಗೆ 5 ಲಕ್ಷ ರೂ. ನಗದು ಬಹುಮಾನ, ಸನ್ಮಾನ…ಕೊಡಲಿ ಖುಷಿಯ ವಿಚಾರ. ಆದರೆ ರಾಜ್ಯದ ಪ್ರತಿಷ್ಠಿತ ನಾಡಹಬ್ಬದ ಕುಸ್ತಿಯಲ್ಲಿ ಕಂಠೀರವ ಗೌರವಕ್ಕೆ

Power lifting

ಪವರ್‌ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಕೀರ್ತಿ ತಂದ ಗುರು ಶಿಷ್ಯರು!

ಮಂಗಳೂರು: ಚಾಂಪಿಯನ್‌ಷಿಪ್‌ನಲ್ಲಿ ಗುರು ಶಿಷ್ಯರು ಒಂದಾಗಿ ಪ್ರಶಸ್ತಿ ಗೆದ್ದಿರುವ ಸುದ್ದಿಯನ್ನು ನಾವು ಹಿಂದೆಯೂ ಕೇಳಿದ್ದೇವೆ. ಮಂಗಳೂರಿನ ಗುರು ಮತ್ತು ಶಿಷ್ಯರು ದಕ್ಷಿಣ ಆಫ್ರಿಕಾದ ಸನ್‌ಸಿಟಿಯಲ್ಲಿ ನಡೆದ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು

Cricket

ಕರ್ನಾಟಕ ರಣಜಿ ತಂಡದ ಮೆಕ್ಯಾನಿಕಲ್‌ ಬೌಲರ್ ಕೌಶಿಕ್‌ ವಾಸುಕಿ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದಲ್ಲಿ ಜಾವಗಲ್‌ ಶ್ರೀನಾಥ್‌, ಅನಿಲ್‌ ಕುಂಬ್ಳೆ, ರವಿಚಂದ್ರನ್‌ ಅಶ್ವಿನ್‌ ಅವರಂಥ ಎಂಜಿನಿಯರ್‌ಗಳನ್ನು ನೋಡಿದ್ದೇವೆ. ಎಂಜಿನಿಯರಿಂಗ್‌ ಓದಿದರೂ ಕ್ರಿಕೆಟ್‌ನಲ್ಲಿ ಬದುಕು ರೂಪಿಸಿಕೊಂಡ ಶ್ರೇಷ್ಠ ಕ್ರಿಕೆಟಿಗರಿವರು. ಅದೇ ರೀತಿ ಕರ್ನಾಟಕ ರಣಜಿ ತಂಡದಲ್ಲಿ

SportsTourism

ಅಗರಬತ್ತಿ ತಯಾರಿಸುತ್ತಿದ್ದ ಮಣಿಕಂಠ ಡಬಲ್‌ ವಿಶ್ವ ಚಾಂಪಿಯನ್‌!

ಬೆಂಗಳೂರು: ಹದಿನೈದು ವರ್ಷಗಳ ಹಿಂದೆ ಹೆತ್ತವರನ್ನು ಸಲಹುವುದಕ್ಕಾಗಿ ವಿಶೇಷ ಚೇತನ ಮಣಿಕಂಠನರ್‌ ಕುಮಾರ್‌ ಮನೆಯಲ್ಲಿ ಅಗರಬತ್ತಿ ತಯಾರಿಸುವ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ನಡೆದ ಕೃತಕ ಗೋಡೆ ಏರುವ ಶಿಬಿರದಲ್ಲಿ ಪಾಲ್ಗೊಂಡು ತನ್ನ ಬದುಕನ್ನೇ ಬದಲಾಯಿಸಿಕೊಂಡ.

Adventure Sports

ಬದುಕಿನ ಪಾಠ ಕಲಿಸುವ ಚಾಂಪಿಯನ್‌ ರೇಸರ್‌ ದೇವ್‌

ಬೆಂಗಳೂರು: ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ, ಕೈತುಂಬ ಸಂಬಳ, ಬದುಕಿಗೆ ಬೇಕಾಗುವ ಎಲ್ಲ ಅನೂಕೂಲ. ಇದೆಲ್ಲ ಇರುವಾಗ ಯಾರಾದರೂ ಸಾಹಸಕ್ಕೆ ಕೈ ಹಾಕುತ್ತಾರಾ? ಕ್ರೀಡಾ ಜಗತ್ತಿನಲ್ಲಿ ನಮಗೆ ಅಂಥವರು

School games

ಜನತಾ ಹೆಮ್ಮಾಡಿ ಇದು ಚಾಂಪಿಯನ್ನರಿಗೆ ಮುನ್ನುಡಿ!

ಕುಂದಾಪುರ: Sports teaches us to be together and united: Neeraj Chopra, Olympic Gold medalist ಅವ್ಯವಸ್ಥೆಯ ವಿರುದ್ಧ ಸೆಟೆದು ನಿಂತು, ತನ್ನದೇ ಆದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಶಿಕ್ಷಣ, ಕಲೆ,

Football

ಬಸ್‌ ಮಾಲೀಕರ ಫುಟ್ಬಾಲ್‌ ಟ್ರೋಫಿಗೆ 81 ವರ್ಷ!

ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್ಬಾಲ್‌ ಸಂಸ್ಥೆ ಸೂಪರ್‌ ಡಿವಿಜನ್‌ ಕ್ಲಬ್‌ಗಳಿಗಾಗಿ ಪ್ರತಿ ವರ್ಷ ಸಿ. ಪುಟ್ಟಯ್ಯ ಮೆಮೋರಿಯಲ್‌ ಫುಟ್ಬಾಲ್‌ ಟ್ರೋಫಿಯನ್ನು ಆಯೋಜಿಸುತ್ತಿದೆ. 1943ರಲ್ಲಿ ಬಸ್‌ ಸಂಸ್ಥೆಯ ಮಾಲೀಕರು ಹುಟ್ಟು ಹಾಕಿದ ಈ ಟ್ರೋಫಿಗೆ ಈಗ

Paris Olympics 2024

ನಿಮ್ಮ ಮಕ್ಕಳು ಒಲಿಂಪಿಯನ್‌ ಆಗಬೇಕೆ ? ನಿಮ್ಮ ಕ್ರೀಡಾ ಆಯ್ಕೆ ಇಲ್ಲಿದೆ!

ಬೆಂಗಳೂರು: ಮೊಬೈಲ್‌ ಗೇಮ್‌ ಹೊರತುಪಡಿಸಿ ನಮ್ಮ ಆರೋಗ್ಯ ಉತ್ತಮಪಡಿಸಿಕೊಳ್ಳಲು ಯಾವುದೇ ಆಟದಲ್ಲಿ ತೊಡಗಿಸಿಕೊಂಡರೂ ಚಿಂತೆ ಇಲ್ಲ. ಆದರೆ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ವೃತ್ತಿಪರ ಕ್ರೀಡಾಪಟುಗಳಾಗಲು ಉತ್ತಮ ಅವಕಾಶವಿರುತ್ತದೆ. ಶಿಕ್ಷಣ, ಉದ್ಯೋಗಕ್ಕೂ ನೆರವಾಗುತ್ತದೆ. Want