Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚೆನ್ನೈ, ಮಧುರೈನಲ್ಲಿ ಹಾಕಿ ಜೂನಿಯನ್‌ ವಿಶ್ವಕಪ್‌

ಹೊಸದಿಲ್ಲಿ: ಮುಂಬರುವ ಎಫ್‌ಐಎಚ್‌ ವಿಶ್ವ ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್‌ ಆತಿಥ್ಯವನ್ನು ತಮಿಳುನಾಡಿನ ಚೆನ್ನೈ ಹಾಗೂ ಮಧುರೈ ನಗರಗಳು ವಹಿಸಲಿವೆ. Junior men Hockey World Cup will host by Chennai and Madurai.

ನವೆಂಬರ್‌ 28 ರಿಂದ ಡಿಸೆಂಬರ್‌ 10 ರವರೆಗೆ ಜೂನಿಯರ್‌ ವಿಶ್ವಕಪ್‌ ಹಾಕಿ ನಡೆಯಲಿದೆ. ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ ಭಾರತದ ಎರಡು ನಗರಗಳಲ್ಲಿ ನಡೆಯುತ್ತಿದೆ.

1979ರಲ್ಲಿ ಆರಂಭಗೊಂಡ ಈ ಚಾಂಪಿಯನ್‌ಷಿಪ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ 24 ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಭಾರತದಲ್ಲಿ ಮೂರನೇ ಬಾರಿಗೆ ಜೂನಿಯರ್‌ ವಿಶ್ವಕಪ್‌ ಹಾಕಿ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. 2021ರಲ್ಲಿ ಭುವನೇಶ್ವರದಲ್ಲಿ ಹಾಗೂ 2016ರಲ್ಲಿ ಲಖನೌದಲ್ಲಿ ನಡೆದಿತ್ತು.


administrator