Friday, September 24, 2021

ಹೀರೋಸ್‍ಗೆ ಶಾಕ್ ನೀಡಿದ ಮುಂಬೈ

ಬೆಂಗಳೂರು: ಕೊನೆಯ ಎರಡೂ ಕ್ವಾರ್ಟರ್‍ನಲ್ಲಿ ಅಮೋಘ ಪ್ರದರ್ಶನ ತೋರಿದ ಮುಂಬೈ ಚೆ ರಾಜೇ ತಂಡ, ಹರಿಯಾಣ ಹೀರೋಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೊಚ್ಚಲ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‍ನ ಮೊದಲ ಪಂದ್ಯದಲ್ಲಿ ಹರಿಯಾಣ, ಮುಂಬೈ ಚೆ ರಾಜೇ ರೇಡಿಂಗ್ ಹಾಗೂ ಟ್ಯಾಕಲ್‍ನಲ್ಲಿ...

ಪ್ರೊ ಕಬಡ್ಡಿ ಫೈನಲ್ : ಬೆಂಗಳೂರು ಎದುರಾಳಿ ಗುಜರಾತ್

ಸ್ಪೋರ್ಟ್ಸ್ ಮೇಲ್ ವರದಿ ಗುಜರಾತ್ ಫಾರ್ಚೂನ್ ಜಯಂಟ್ಸ್ ತಂಡ ಯುಪಿ ಯೋಧಾ  ವಿರುದ್ಧ ನಡೆದ ಎರಡನೇ ಕ್ವಾಲಿಯರ್ ಪಂದ್ಯದಲ್ಲಿ ಜಯ ಗಳಿಸುವುದರೊಂದಿಗೆ ಜನವರಿ 5ರಂದು ಮುಂಬೈಯಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಲೀಗ್  ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸಲಿದೆ. ಗುಜರಾತ್ ಪಡೆ 38-31 ಅಂತರದಲ್ಲಿ ಯುಪಿ ಯೋಧಾ ವಿರುದ್ಧ ಜಯ ಗಳಿಸಿತು. 10 ಅಂಕ ಗಳಿಸಿದ ಸಚಿನ್ ಗುಜರಾತ್...

ಪ್ರೊ ಕಬಡ್ಡಿ: ಫೈನಲ್‌ಗೆ ಬೆಂಗಳೂರು

ಸ್ಪೋರ್ಟ್ಸ್ ಮೇಲ್ ವರದಿ ಗುಜರಾತ್ ಫಾರ್ಚೂನ್ ಜಯಂಟ್ಸ್ ವಿರುದ್ದ 41-29 ಅಂಕಗಳ ಅಂತರದಲ್ಲಿ ಜಯ ಗಳಿಸಿ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದೆ. ಪವನ್ ಶೆರಾವತ್ ಹಾಗೂ ರೋಹಿತ್ ಕುಮಾರ್ ಅವರ ಅದ್ಭುತ ರೈಡ್ ಮೂಲಕ ಬೆಂಗಳೂರು ತಂಡ ಗುಜರಾತ್‌ಗೆ ಸೋಲಿನ ಆಘಾತ ನೀಡಿ ಪ್ರೊ ಕಬಡ್ಡಿ ಇತಿಹಾಸದಲ್ಲೇ ಮೊದಲ...

ಬೆಂಗಾಲ್‌ಗೆ ಆಘಾತ ನೀಡಿದ ದಬಾಂಗ್ ಡೆಲ್ಲಿ

ಸ್ಪೋರ್ಟ್ಸ್ ಮೇಲ್ ವರದಿ ಪ್ರೊ ಕಬಡ್ಡಿ ಲೀಗ್‌ನ ಎರಡನೇ ಎಲಿಮನೇಟರ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 39-28 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿದ ದಬಾಂಗ್ ಡೆಲ್ಲಿ ತಂಡ ಯಶಸ್ಸಿನ ಹೆಜ್ಜೆ ಇಟ್ಟಿತು. ನವೀನ್ ಕುಮಾರ್ ಹಾಗೂ ಚಂದ್ರನ್ ರಂಜಿತ್ ಒಟ್ಟಿಗೆ 19 ರೈಡ್ ಪಾಯಿಂಟ್ ಗಳಿಸುವ ಮೂಲಕ...

