Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
ಸೋಮಶೇಖರ ಪಡುಕರೆ | Somashekar Padukare
ಸೋಮಶೇಖರ್ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.
- Total Post (655)
Articles By This Author

ಒಂದೇ ಕಣ್ಣಿನ Golden Eye ಗೋಲ್‌ಕೀಪರ್ ಅರೋಕಿಯಾ ದಾಸ್
- By ಸೋಮಶೇಖರ ಪಡುಕರೆ | Somashekar Padukare
- . January 30, 2025
ಬೆಂಗಳೂರು: ಕಳೆದ ವಾರ ಕರ್ನಾಟಕ ಹಾಕಿ ಕ್ರೀಡಾಂಗಣದಲ್ಲಿ ರಾಜ್ಯ ಬಿ ಡಿವಿಜನ್ ಲೀಗ್ ಪಂದ್ಯ ನಡೆಯಬೇಕಾಗಿತ್ತು. ಒಂದು ತಂಡದ ಗೋಲ್‌ಕೀಪರ್ ಬಂದಿರಲಿಲ್ಲ. ಅಲ್ಲಿ ಪಕ್ಕದಲ್ಲೇ ನಿಂತಿದ್ದ 70 ವರ್ಷಕ್ಕೂ ಮೀರಿದ ವಯಸ್ಸಿನ ಗೋಲ್‌ಕೀಪರ್ ಅರೋಕಿಯಾ

ಟೆನಿಸ್ ಬಾಲ್ ಕ್ರಿಕೆಟ್‌ನ “ರಾಜಾ” ಸಾಲಿಗ್ರಾಮ
- By ಸೋಮಶೇಖರ ಪಡುಕರೆ | Somashekar Padukare
- . January 28, 2025
ಉಡುಪಿ: ಕರ್ನಾಟಕದ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ “ರಾಜಾ ಸಾಲಿಗ್ರಾಮ” ಎಂದೇ ಜನಪ್ರಿಯಗೊಂಡಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಾಜೇಶ್ ಪೂಜಾರಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ (ISPL)ನಲ್ಲಿ ಫಾಲ್ಕನ್ ರೈಸರ್ಸ್ ಹೈದರಾಬಾದ್ [Falcon Risers

ಹೆತ್ತವರಿಗೆ, ತರಬೇತುದಾರರಿಗೆ ಈ ಯಶಸ್ಸು ಅರ್ಪಣೆ: ಅಭಿಲಾಶ್ ಶೆಟ್ಟಿ
- By ಸೋಮಶೇಖರ ಪಡುಕರೆ | Somashekar Padukare
- . January 19, 2025
ಕೋಟ: ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಗಿಳಿಯಾರಿನಿಂದ ಕ್ರಿಕೆಟ್ ಎಂಬ ಮ್ಯಾಜಿಕ್ ಗೇಮನ್ನು ಬೆಂಬತ್ತಿ, ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಮಿಂಚಿ, ರಾಜ್ಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಭಿಲಾಶ್ ಶೆಟ್ಟಿ ಇಂದು ಕರ್ನಾಟಕ

ಖೋ ಖೋ ಬಡವರ ಮನೆಯ ಬೆಳಗಿಸಿದೆ: ಗೌತಮ್ ಎಂ.ಕೆ
- By ಸೋಮಶೇಖರ ಪಡುಕರೆ | Somashekar Padukare
- . January 13, 2025
ಉಡುಪಿ: “ಚಿಕ್ಕಂದಿನಲ್ಲಿಯೇ ಖೋ ಖೋ ಕ್ರೀಡೆಯಲ್ಲಿ ತೊಡಗಿಸಿಕೊಂಡೆ. ವೇಗವಾಗಿ ಓಡುತ್ತಿದ್ದ ನನ್ನನ್ನು ಎಲ್ಲರೂ ಖೋ ಖೋ ದಲ್ಲಿಯೇ ಮುಂದುವರಿಯುವಂತೆ ಸಲಹೆ ನೀಡಿದರು. ಅದಕ್ಕೆ ಪೂರಕವಾದ ವಾತಾವರಣ ಶಾಲೆಯಲ್ಲಿ ಸಿಕ್ಕಿತು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ

ಕೆಸರಿನ ಹೊಂಡ ಮುಚ್ಚಿ ಆಡಲು ಅಂಗಣ ಕಟ್ಟಿದ ಸಾಧಕ ದಿನಕರ
- By ಸೋಮಶೇಖರ ಪಡುಕರೆ | Somashekar Padukare
- . January 13, 2025
ಎಸ್‌ಎಂಎಸ್ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರು, ಬೆಳ್ಳಿಪ್ಪಾಟಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯ ಪ್ರಧಾನ ಕೋಚ್, ಗೆಳೆಯ ವಿಜಯ ಆಳ್ವಾ ಅವರು ಶನಿವಾರ ರಾತ್ರಿ ಒಂದು ಗ್ರಾಫಿಕ್ ಡಿಸೈನ್ ಕಳುಹಿಸಿ, “ಸರ್ ನಾಳೆ ಮ್ಯಾಚ್ ಇದೆ ನೀವು

