Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಪ್ಲೇ ಆಫ್ ಗೆ ಟೇಕ್ ಆಫ್ ಆದ ಮುಂಬೈ

ಸ್ಪೋರ್ಟ್ಸ್ ಮೇಲ್ ವರದಿ  ಮೊಡೌ ಸೌಗೌ (26, 39ಹಾಗೂ  60 ನೇ ಮಿಮಿಷ ) ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಎಟಿಕೆ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಮುಂಬೈ ಸಿಟಿ ಎಫ್ ಸಿ ತಂಡ

Articles By Sportsmail

ಪಾಕ್ ಕ್ರಿಕೆಟಿಗರಿದ್ದ ಫೋಟೋಗಳು ಕಸದ ಬುಟ್ಟಿಗೆ

ಸ್ಪೋರ್ಟ್ಸ್ ಮೇಲ್ ವರದಿ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯನ್ನು ವಿರೋಧಿಸಿ ಹಾಗೂ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡುವುದೇ ಬೇಡ ಎನ್ನುತ್ತಿರುವ ದೇಶದ ಅನೇಕ ಕ್ರಿಕೆಟ್ ಸಂಸ್ಥೆಗಳು ತಮ್ಮ ಸಂಗ್ರಹದಲ್ಲಿದ್ದ ಪಾಕಿಸ್ತಾನ ಕ್ರಿಕೆಟಿಗರಿರುವ ಫೋಟೋಗಳನ್ನು ಕಿತ್ತು ಹಾಕಿವೆ.

Articles By Sportsmail

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ: 25,000 ಟಿಕೆಟ್‌ಗೆ 4,00,000 ಅರ್ಜಿ!

ಏಜೆನ್ಸೀಸ್ ಹೊಸದಿಲ್ಲಿ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳನ್ನು ಬಹಿಷ್ಕರಿಸಬೇಕು ಎಂದು ಭಾರತದ ಕೆಲವು ಮಾಜಿ ಕ್ರಿಕೆಟ್ ಆಟಗಾರರು ಬಿಸಿಸಿಐಗೆ ಒತ್ತಾಯಿಸಿದ್ದಾರೆ. ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಇಂಥ ತೀರ್ಮಾನ

Other sports

ಕೊಚ್ಚಿ ಹೋದ ಕೊಚ್ಚಿ,ಫೈನಲ್‌ಗೆ ಚೆನ್ನೈ ಸ್ಪಾರ್ಟನ್ಸ್

ಸ್ಪೋರ್ಟ್ಸ್ ಮೇಲ್ ವರದಿ ಅತ್ಯಂತ ರೋಚಕವಾಗಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡವನ್ನು 3-2 ಸೆಟ್‌ಗಳಿಂದ ಸೋಲಿಸಿದ ಚೆನ್ನೈ ಸ್ಪಾರ್ಟನ್ಸ್ ತಂಡ ಪ್ರೊ ವಾಲಿಬಾಲ್ ಲೀಗ್‌ನ ಫೈನಲ್ ತಲುಪಿದೆ. ಫೈನಲ್ ಪಂದ್ಯದಲ್ಲಿ

Articles By Sportsmail

ಮೊದಲ ಸ್ಥಾನಕ್ಕೆ ಕೊನೆಯ ಹೋರಾಟ

ಸ್ಪೋರ್ಟ್ಸ್ ಮೇಲ್ ವರದಿ  ಎಫ್ ಸಿ  ಗೋವಾ ತಂಡ ಸದ್ಯ ಇಂಡಿಯನ್ ಸೂಪರ್ ಲೀಗ್‌ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿರಬಹುದು, ಆದರೆ ಈ ಅಗ್ರ ಸ್ಥಾನ ಎಷ್ಟು ಶಾಶ್ವತ ಎಂಬುದು ಗುರುವಾರ ಕಂಠೀರವ

