Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚೆನ್ನೈ ಸಿಂಗಮ್ಸ್‌ ISPL Season 3 ಚಾಂಪಿಯನ್ಸ್‌

ಸೂರತ್‌: ಫೈನಲ್‌ ಪಂದ್ಯದಲ್ಲಿ ಟೈಗರ್ಸ್‌ ಆಫ್‌ ಕೋಲ್ಕತಾ ವಿರುದ್ಧ 29 ರನ್‌ ಅಂತರದಲ್ಲಿ ಜಯ ಗಳಿಸಿದ ಚೆನ್ನೈ ಸಿಂಗಮ್ಸ್‌ ತಂಡ ಮೂರನೇ ಆವೃತ್ತಿಯ ಇಂಡಿಯನ್‌ ಸ್ಟ್ರೀಟ್‌ ಪ್ರೀಮಿಯರ್‌ ಲೀಗ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Chennai Singams Emerged as New Champions of ISPL Season 3; Defeated Tigers of Kolkata by 29 runs.

ಫೈನಲ್‌ ಪಂದ್ಯದಲ್ಲಿ ಚೈನ್ನೈ ಸಿಂಗಮ್ಸ್‌ ತಂಡ 10 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 103 ರನ್‌ ಗಳಿಸಿತು. ಇದಕ್ಕೆ ಉತ್ತರವಾಗಿ ಟೈಗರ್ಸ್‌ ಆಫ್‌ ಕೋಲ್ಕತಾ 9 ವಿಕೆಟ್‌ ನಷ್ಟಕ್ಕೆ ಕೇವಲ 74 ರನ್‌ ಗಳಿಸಿ ಸೋಲನುಭವಿಸಿತು. ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ ಗೌರವಕ್ಕೆ ಪಾತ್ರರಾದ ಚೆನ್ನೈ ಸಿಂಗಮ್ಸ್‌ ತಂಡದ ಜಗನಾಥ್‌ ಸರ್ಕಾರ್‌ Porsche 911 ಕಾರನ್ನು ಬಹುಮಾಣವಾಗಿ ಪಡೆದರು.


administrator