Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕುಂದಾಪುರದಲ್ಲಿ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ

ಕುಂದಾಪುರ: ಉಡುಪಿ ಜಿಲ್ಲೆಯ ಜನಪ್ರಿಯ ಬ್ಯಾಡ್ಮಿಂಟನ್ ತರಬೇತಿ ಕೇಂದ್ರವಾಗಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ [Costa Badminton Centre] ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬ್ಯಾಡ್ಮಿಂಟನ್ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. Costa Badminton Centre in Kundapura is organizing a badminton summer training camp in April and May 2026.

ಶಿಬಿರವು ಏಪ್ರಿಲ್‌ 1 ರಿಂದ ಮೇ 31ರವರೆಗೆ ಸೋಮವಾರದಿಂದ ಶುಕ್ರವಾರದ ವರೆಗೆ ನಡೆಯುತ್ತದೆ. ಸಮಯ ಬೆಳಿಗ್ಗೆ 8 ರಿಂದ 10, ಹಾಗೂ ಅಪರಾಹ್ನ 3 ರಿಂದ 5 ಗಂಟೆಯ ತನಕ ನಡೆಯುತ್ತದೆ.  

ಹೆಚ್ಚಿನ ವಿವರಗಳಿಗೆ 9740468883/8147438366/7349431143/7204288366/ www.costabadminton.com


administrator