ಕರುಣ್ ವಿಶ್ವ ದಾಖಲೆ: ಭಾರತ ತಂಡ ಸೇರಲು ಇನ್ನೇನು ಮಾಡಬೇಕು?
- By ಸೋಮಶೇಖರ ಪಡುಕರೆ | Somashekar Padukare
- . January 3, 2025
ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕತ್ವ ವಹಿಸಿರುವ ಕರ್ನಾಟಕದ ಆಟಗಾರ ಕರುಣ್ ನಾಯರ್ ಸತತ ಮೂರು ಶತಕ ಸೇರಿದಂತೆ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ

ಮೂಕನಾಗಬೇಕು ಜಗದೊಳು ವೀರೇಂದರ್ ಸಿಂಗ್ ಆಗಿರಬೇಕು!
- By ಸೋಮಶೇಖರ ಪಡುಕರೆ | Somashekar Padukare
- . December 5, 2024
“ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು” ಈ ತತ್ವಪದ ಹಾಗೂ ಈ ಜಗತ್ತು ಕಂಡ ಶ್ರೇಷ್ಠ ಕುಸ್ತಿಪಟು ವೀರೇಂದರ್ ಸಿಂಗ್ ಅವರ ಸಾಧನೆಯನ್ನು ಕಂಡಾಗ ನಿಜವಾಗಿಯೂ ಮೂಕನಾಬೇಗು ಎಂದೆನಿಸುವುದು ಸಹಜ. A silent champion of the

ಸೋಲಿನ ನಡುವೆಯೂ ಪ್ರೀತಿ ಏಕೆ ತಂಡದ ಮೇಲಿರುತ್ತದೆ?
- By ಸೋಮಶೇಖರ ಪಡುಕರೆ | Somashekar Padukare
- . November 27, 2024
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಒಮ್ಮೆಯೂ ಟ್ರೋಫಿಯನ್ನು ಗೆದ್ದಿಲ್ಲ, ಆದರೂ ಈ ಸಲ ಕಪ್ ನಮ್ದೇ ಅಂತ ಆರ್‌ಸಿಬಿ ಅಭಿಮಾನಿಗಳು ನಿರಂತರ ಬೆಂಬಲವನ್ನು ನೀಡುತ್ತಲೇ ಇದ್ದಾರೆ. ಕ್ರಿಕೆಟ್ ಜಗತ್ತಿನಲ್ಲೇ ಅತಿ ಹೆಚ್ಚು

ಕಂಬಳ ಕ್ರೀಡೆ ಯುವ ಸಬಲೀಕರಣ, ಕ್ರೀಡಾ ಇಲಾಖೆಗೆ ಸೇರ್ಪಡೆಯಾಗಲಿ
- By ಸೋಮಶೇಖರ ಪಡುಕರೆ | Somashekar Padukare
- . November 23, 2024
ಉಡುಪಿ: ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಈಗ ಕಂಬಳದ ಋತು. ಈ ಜಾನಪದ ಕ್ರೀಡೆಗೆ ಶತಮಾನಗಳ ಇತಿಹಾಸವಿದೆ. ನವೆಂಬರ್‌ನಿಂದ ಏಪ್ರಿಲ್ ವರೆಗೆ ಸುಮಾರು 58ಕ್ಕೂ ಹೆಚ್ಚು ಕಂಬಳಗಳು ನಡೆಲಿದ್ದು

ನಾಶಿಕ್ ಹೈವೆಯಲ್ಲಿ ಭೀಮಭಾಯಿ ಅಜ್ಜಿಯ ಪುಸ್ತಕದ ಹೊಟೇಲ್
- By ಸೋಮಶೇಖರ ಪಡುಕರೆ | Somashekar Padukare
- . November 8, 2024
ಲಿಂಕ್‌ಡಿನ್‌ನಲ್ಲಿ ಗೆಳೆಯರೊಬ್ಬರು ಒಂದು ಅಜ್ಜಿಯ ಸಾಹಸ ಕತೆಯನ್ನು ಹಂಚಿಕೊಂಡಿದ್ದರು. ಓದಿ ಖುಷಿಯಾಯಿತು. ಕಾಮೆಂಟ್‌ನಲ್ಲಿ ಅವರನ್ನು ಸಂಪರ್ಕಿಸುವುದು ಹೇಗೆ ಎಂದು ಒಬ್ಬರು ಪ್ರಶ್ನಿಸಿದರು. ಅಲ್ಲಿ ಅಜ್ಜಿಯ ಮಗ ಪ್ರವೀಣ್ ಝೊಂಡ್ಲೆ ಅವರ ನಂಬರ್ ಹಾಕಿದ್ದರು. ಅವರೊಂದಿಗೆ