Friday, June 14, 2024

ಶೋಟೋಕಾನ್ ತಂಡಕ್ಕೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ಲೊಲೆಯಾ ಕಾಲೇಜಿನಲ್ಲಿ ನಡೆದ ೮ನೇ ಆಲ್ ಸ್ಟೈಲ್  ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಜಾಪನ್ ಶೋಟೋಕಾನ್ ಕರಾಟೆ ಡೋ ಫೆಡರೇಷನ್‌ನ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರುವುದರೊಂದಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

ಸೆನ್ಸಿ ಮಹಾಲಕ್ಷ್ಮೀ, ಸೆನ್ಸಿ  ಜಯಕುಮಾರ್ ಹಾಗೂ ಕಸ್ತೂರಿ ರಾಜೇಂದ್ರನ್ ಕರಾಟೆ  ಪಟುಗಳಿಗೆ ತರಬೇತಿ ನೀಡಿರುತ್ತಾರೆ.
ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಹಕ್ವಾಕಿ ಓಪನ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಜಪಾನ್ ಶೋಟೋಕಾನ್ ಕಾರಾಟೆ ಫೆಡರೇಷನ್‌ನ ಚೈತ್ರ, ಭು ವನ್, ರೋನಿತ್, ವೇದಾಕೃತನ್, ಹಿತೀಶ್ ಪದಕ ಗೆದ್ದಿರುತ್ತಾರೆ.

Related Articles