Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಟ್ರ್ಯಾಕ್‌ ಏಷ್ಯಾಕಪ್‌ ಸೈಕ್ಲಿಂಗ್‌: ದೇಶಕ್ಕೆ ಕೀರ್ತಿ ತಂದ ಕರ್ನಾಟಕದ ಕೀರ್ತಿ

ಬೆಂಗಳೂರು: ಚೆನ್ನೈನಲ್ಲಿ ಭಾನುವಾರ ತಮಿಳುನಾಡು ಫಿಸಿಕಲ್‌ ಎಜ್ಯುಕೇಶನ್‌ & ಸ್ಪೋರ್ಟ್ಸ್‌ ಯುನಿವರ್ಸಿಟಿ (TNPESU) ಯ  ಎಡಿಎಟಿ ಸೈಕ್ಲಿಂಗ್‌ ವೆಲೋಡ್ರೋಮ್‌ನಲ್ಲಿ ಮುಕ್ತಾಯಗೊಂಡ ದಿ ಟ್ರ್ಯಾಕ್‌ ಏಷ್ಯಾಕಪ್‌ 2026ರಲ್ಲಿ ಕರ್ನಾಟಕದ ಕೀರ್ತಿ ರಂಗಸ್ವಾಮಿ ಅವರು ಮೂರು ಬೆಳ್ಳಿ ಪದಕ ಗೆದ್ದು ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Keerthi Rangaswamy Karnataka representing at The Track Asia Cup 2026 won three Silver medals.

ಕೀರ್ತಿ ರಂಗಸ್ವಾಮಿ ಅವರು 1 ಕಿ ಮೀ ಟೈಮ್‌ ಟ್ರಯಲ್‌, 200 ಕೀ ಸ್ಪ್ರಿಂಟ್‌ ಹಾಗೂ ಕೆರನ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿರುವ ಕೀರ್ತಿ ರಂಗಸ್ವಾಮಿ ಅವರು ಇದೇ ಮೊದಲ ಬಾರಿ ಟ್ರ್ಯಾಕ್‌ ಏಷ್ಯಾ ಕಪ್‌ನಲ್ಲಿ ಸ್ಪರ್ಧಿಸಿದ್ದು ಮೂರು ಬೆಳ್ಳಿ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.  


administrator