ಬಸ್ರೂರು ಕಾಲೇಜಿನ ಆತಿಥ್ಯದಲ್ಲಿ ಬ್ಯಾಡ್ಮಿಂಟನ್ ಟೂರ್ನಿ
ಕುಂದಾಪುರ: ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಶಾರದಾ ಕಾಲೇಜು ಬಸ್ರೂರು, ಇದರ ದೈಹಿಕ ಶಿಕ್ಷಣ ವಿಭಾಗವು ಪುರುಷರಿಗಾಗಿ ಶಾರದಾ ಕಪ್ ಬ್ಯಾಡ್ಮಿಂಟನ್ ಡಬಲ್ಸ್ ಟೂರ್ನಿಯನ್ನು ಆಯೋಜಿಸದ್ದಾರೆ. Basruru College organizing Badminton doubles tournament Sharada Cup for men on August 24, 2025.
ಆಗಸ್ಟ್ 24 ರಂದು ಕಾಲೇಜಿನ ಆವರಣದಲ್ಲಿ ನಡೆಲಿರುವ ಈ ಟೂರ್ನಿಯಲ್ಲಿ ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ತಾಲೂಕಿನ ಆಟಗಾರರು ಮಾತ್ರ ಪಾಲ್ಗೊಳ್ಳಬಹುದು. ಪ್ರವೇಶ ಶುಲ್ಕ ರೂ. 600. ಮೊದಲ ಬಹುಮಾನ ರೂ. 5,000 ಹಾಗೂ ಟ್ರೋಫಿ, ಎರಡನೇ ಬಹುಮಾನ ರೂ. 3,000 ಹಾಗೂ ಟ್ರೋಫಿ, ಮೂರನೇ ಬಹುಮಾನ ರೂ. 1,000 ಹಾಗೂ ಟ್ರೋಫಿ ನೀಡಲಾಗುವುದು.
ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಆಗಸ್ಟ್ 22, 2025.
ಪ್ರವೇಶ ಶುಲ್ಕವನ್ನು 8453609627 ನಂಬರ್‌ಗೆ ಫೇನ್ ಪೇ ಮಾಡಬಹುದು.
ಆಟಗಾರರ ಹೆಸರು, ಹಣ ಪಾವತಿಸಿದ ದಾಖಲೆ ಹಾಗೂ ಆಧಾರ್ ಕಾರ್ಕ್ ಪ್ರತಿಯನ್ನು 9845669102 ನಂಬರ್‌ಗೆ ವಾಟ್ಸಾಪ್ ಮಾಡಬಹುದು.
ಆಟಗಾರರಿಗೆ ಮಧ್ಯಾನ್ಹದ ಭೋಜನ ವ್ಯವಸ್ಥೆ ಮಾಡಲಾಗುವುದು. ಮೊದಲು ಹೆಸರು ನೋಂದಾಯಿಸಿದ 30 ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ.
Non-Marking Shoe ಬಳಸಬಹುದು ಇಲ್ಲ ಬರಿಗಾಲಿನಲ್ಲಿ ಆಡಬಹುದು. ಸೂಕ್ತ ಸಮಯಕ್ಕೆ ಹಾಜರಾಗದರವನ್ನು ಅನರ್ಹರು ಎಂದು ಘೋಷಿಸಲಾಗುವುದು.