Thursday, September 12, 2024

ಇಂಡಿಯಾ ಗ್ರೀನ್ ಗೆ ವೇದಾಕೃಷ್ಣಮೂರ್ತಿ ನಾಯಕಿ

ಸ್ಪೋರ್ಟ್ಸ್ ಮೇಲ್ ವರದಿ 

ಬೆಂಗಳೂರು:

ಇದೇ ತಿಂಗಳ ೧೪ ರಿಂದ ೨೧ ರ ವರೆಗೆ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿರುವ ಸೀನಿಯರ್ ಮಹಿಳಾ ಟಿ ೨೦ ಚಾಲೆಂಜರ್ ಟ್ರೋಫಿ ಗೆ ತಂಡಗಳನ್ನು ಆಯ್ಕೆ ಮಾಡಲಾಗಿದ್ದು ಅಂತಾರಾಷ್ಟ್ರೀಯ ಆಟಗಾರ್ತಿ ವೇದಾಕೃಷ್ಣಮೂರ್ತಿ ಅವರು ಇಂಡಿಯಾ ಗ್ರೀನ್ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ತಂಡಗಳ ವಿವರ 

ಇಂಡಿಯಾ ಬ್ಲೂ : ಮಿಥಾಲಿ ರಾಜ್ (ನಾಯಕಿ ), ವನಿತಾ ವಿ.ಆರ್., ಡಿ . ಹೇಮಲತಾ, ನೇಹಾ ತನ್ವರ್, ಅನುಜಾ ಪಾಟೀಲ್, ಸೈಮಾ ಠಾಕೂರ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್ ), ರಾಧಾ ಯಾದವ್, ಪ್ರೀತಿ ಬೋಸ್, ಪೂನಂ ಯಾದವ್, ಕೀರ್ತಿ ಜೇಮ್ಸ್, ಮಾನಸಿ ಜೋಶಿ, ಸುಮನ್ ಗುಲಿಯಾ. 

ಇಂಡಿಯಾ ರೆಡ್ :  ದೀಪ್ತಿ ಶರ್ಮಾ (ನಾಯಕಿ), ಪೂನಂ ರಾವುತ್, ದಿಶಾ ಕಸಾತ್, ಮೋನಾ ಮೇಶ್ರಾಮ್, ಹರ್ಲೆನೆ ಡಿಯೋಲ್ , ತನುಶ್ರೀ ಸರ್ಕಾರ್, ಏಕ್ತಾ ಬಿಷ್ಟ್, ತನುಜಾ ಕನ್ವೇರ್, ಶಿಖಾ ಪಾಂಡೆ, ಶಾಂತಿ ಕುಮಾರಿ, ರೀಮಾಲಕ್ಷ್ಮಿ ಎಕ್ಕಾ, ನುಝತ್ ಪ್ರವೀಣ್ (ವಿಕೆಟ್ ಕೀಪರ್), ಅದಿತಿ ಶರ್ಮಾ.

ಇಂಡಿಯಾ ಗ್ರೀನ್: ವೇದಾಕೃಷ್ಣಮೂರ್ತಿ (ನಾಯಕಿ ), ಜೆಮಿಮಾ ರೊಡ್ರಿಗಸ್, ಪ್ರಿಯಾ ಪೂನಿಯಾ, ದೇವಿಕಾ ವೈದ್ಯ, ಮೋನಿಕಾ ದಾಸ್, ಅರುಂಧತಿ ರೆಡ್ಡಿ, ಸುಷ್ಮಾ ವೇರ್ಮಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್ , ಫಾತಿಮಾ ಜಾಫರ್, ಸುಶ್ರೀ ದಿವ್ಯದರ್ಶಿನಿ, ಸುಖನ್ಯಾ ಪರಿದಾ, ಜೂಲನ್ ಗೋಸ್ವಾಮಿ, ಸಂಜನಾ ಎಸ್.

Related Articles