Monday, February 6, 2023

ಟೆಸ್ಟ್: ಭಾರತದ ಜಯಕ್ಕೆ ಭಾರತೀಯರೇ ಅಡ್ಡಿಯಾದಾಗ!!

sportsmail ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಪಂದ್ಯದ ಕೊನೆಯ ಕ್ಷಣದಲ್ಲಿ ಭಾರತ ಜಯ ಗಳಿಸಲು ಯತ್ನಿಸಿದರೆ ಭಾರತೀಯರೇ ಇದಕ್ಕೆ ಅಡ್ಡಿಯಾದರು ಎಂಬುದು ಅಚ್ಚರಿಯ ಸಂಗತಿ!. ನಿಜವಾಗಿಯೂ ಅಚ್ಚರಿಯಾಗುತ್ತದೆ. ಆದರೆ ಇದು ಸತ್ಯದ ವಿಷಯ. ರವೀಂದ್ರ ಜಡೇಜಾಗೆ ರಚಿನ್‌ ರವೀಂದ್ರ ವಿಕೆಟ್‌ ಒಪ್ಪಿಸಲಿಲ್ಲ, ಅಕ್ಷರ್‌ ಪಟೇಲ್‌ಗೆ ಅಜಾಜ್‌ ಪಟೇಲ್‌ ಅವರ...

ಪಾಂಡ್ಯ ದಾಳಿಗೆ ಇಂಗ್ಲೆಂಡ್ ಥಂಡಾ

ಏಜೆನ್ಸೀಸ್ ನಾಟಿಂಗ್‌ಹ್ಯಾಮ್ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂತ್ಯಕ್ಕೆ ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ 292 ರನ್‌ಗಳ ಮುನ್ನಡೆ ಕಂಡು ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದೆ. ಎರಡು ದಿನಗಳ ಹಿಂದೆ ವೆಸ್ಟ್‌ಇಂಡೀಸ್‌ನ ಮಾಜಿ ಆಟಗಾರ ಮೈಕಲ್ ಹೋಲ್ಡಿಂಗ್ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಟೆಸ್ಟ್ ಕ್ರಿಕೆಟ್‌ನ ಆಲ್‌ರೌಂಡರ್ ಎಂದು ಈಗಾಗಲೇ ಒಪ್ಪಲು...

ಮನೆಯಲ್ಲಿ ಹೀರೋ ಹೊರಗಡೆ ಜೀರೋ

ಲಾರ್ಡ್ಸ್:ಮನೆಯಂಗಣದಲ್ಲಿ ಮಿಂಚಿ ಹೊರಗಡೆ ಸೋಲುವ ಭಾರತದ ನಡೆ ಮತ್ತೆ ಮುಂದುವರಿದಿದೆ. ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಇನಿಂಗ್ಸ್ ಹಾಗೂ 159 ರನ್‌ಗಳ ಹೀನಾಯ ಸೋಲನುಭವಿಸಿದ  ಭಾರತ ಐದು ಪಂದ್ಯಗಳ ಸರಣಿಯಲ್ಲಿ 0-2 ಹಿನ್ನಡೆ ಕಂಡಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ  ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 396 ರನ್ ಗಳಿಸಿ ಡಿಕ್ಲೇರ್ ಷೋಷಿಸಿತ್ತು. ಕ್ರಿಸ್ ವೋಕ್ಸ್...

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಲಾರ್ಡ್

ಲಂಡನ್:ಕ್ರಿಸ್ ವೋಕ್ಸ್ (ಔಟಾಗದೆ 120) ಹಾಗೂ ಜಾನಿ ಬೈರ್‌ಸ್ಟೋವ್ (93) ಅವರ ಅದ್ಭುತ ಬ್ಯಾಟಿಂಗ್‌ನೆರವಿನಿಂದ  ಭಾರತ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ 6 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದೆ.  ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 107 ರನ್‌ಗೆ ಆಲೌಟ್ ಆಗಿತ್ತು. ಇಂಗ್ಲೆಂಡ್ ಪ್ರಥಮ ಇನಿಂಗ್ಸ್‌ನಲ್ಲಿ 250 ರನ್‌ಗಳ...

ಭಾರತ 107ಕ್ಕೆ ಆಲೌಟ್

ಲಂಡನ್:ಇಂಗ್ಲೆಂಡ್ ನ ವೇಗದ ದಾಳಿಗೆ ತತ್ತರಿಸಿದ ಭಾರತ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ಕೇವಲ 107 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ. ವಿರಾಟ್ ಕೊಹ್ಲಿ (23) ಹಾಗೂ ಆರ್ ಅಶ್ವಿನ್ (29) ಅವರನ್ನು ಹೊರತುಪಡಿಸಿದರೆ ಇತರ ಆಟಗಾರರು ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 20 ರನ್ ಗೆ...