Articles By Sportsmail

ನಾರ್ತ್ ಈಸ್ಟ್ ಪ್ಲೇ ಆಫ್ ಆಸೆ ಜೀವಂತ

ಸ್ಪೋರ್ಟ್ಸ್ ಮೇಲ್ ವರದಿ  ನಾರ್ತ್  ಈಸ್ಟ್ ಯುನೈಟೆಡ್ ಪರ ಲಿನ್ ಬೋರ್ಗೆಸ್ ( 47ನೇ ನಿಮಿಷ) ಹಾಗೂ ಎಫ್ ಸಿ ಪುಣೆ ಸಿಟಿ ಪರ ರೌಲಿನ್ ಬೋರ್ಗೆಸ್ (69ನೇ ನಿಮಿಷ) ಗಳಿಸಿದ ಗೋಲಿನಿಂದ ಇಂಡಿಯನ್ ಸೂಪರ್

Articles By Sportsmail

ಚಾಲೆಂಜ್ ತಂಡಕ್ಕೆ ಜೆಕೆ ಟ್ರೋಫಿ ಕಿರೀಟ

ಸ್ಪೋರ್ಟ್ಸ್ ಮೇಲ್ ವರದಿ ಜೆ.ಕೆ. ಸ್ಪೋರ್ಟ್ಸ್ (ರಿ) ಅಂಕದಕಟ್ಟೆ ಇವರ ಆಶ್ರಯದಲ್ಲಿ ನಡೆದ ಜೆ.ಕೆ. ಟ್ರೋಫಿ 30 ಗಜಗಳ ಕ್ರಿಕೆಟ್ ಚಾಂಪಿಯನ್‌ಷಿಪ್ ಪಟ್ಟವನ್ನು ಕುಂದಾಪುರದ ಚಾಲೆಂಜ್ ತಂಡ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಅಂಕದಕಟ್ಟೆಯ ನಿಧಿ

Articles By Sportsmail

ಟಿ10 ಬ್ಯಾಶ್‌ಗೆ ಮಂಗಳೂರು ಸಜ್ಜು

ಮಂಗಳೂರು ಫೆಬ್ರವರಿ 20 ಕ್ರಿಕೆಟ್ ಅಂಗಣದಲ್ಲಿ ಮನರಂಜನೆ ಹಾಗೂ ಕ್ರಿಕೆಟ್ ಎರಡರನ್ನೂ ಸಂಭ್ರಮಿಸುವ ಅವಕಾಶ ಸಿಗುವುದು ಅದು ಚುಟುಕು ಕ್ರಿಕೆಟ್‌ನಲ್ಲಿ. ಇದಕ್ಕಾಗಿಯೇ ಹುಟ್ಟಿಕೊಂಡ ಟಿ20 ಕ್ರಿಕೆಟ್ ಮತ್ತೆ ಸರಳಗೊಂಡು ಟಿ10 ಕ್ರಿಕೆಟ್ ಆಗಿ ರೂಪುಗೊಂಡಿದೆ.

Special Story

ಈ ಯಶಸ್ಸಿಗೆ ತಂದೆಯ ಪ್ರೋತ್ಸಾಹವೇ ಕಾರಣ : ಗಣೇಶ್ ಸತೀಶ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕರ್ನಾಟಕದ ಖ್ಯಾತ ವೈದ್ಯ ಡಾ. ಸತೀಶ್ ಅವರ ಪುತ್ರ ಗಣೇಶ್ ಸತೀಶ್ ವಿದರ್ಭ ಕ್ರಿಕೆಟ್ ತಂಡ ರಣಜಿ ಹಾಗೂ ಇರಾನಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕನ್ನಡಿಗನಾಗಿ ಕರ್ನಾಟಕ ರಣಜಿ

Other sports

ಅಜೇಯ ಕ್ಯಾಲಿಕಟ್ ಪ್ರೊ ವಾಲಿಬಾಲ್ ಫೈನಲ್‌ಗೆ

ಸ್ಪೋರ್ಟ್ಸ್ ಮೇಲ್ ವರದಿ ದೇಶದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಪ್ರೊ ವಾಲಿಬಾಲ್ ಲೀಗ್ನ್‌ಲ್ಲಿ ಯಾವುದೇ ಪಂದ್ಯದಲ್ಲೂ ಸೋಲರಿಯದ ಕ್ಯಾಲಿಕಟ್ ಹೀರೋಸ್ ತಂಡ ಫೈನಲ್ ತಲುಪಿದೆ. ಯು ಮುಂಬಾ ವಿರುದ್ಧದ ಪಂದ್ಯದಲ್ಲಿ ಕ್ಯಾಲಿಕಟ್ ತಂಡ 3-0