Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚಾಂಪಿಯನ್‌ ಈಜುಪಟುವಿನ ಪದ್ಮಶ್ರೀ ಪ್ರಶಸ್ತಿ ಕಳವು

ಕೋಲ್ಕೊತಾ: ಅಂತಾರಾಷ್ಟ್ರೀಯ ಮಾಜಿ ಈಜುಪಟು ಬಾಲು ಬೌಧರಿ ಅವರ ಮನೆಯನ್ನು ದರೋಡೆ ಮಾಡಿದ ಕಳ್ಳರು ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಎಲ್ಲ ಪದಕಗಳನ್ನು ದೋಚಿರುವ ಘಟನೆ ವರದಿಯಾಗಿದೆ.

ಹೂಗ್ಲಿಯಲ್ಲಿರುವ ದೇಬೈಪುಕುರ್‌ನಲ್ಲಿ ಘಟನೆ ನಡೆದಿದೆ. ಇದು ಅವರ ಮನೆಯಲ್ಲಿ ನಾಲ್ಕನೇ ಬಾರಿಗೆ ನಡೆಯುತ್ತಿರುವ ದರೋಡೆಯಾಗಿದೆ. Padmashri award of swimmer Bula Chowdhury stolen from her home in Debaipukur Hindmotor Hooghly

ಮನೆಯ ಹಿಂದಿನ ಬಾಗಿಲನ್ನು ಒಡೆದು ಒಳ ಪ್ರವೇಶಿಸಿದ ದರೋಡೆಕೋರರು ಪದ್ಮಶ್ರೀ ಪ್ರಶಸ್ತಿ ಪದಕ, ರಾಷ್ಟ್ರಪತಿಗಳ ಪ್ರಶಸ್ತಿಯ ಪದಕ, ಚಿನ್ನದ ಪದಕ, ಬೆಳ್ಳಿಯ ಪದಕ ಹಾಗೂ ಕಂಚಿನ ಪದಕಗಳ ಜೊತೆಯಲ್ಲಿ ವಿದೇಶಗಳಲ್ಲಿ ಸಿಕ್ಕ ಪದಕಗಳನ್ನೂ ದೋಚಿ ಪರಾರಿಯಾಗಿದ್ದಾರೆ.

ಹೆತ್ತವರೊಂದಿಗೆ ಕೋಲ್ಕೋತಾದ ನಗರದಲ್ಲಿ ವಾವಿಸುತ್ತಿರುವ ಬಾಲು ಚೌಧರಿ ಆಗಾಗ ತನ್ನ ಹಿರಿಯರ ಮನೆ ಬರುತ್ತಿದ್ದರು. ಬಾಲು ಅವರ  ಸಹೋದರ ದೊಲಾನ್‌ ಚೌಧರಿ ಈ ಅಮೂಲ್ಯ ವಸ್ತುಗಳನ್ನು ನೋಡಿಕೊಳ್ಳುತ್ತಿದ್ದರು.


administrator