ಕರಾಟೆಯಲ್ಲಿ ಚೈತ್ರಶ್ರೀಗೆ ಚಿನ್ನ

0
344
ಬೆಂಗಳೂರು:ಬುಡೋಕಾನ್ ಕರಾಟೆ ಅಕಾಡೆಮಿ ಮತ್ತು ಬಳ್ಳಾರಿ ಜಿಲ್ಲಾ ಕರಾಟೆ ಸ್ಪೋರ್ಟ್ಸ್  ಅಸೋಸಿಯೇಷನ್ ಆಯೋಜಿಸಿದ ಮೊದಲ ಅಖಿಲ ಭಾರತ ಆಹ್ವಾನಿತ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಚೈತ್ರಶ್ರೀ ಎರಡು ಚಿನ್ನದ ಪದಕ ಗೆದ್ದಿರುತ್ತಾರೆ. ಚೈತ್ರಶ್ರೀ ಮಹಾಲಕ್ಷ್ಮೀ ಹಾಗೂ ಜಯಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.