ಮೋಟಾರ್ ಸ್ಪೋರ್ಟ್ಸ್‌: ಕನ್ನಡಿಗ ಸುಜಿತ್ ಕುಮಾರ್‌ಗೆ ಸನ್ಮಾನ

0
555

ಬೆಂಗಳೂರು: ಅಂತರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್‌ನ ಏಷ್ಯಾ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡಿಗ ಸುಜಿತ್ ಕುಮಾರ್ ಅವರನ್ನು ಭಾನುವಾರ ಚೆನ್ನೈನಲ್ಲಿ ನಡೆದ ಎಫ್ ಎಂ ಎಸ್ ಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಯಿತು.
ಏಷ್ಯಾ ವಲಯಕ್ಕೆ ಆಯ್ಕೆಯಾದ ಮೂರನೇ ಭಾರತೀಯ ಹಾಗೂ ಮೊದಲ ಕನ್ನಡಿಗ ಎಂಬ ಗೌರವಕ್ಕೆ ಸುಜಿತ್ ಪಾತ್ರರಾಗಿದ್ದಾರೆ.