Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅ. 19ರಂದು ಕುಂದಾಪುರ ತಾಲೂಕು ಮಟ್ಟದ ಬ್ಯಾಡ್ಮಿಂಟನ್‌ ಟೂರ್ನಿ

ಕುಂದಾಪುರ: ಕುಂದಾಪುರದ ಜನಪ್ರಿಯ ಬ್ಯಾಡ್ಮಿಂಟನ್‌ ಸೆಂಟರ್‌ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಹಾಗೂ ಕೋಸ್ಟಾ ಸ್ಪೋರ್ಟ್ಸ್‌ ಫೌಂಡೇಷನ್‌ ವತಿಯಿಂದ ಅಕ್ಟೋಬರ್‌ 19, 2026, ಸೋಮವಾರದಂದು ಕುಂದಾಪುರ ತಾಲೂಕು ವ್ಯಾಪ್ತಿಯ 17 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರಿಗಾಗಿ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ ನಡೆಯಲಿದೆ. On October 19, 2026 Costa Badminton Center, in association with the Costa Sports Foundation, organising a Kundapura Taluk-level Under-17 Singles Badminton Tournament for boys and girls.

2010. ಜನವರಿ ಅಥವಾ ಆ ನಂತರ ಜನಿಸಿದವರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹರು. ಪ್ರವೇಶ ಶುಲ್ಕರ ರೂ. 250 ಆಗಿದ್ದು, ಅಕ್ಟೋಬರ್‌ 15. 2026, ಗುರುವಾರ ಕೊನೆಯ ದಿನಾಂಕವಾಗಿರುತ್ತದೆ. 15 ಅಂಕಗಳಿಂದ ಕೂಡಿದ ಮೂರು ಗೇಮ್‌ಗಳ ಪಂದ್ಯವಾಗಿರುತ್ತದೆ. ಒಟ್ಟು ಬಹುಮಾನದ ಮೊತ್ತ 18,000 ರೂ. ಆಗಿದ್ದು, ಚಾಂಪಿಯನ್ನರಿಗೆ ಟ್ರೋಫಿ ಸಹಿತ 5,000 ರೂ. ರನ್ನರ್ಸ್‌ಅಪ್‌ಗೆ ಟ್ರೋಫಿ ಹಾಗೂ 3000 ರೂ. ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ 1,000 ರೂ. ಹಾಗೂ ಟ್ರೋಫಿ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 6360556643 / 9180118366

ವಿಳಾಸ: Costa Badminton Center, Vinayaka Kodi Road, Aral Gudde Cross Halealve Village, Hanglur Post, near Puis Nagar Church, Koteshwara Proper, Kundapur, Karnataka 576217.


administrator