ಭಾರತಕ್ಕೆ ಬೆನ್ ‘ಸ್ಟ್ರೋಕ್ ‘, ೩೧ ರನ್ ಸೋಲು

ಬರ್ಮಿಂಗ್ ಹ್ಯಾಮ್ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ೧೯೪ ರನ್ ಜಯದ ಗುರಿ ಹೊತ್ತ ಭಾರತ ೧೬೨ ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ ೩೧ ರನ್ ಗಳ ಸೋಲನುಭವಿಸಿತು. ಬೆನ್ ಸ್ಟೋಕ್ಸ್ ೪ ವಿಕೆಟ್ ಗಳಿಸಿ ಭಾರತದ ಸೋಲಿಗೆ ಪ್ರಮುಖ ಕಾರಣರಾದರು. ವಿರಾಟ್ ಕೊಹ್ಲಿ (೫೧) ದಿನೇಶ್ ಕಾರ್ತಿಕ್ (೨೦) ಕ್ರೀಸಿನಲ್ಲಿ...

ಟ್ವಿಸ್ಟ್ ಇಲ್ಲದಿರೆ ಟೆಸ್ಟ್ ನಮ್ಮದೇ

ಬರ್ಮಿಂಗ್ ಹ್ಯಾಮ್:ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಕೇವಲ 84 ರನ್ ಗಳ ಅಗತ್ಯವಿದೆ. ಇಂಗ್ಲೆಂಡ್ ಗೆ ಜಯ ಗಳಿಸಲು ಕೇವಲ 5 ವಿಕೆಟ್ ಗಳ ಅಗತ್ಯ ಇದ್ದು ಪಂದ್ಯ ಕುತೂಹಲದತ್ತ ಸಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿ ತಂಡಕ್ಕೆ ನೆರವಾಗಿದ್ದ ನಾಯಕ ವಿರಾಟ್ ಕೊಹ್ಲಿ ೪೩ ರನ್...

ಚೇತೇಶ್ವರ ಪೂಜಾರ ಬದಲಿಗೆ ರಾಹುಲ್ ಯಾಕೆ ?

ಎಡ್ಜ್ಬ್ಯಾಸ್ಟನ್ :ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಗೆ ಮಧ್ಯಮ ಕ್ರಮಾಂಕದ ಆಟಗಾರ ಚೇತೇಶ್ವರ ಪೂಜಾರ ಅವರ ಸ್ಥಾನದಲ್ಲಿ ಕೆ ಎಲ್ ರಾಹುಲ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಒಂದು ಉತ್ತಮ ತೀರ್ಮಾನ ಅಂದರೆ ತಪ್ಪಾಗಲಾರದು. ಚೇತೇಶ್ವರ ಪೂಜಾರ ಇತ್ತೀಚಿನ  ದಿನಗಳಲ್ಲಿ ತೋರಿದ ಕಳಪೆ  ಪ್ರದರ್ಶನವೇ ಕರಣವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಹಾಗೂ ಕೌಂಟಿಯಲ್ಲಿ ಪೂಜಾರ...

ಕಾಂಗರೂಗಳು ಕಳ್ಳಾಟವಾಡಿದರೂ ದಕ್ಷಿಣ ಆಫ್ರಿಕಾ ಗೆದ್ದಿತು… ಇದು ಜಂಟಲ್‌ಮ್ಯಾನ್ ಕ್ರೀಡೆಗೆ ಸಿಕ್ಕ ಜಯ

ಕೇಪ್‌ಟೌನ್: ಕಾಂಗರೂಗಳು ಚೆಂಡನ್ನು ವಿರೂಪಗೊಳಿಸಿ ಕಳ್ಳಾಟವಾಡಿದರೂ ದಕ್ಷಿಣ ಆಫ್ರಿಕಾ ತಂಡ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ 322 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇದು ಆಸ್ಟ್ರೇಲಿಯನ್ನರ ಮೋಸದಾಟದ ನಡುವೆಯೂ ಜಂಟಲ್‌ಮ್ಯಾನ್ ಕ್ರೀಡೆ ಕ್ರಿಕೆಟ್‌ಗೆ ಸಿಕ್ಕ ಜಯ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಭಾನುವಾರ ಅಂತ್ಯಗೊಂಡ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ನಾಲ್ಕೇ ದಿನಗಳಲ್ಲಿ ಹೀನಾಯ ಸೋಲು ಅನುಭವಿಸಿತು....

ಬಾಲ್ ಟ್ಯಾಂಪರಿಂಗ್: ಸತ್ಯ ಒಪ್ಪಿಕೊಂಡ ಸ್ಟೀವನ್ ಸ್ಮಿತ್‌ಗೆ ಒಂದು ಪಂದ್ಯ ನಿಷೇಧ ಹೇರಿದ ಐಸಿಸಿ

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿದ ಪ್ರಕರಣದಲ್ಲಿ ತಮ್ಮ ಪಾತ್ರ ಇದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರ ಮೇಲೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಂದು ಪಂದ್ಯದ ನಿಷೇಧ ಹೇರಿದೆ. ಅಲ್ಲದೆ ಪಂದ್ಯ ಸಂಭಾವನೆಯ ಶೇಕಡ 100ರಷ್ಟು ದಂಡ ವಿಸಿದೆ....
- Advertisement -

LATEST NEWS

MUST READ