SAI ಕ್ರೀಡಾ ಹಾಸ್ಟೆಲ್‌ನಲ್ಲಿ ಇಬ್ಬರು ಕ್ರೀಡಾಪಟುಗಳ ಸಾವು!
ಕೊಲ್ಲಂ: ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಸೇರಿದ ಕ್ರೀಡಾ ಹಾಸ್ಟೆಲ್ ನಲ್ಲಿ ಇಬ್ಬರು ಯುವತಿಯರು ಸಾವಿಗೀಡಾದ ಘಟನೆ ವರದಿಯಾಗಿದೆ. Two teenage athletes were found dead on Thursday at a Sports Authority of India (SAI) hostel in Kerala’s Kollam district.
ಬೆಳಿಗ್ಗೆ ಇಬ್ಬರು ಯುವ ಅಥ್ಲೀಟ್ ಗಳು ಅಭ್ಯಾಸಕ್ಕೆ ಗೈರಾಗಿದ್ದರು. ಆ ಬಳಿಕ ಅವರ ಕೊಠಡಿಗೆ ತೆರಳಿದಾಗ ಒಳಗಿನಿಂದ ಮುಚ್ಚಿತ್ತು. ಬಾಗಿಲು ಒಡೆದು ನೋಡಿದಾಗ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.
ಇಬ್ಬರೂ ಕ್ರೀಡಾಪಟುಗಳು ಕೊಜಿಕ್ಕೋಡ್ ಹಾಗೂ ತಿರುವನಂತಪುರಂ ಮೂಲದವರಾಗಿದ್ದು, ಕ್ರೀಡಾ ತರಬೇತಿ ಪಡೆಯುತಿದ್ದರು.

