Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೆಎಸ್‌ಸಿಎ ಮಂಗಳೂರು ವಲಯ ಆಯ್ಕೆ ಟ್ರಯಲ್ಸ್‌

ಉಡುಪಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)  ಮಂಗಳೂರು ವಲಯವು ಅಂತರ್‌ ಜಿಲ್ಲಾ ಕ್ರಿಕೆಟ್‌ ಟೂರ್ನಿಗಳನ್ನು ನಡೆಸಲು 14, 16 ಮತ್ತು 19 ವರ್ಷ ವಯೋಮಿತಿಯ ಬಾಲಕರ ಹಾಗೂ 15 ಮತ್ತು 19 ವರ್ಷ ವಯೋಮಿತಿಯ ಬಾಲಕಿಯರ ಕ್ರಿಕೆಟ್‌ ಆಯ್ಕೆ ಟ್ರಯಲ್ಸ್‌ ಆಯೋಜಿಸಿದೆ. KSCA Mangalore Zone cricket Open selection trails for U 15, 16 and 19 for boys, U15 and 19 for girls.  

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

ಮಂಗಳೂರು, ಜೊಯೆಲ್‌ ವಾಜ್‌: 9739461019

ಉಡುಪಿ, ರೆನ್‌ ಟ್ರೆವೊರ್‌ ಡಯಾಸ್‌: 9902537030

ಕೊಡಗು, ಮಧು ಸೋಮಣ್ಣ, 9880381831


administrator