ಯೋಧಾಗೆ ತಲೆಬಾಗಿದ ಯು ಮುಂಬಾ

ಸ್ಪೋರ್ಟ್ಸ್ ಮೇಲ್ ವರದಿ ಪ್ರೊ ಕಬಡ್ಡಿ ಲೀಗ್ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಯುಪಿ ಯೋಧಾ ತಂಡ ಯು ಮುಂಬಾ ವಿರುದ್ಧ 34-29 ಅಂಕಗಳ ಅಂತರದಲ್ಲಿ ಜಯ ಗಳಿಸಿದೆ. ಯುಪಿ ಯೋಧಾ  ಪಡೆ ಆಲ್ರೌಂಡ್ ಪ್ರದರ್ಶನ ತೋರಿ ಯು ಮುಂಬಾ ಪಡೆಗೆ ಆಘಾತ ನೀಡಿತು. ಪಂದ್ಯದೂದ್ದಕ್ಕೂ ಯುಪಿ ಯೋಧಾ ಪಡೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಯಿತು. ಕೊಚ್ಚಿಗೆ ಮೊದಲ ಬಾರಿಗೆ ಕಾಲಿಟ್ಟ...

ಮಿಂಚಿದ ಮಿರಾಜ್, ದಬಾಂಗ್ ಡೆಲ್ಲಿಗೆ ಜಯ

ಸ್ಪೋರ್ಟ್ಸ್ ಮೇಲ್ ವರದಿ ಮಿರಾಜ್ ಶೇಖ್ ಅವರ ಅದ್ಭುತ ಆಟದ ನೆರವಿನಿಂದ ದಬಾಂಗ್ ಡೆಲ್ಲಿ 37-31 ಅಂತರದಲ್ಲಿ  ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಗಳಿಸಿದೆ. ಇದರೊಂದಿಗೆ ಬೆಂಗಾಲ್ ವಾರಿಯರ್ಸ್ ತಂಡದ ನಿರಂತರ ಓಟಕ್ಕೆ ಬ್ರೇಕ್ ಬಿದ್ದಿದೆ. ಬೆಂಗಾಲ್ ವಾರಿಯರ್ಸ್ ಪರ ಮಣಿಂದರ್ ಸಿಂಗ್ 9 ಅಂಕ ಗಳಿಸಿ ತಂಡದ ಪರ  ಉತ್ತಮ ಪ್ರದರ್ಶನ ತೋರಿದರು. ಈ ಫಲಿತಾಂಶ...

ಕಬಡ್ಡಿಗೆ ವಿದಾಯ ಹೇಳಿದ ಕ್ಯಾಪ್ಟನ್ ಕೂಲ್ ಅನೂಪ್

ಸ್ಪೋರ್ಟ್ಸ್ ಮೇಲ್ ವರದಿ ತನ್ನ ತಾಳ್ಮೆಯ ಆಟದಿಂದ, ಕಬಡ್ಡಿ ಅಭಿಮಾನಿಗಳ ಮನ ಗೆದ್ದು, ಕಳೆದ 15 ವರ್ಷಗಳಿಂದ ಭಾರತದ ಗ್ರಾಮೀಣ ಕ್ರೀಡೆಗೆ ಅಂತಾರಾಷ್ಟ್ರೀಯ ಮೆರುಗನ್ನು ನೀಡಿದ ಕ್ಯಾಪ್ಟನ್ ಕೂಲ್ ಖ್ಯಾತಿಯ ಅನೂಪ್ ಕುಮಾರ್ ಬುಧವಾರ ಕಬಡ್ಡಿಗೆ ವಿದಾಯ ಹೇಳಿದ್ದಾರೆ. 2006ರಲ್ಲಿ ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಕಬಡ್ಡಿಗೆ ಕಾಲಿಟ್ಟ...

