Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮಾರ್ಚ್‌ 6-10 ದಿವ್ಯಾಂಗರ ರಾಷ್ಟ್ರೀಯ ಬ್ಯಾಡ್ಮಿಂಟನ್‌

ಬೆಂಗಳೂರು: ಗೋಪಿಚಂದ್‌ ಬ್ಯಾಡ್ಮಿಂಟ್‌ ಆಕಾಡೆಮಿ ಹಾಗೂ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರದಯಲ್ಲಿ ಮಾರ್ಚ್‌ 6 ರಿಂದ 10 ರ ವರೆಗೆ 7ನೇ ರಾಷ್ಟ್ರೀಯ ದಿವ್ಯಾಂಗರ ಬ್ಯಾಡ್ಮಿಂಟನ್‌ ಟೂರ್ನಿ ತೆಲಂಗಾಣದಲ್ಲಿ ನಡೆಯಲಿದೆ. The 7th National Badminton Tournament for the Disabled will be held in Telangana from March 6 to 10 under the auspices of the Gopichand Badminton Academy and the Badminton Federation of India.

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ (KBA) ಹಾಗೂ ಕರ್ನಾಟಕ ರಾಜ್ಯ ದಿವ್ಯಾಂಗರ ಕ್ರೀಡಾ ಸಂಸ್ಥೆ (KSAPH) ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಆಟಗಾರರನ್ನು ಪ್ರಕಟಿಸಿದೆ.

WH 1 ವಿಭಾಗ:  ಹೇಮಂತ್‌ ಕುಮಾರ್‌ ಎನ್‌, ಕಾಂತರಾಜ ನಾಯಕ್‌ ಎಚ್‌ ಆರ್‌, ಕಾಲುವೆಹಳ್ಳಿ ಮಂಜುನಾಥ ರೆಡ್ಡಿ ಪಲ್ಲವಿ, ಅನುಷಾ ಚಿದಾನಂದ.

WH 2 ವಿಭಾಗ: ಮಂಜುನಾಥ ಚಿಕ್ಕಯ್ಯ, ಸಿದ್ಧಣ್ಣ ಎಸ್‌ ಸಾಹುಕಾರ್‌, ಅಮ್ಮು ಮೋಹನ್‌.

SL 3 ವಿಭಾಗ: ಬಾಲಕೇಶವಲು ಜೆ ಎ, ಶರಣಪ್ಪ

SL 4 ವಿಭಾಗ:   ವಿಶ್ರುತ್‌ ವಿ, ರಕ್ಷಿತ್‌ ಬಾಬು ಎಂ ಎಸ್‌, ಬಸವರಾಜು ಎಚ್‌ ಎಸ್‌, ಮಂಜುನಾಥ್‌ ಡಿ ಎಸ್‌, ರಾಮಕೃಷ್ಣ ಎಲ್‌, ರಜನಿಕಾಂತ್‌ ಜಿ,

SU 5 ವಿಭಾಗ: ಜಮ್ಷದ್‌

ಎಸ್‌ಎಚ್‌ 6 ವಿಭಾಗ: ಧಾನೇಶ್ವರಿ ಹಾಗೂ ಜನನಿ ಆರ್‌.


administrator