Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನಲ್ಲಿ ತಾಲೂಕು ಮಟ್ಟದ ಬ್ಯಾಡ್ಮಿಂಟನ್‌

ಕುಂದಾಪುರ: ಕುಂದಾಪುರದ ಪ್ರಸಿದ್ಧ ಕೋಸ್ಟಾ ಬ್ಯಾಡ್ಮಿಂಟನ್‌ ಕೇಂದ್ರದಲ್ಲಿ ಗುರುವಾರ ಕುಂದಾಪುರ ತಾಲೂಕು ಮಟ್ಟದ ಬ್ಯಾಡ್ಮಿಂಟನ್‌ ಟೂರ್ನಿ ನಡೆಯಲಿದೆ. ಕುಂದಾಪುರದ ಸೇಂಟ್‌ ಪಿಯೂಸ್‌ X ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಟೂರ್ನಿಯ ಆಥಿತ್ಯ ವಹಿಸಲಿದೆ. The Kundapur Hobli level badminton tournament will be held on Thursday at the famous Costa Badminton Centre in Kundapur, hosted by St. Pius X English Medium School Kundapura.

 ಕೋಸ್ಟಾ ಬ್ಯಾಡ್ಮಿಂಟನ್‌ ಅಕಾಡೆಮಿ ಸ್ಥಾಪನೆಯಾದಾಗಿನಿಂದ ತಾಲೂಕಿನಲ್ಲಿ ಬ್ಯಾಡ್ಮಿಂಟನ್‌ ಕ್ರೀಡೆಯ ಹೊಸ ಅಲೆ ಆರಂಭಗೊಂಡಿದೆ. ಇಲ್ಲಿ ಅಭ್ಯಾಸ ಮಾಡಿರುವ ಯುವ ಆಟಗಾರರು ಶಿಕ್ಷಣ ಇಲಾಖೆ ನಡೆಸುವ ವಾರ್ಷಿಕ ಚಾಂಪಿಯನ್‌ಷಿಪ್‌ನಲ್ಲಿ ವಲಯ ಮಟ್ಟದ ವರೆಗೂ ಸ್ಪರ್ಧಿಸಿರುವುದು ಹೆಮ್ಮೆಯ ಸಂಗತಿ.

ಇದೇ ಮೊದಲ ಬಾರಿಗೆ ಕೋಸ್ಟಾ ಬ್ಯಾಡ್ಮಿಂಟನ್‌ ಕೇಂದ್ರಕ್ಕೆ ಟೂರ್ನಿಯನ್ನು ಆಯೋಜಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ.

ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಕೋಸ್ಟಾ ಬ್ಯಾಡ್ಮಿಂಟನ್‌ ಸಂಸ್ಥೆಯ ಸ್ಥಾಪಕ ಅಜಿತ್‌ ಐವಾನ್‌ ಡಿಕೋಸ್ಟಾ ಅವರು ಶುಭ ಹಾರೈಸಿದ್ದಾರೆ.


administrator