Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸಾಹಸ ಕ್ರೀಡೆಗಳಿಗೆ GETHNAA ಬೇಸಿಗೆ ಶಿಬಿರ

ಬೆಂಗಳೂರು: ಕಳೆದ 37 ವರ್ಷಗಳಿಂದ ಕರ್ನಾಟಕದಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸಿ ಭಾರತದಲ್ಲೇ ಮೆಚ್ಚುಗೆಗೆ ಪಾತ್ರವಾಗಿರುವ ಕರ್ನಾಟಕ ಸರಕಾರದ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿ The General Thimayya National Academy of Adventure (GETHNAA) ಯು ಈ ವರ್ಷವೂ ಯುವಜನತೆಗಾಗಿ ಸಾಹಸ ಕ್ರೀಡಾ ಶಿಬಿರಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸುತ್ತಿದೆ. General Thimayya National Academy of Adventure is organizing this year’s adventure sports and environmental awareness summer camps. For more details login to www.gethnaa.org

ಪದ್ಮವಿಭೂಷಣ ಜನರಲ್‌ ಪಿ.ಪಿ. ಕುಮಾರಮಂಗಲಂ ಹಾಗೂ ಲೆಫ್ಟಿನೆಂಟ್‌ ಜನರಲ್‌ ಎನ್‌ ಎಸ್‌ ನರಹರಿ ಅವರ ಮೂಲಕ ಕರ್ನಾಟಕದ ಸೇನಾನಿ ಜರನಲ್‌ ತಿಮ್ಮಯ್ಯ ಅವರ ಹೆಸರಿನಲ್ಲಿ 1989 ಮಾರ್ಚ್‌ 23 ರಂದು ಸ್ಥಾನಪನೆಯಾದ ಅಕಾಡೆಮಿ ಕಳೆದ 37 ವರ್ಷಗಳಿಂದ ಸಾಹಸ ಕ್ರೀಡೆಗಳಿಗೆ ಪ್ರಸಿದ್ಧಿ ಪಡೆದಿದೆ.

ಇಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಬಾರಿಯ ಬೇಸಿಗೆ ಶಿಬಿರದಲ್ಲಿ ಹಲವಾರು ಸಾಹಸ ಕ್ರೀಡೆಗಳು ಹಾಗೂ ಪ್ರಕೃತಿ ಬಗ್ಗೆ ಯುವಕರಲ್ಲಿ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ವಿವರಗಳಿಗೆ www.gethnaa.org ವೆಬ್‌ಸೈಟ್‌ ನೋಡಬಹುದು.


administrator