Saturday, October 12, 2024

ಬ್ಯಾಬೋಸ್-ಕ್ರಿಸ್ಟಿನಾ ಜೋಡಿಗೆ ಡಬಲ್ಸ್‌ ಕಿರೀಟ:

ಪ್ಯಾರಿಸ್:

ಫ್ರೆೆಂಚ್ ಓಪನ್ ಮಹಿಳೆಯರ ಡಬಲ್ಸ್  ವಿಭಾಗದಲ್ಲಿ ಹಂಗೇರಿಯಾದ ಟೈಮೊ ಬ್ಯಾಬೋಸ್ ಹಾಗೂ ರಷ್ಯಾಾದ ಕ್ರಿಸ್ಟಿನಾ ಮ್ಲಾಡಿನೋವಿಚ್ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಈ ಜೋಡಿ ಚೀನಾದ ಡ್ವಾನ್ ಯಿಂಗ್ವಿಂಗ್  ಸಾಯ್ಸಾಯ್ ಜೋಡಿಯ ವಿರುದ್ಧ 6-2, 6-3 ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿ ಫ್ರೆೆಂಚ್ ಓಪನ ಮಹಿಳೆಯರ ದಬಲ್‌ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

Related Articles