ಬುಲ್ಸ್ ಹಾಗೂ ಪೈರೇಟ್ಸ್ ಸಮಬಲದ ಹೋರಾಟ

ಸ್ಪೋರ್ಟ್ಸ್ ಮೇಲ್ ವರದಿ ಪ್ರೊ ಕಬಡ್ಡಿ ಲೀಗ್‌ನಲ್ಲಿ  ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು 40-40 ಅಂಕಗಳಿಂದ ಸಮಬಲ ಸಾಧಿಸಿವೆ. ಕೊನೆಯ 20 ಸೆಕೆಂಡುಗಳಲ್ಲಿ ಮೂರು ಅಂಕಗಳನ್ನು ಗಳಿಸಿ ಅಚ್ಚರಿ ಮೂಡಿಸಿದ ಪಾಟ್ನಾ ಪೈರೇಟ್ಸ್ ತಂಡ ಬೆಂಗಳೂರು ಬುಲ್ಸ್ ವಿರುದ್ಧ ಸೋಲುವ ಪಂದ್ಯದಲ್ಲಿ ಡ್ರಾ ಸಾಧಿಸಿತು. ಕೊನೆಯ ಕ್ಷಣದಲ್ಲಿ ಎರಡು...

ಪಿಂಕ್ ಪ್ಯಾಂಥರ್ಸ್‌ಗೆ ಸೋಲುಣಿಸಿದ ಗುಜರಾತ್

ಸ್ಪೋರ್ಟ್ಸ್‌ಮೇಲ್ ವರದಿ ಕೆ. ಪ್ರಪಂಜನ್ ದ್ವಿತಿಯಾರ್ಧದಲ್ಲಿ ಗಳಿಸಿದ ಎರಡು ಪ್ರಮುಖ ಅಂಕಗಗಳಿಂದ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದ ಗುಜರಾತ್ ಫೋರ್ಚುನ್ ಜಯಂಟ್ಸ್ ತಂಡ ಪಂಚಕುಲದ ತಾವು ದೇವಿಲಾಲ್ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪ್ರಮುಖ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 33-31 ಅಂಕಗಳ ಅಂತರದಲ್ಲಿ ಜಯ ಗಳಿಸಿತು. ಪ್ರಪಂಚನ್ 11 ರೈಡಿಂಗ್ ಅಂಕಗಳನ್ನು...

ರಾಜ್ಯಮಟ್ಟದ ಯೂತ್ ಕಪ್ ಕಬಡ್ಡಿ

ಸ್ಪೋರ್ಟ್ಸ್ ಮೇಲ್ ವರದಿ ಗೇಮ್ ಚೇಂಜರ್ ಎಂಎಸ್‌ಆರ್ ಗೋಕುಲ ಬೆಂಗಳೂರು ಇವರ ಆಶ್ರಯದಲ್ಲಿ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಡಿಸೆಂಬರ್ 21 ರಿಂದ 23ರವರೆಗೆ ರಾಜ್ಯಮಟ್ಟದ ಯೂತ್ ಕಪ್ ಕಬಡ್ಡಿ ಚಾಂಪಿಯನ್‌ಷಿಪ್ ನಡೆಯಲಿದೆ. ಮಹಿಳಾ ಹಾಗೂ ಪುರುಷರ ವಿಭಾಗದಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್ ನಡೆಯಲಿದೆ. ಬೆಂಗಳೂರಿನ ಆರ್‌ಟಿ ನಗರದಲ್ಲಿರುವ ಎಚ್‌ಎಂಟಿ ಕ್ರೀಡಾಂಗಣದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ....
- Advertisement -

LATEST NEWS

MUST READ