Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Income Tax Job ಕ್ರೀಡಾ ಸಾಧಕರಿಗೆ 97 ಹುದ್ದೆಗಳು

ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಮುಂಬಯಿ ಆದಾಯ ತೆರಿಗೆ ಇಲಾಖೆಯಲ್ಲಿ 97 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31. Applications invited for recruitment of meritorious sports persons in Income tax Mumbai  

ಸ್ಟೆನೋಗ್ರಾಫರ್‌ ಗ್ರೇಡ್‌ II, (12 ಹುದ್ದೆಗಳು), ಟ್ಯಾಕ್ಸ್‌ ಅಸಿಸ್ಟೆಂಟ್‌ (47 ಹುದ್ದೆಗಳು), ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ (38 ಹುದ್ದೆಗಳು)

ಅಥ್ಲೆಟಿಕ್ಸ್‌ (26), ಈಜು (6), ಬ್ಯಾಡ್ಮಿಂಟನ್‌ (4) ಟೇಬಲ್‌ ಟೆನಿಸ್‌ (4), ಚೆಸ್‌ (4), ಲಾನ್‌ ಟೆನಿಸ್‌ (4), ಕ್ರಿಕೆಟ್‌ (10), ಬಾಸ್ಕೆಟ್‌ ಬಾಲ್‌ (4), ವಾಲಿಬಾಲ್‌ (5), ಕಬಡ್ಡಿ (7), ಫುಟ್ಬಾಲ್‌ (11), ಬಿಲಿಯರ್ಡ್ಸ್‌ (2).

ಹೆಚ್ಚಿನ ವಿವರಗಳಿಗೆ : www.incometaxmumbai.gov.in ನೋಡಿ.


administrator