Monday, February 6, 2023

ಅಮೃತಾ, ನಿಮೃತಾ ಶಾಸ್ತ್ರೀ ಏನ್ ನಿಮ್ ಕಥಾ?

ಸ್ಪೋರ್ಟ್ಸ್ ಮೇಲ್ ವರದಿ ತಿಂಗಳುಗಟ್ಟಲೆ ಹೆಂಡತಿ ಬಿಟ್ಟು ಮನೆಯಿಂದ ಹೊರಗಿರುವ ಕ್ರಿಕೆಟಿಗರ ಬಗ್ಗೆ ಪ್ರಕಟವಾದ ಹಾಗೂ ಪ್ರಕಟವಾಗದ ಅನೇಕ ಸುದ್ದಿ ಕೇಳಿದ್ದೇವೆ. ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರೀ ಕೂಡ ಇದರಿಂದ ಹೊರತಾಗಿಲ್ಲ. 56 ವರ್ಷದ ಶಾಸ್ತ್ರೀ 36 ವರ್ಷದ ನಟಿ ನಿಮೃತಾ ಕೌರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮುಂಬಯಿ ಮಿರರ್ ವರದಿ ಮಾಡಿದೆ. ಪತ್ನಿ...

ಶಮಿಗೆ ಆಕ್ಸಿಡೆಂಟ್, ಹಸೀನ್ ಜಹಾನ್‌ಗೆ ಮರುಕ.. ಇದು ಶಮಿ ಪತ್ನಿಯ ಹೊಸ ನಾಟಕ!

ಕೋಲ್ಕತಾ: ಪತ್ನಿಯಿಂದಲೇ ಕೊಲೆ ಯತ್ನ, ದೌರ್ಜನ್ಯ, ಕಿರುಕುಳ, ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಗುರಿಯಾಗಿ ಜರ್ಝರಿತರಾಗಿದ್ದ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಇದೀಗ ಡೆಹ್ರಾಡೂನ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ ನಂತರ ಶಮಿ ಪತ್ನಿ ಹಸೀನ್ ಜಹಾನ್ ಈಗ ಹೊಸ ನಾಟಕ ಶುರು ಮಾಡಿದ್ದಾಳೆ. ರಸ್ತೆ...

ಕೆಲ ಲವ್ ಸ್ಟೋರಿಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ… ಇದು ಕೊಹ್ಲಿ-ವ್ಯಾಟ್ ಪ್ರೇಮ ಪ್ರಸಂಗ!

ಬೆಂಗಳೂರು: ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬುದು ಅರ್ಥಪೂರ್ಣ ಮಾತು. ಆದರೆ ಈಗ ಕಾಲ ಬದಲಾಗಿದೆ. ಕೆಲ ಲವ್ ಸ್ಟೋರಿಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವಂತೆ. ಹೀಗಂತ ಹೇಳಿದ್ದಾರೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕೇಟ್ ಕ್ರಾಸ್. ಆಕೆ ಈ ರೀತಿ ಹೇಳಿರುವುದು ಯಾರ ಬಗ್ಗೆ ಗೊತ್ತಾ... ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಮಹಿಳಾ...

ನಮಗೊಂದು ನ್ಯಾಯ, ಕಾಂಗರೂಗಳಿಗೊಂದು ನ್ಯಾಯ…. ಭಜ್ಜಿ ಕೋಪ ಯಾರ ಮೇಲೆ?

ಬೆಂಗಳೂರು: ಟರ್ಬನೇಟರ್ ಹರ್ಭಜನ್ ಸಿಂಗ್ ಗರಂ ಆಗಿದ್ದಾರೆ. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಬಾಲ್ ಟ್ಯಾಂಪರಿಂಗ್ ನಡೆಸಿದ ವಿಚಾರದಲ್ಲಿ ಐಸಿಸಿ ನಡೆದುಕೊಂಡ ರೀತಿಗೆ ಹರ್ಭಜನ್ ಸಿಂಗ್ ಕೆಂಡಾಮಂಡಲರಾಗಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಕ್ಯಾಮರಾನ್ ಬ್ಯಾಂಕ್ರ್‌ಟಾ ಬಾಲ್ ಟ್ಯಾಂಪರಿಂಗ್ ನಡೆಸಲು ಪ್ರಯತ್ನಿಸಿರುವುದು ಕ್ಯಾಮರಾಗಳಲ್ಲಿ ಸೆರೆಯಾಗಿತ್ತು....

ದಿನೇಶ್ ಕಾರ್ತಿಕ್ ವಿನ್ನಿಂಗ್ ಸಿಕ್ಸರ್ ನೋಡಿಲ್ಲ ಪತ್ನಿ ದೀಪಿಕಾ ಪಳ್ಳಿಕಲ್… ಕಾರಣ ಗೊತ್ತಾ?

ಬೆಂಗಳೂರು: ಶ್ರೀಲಂಕಾದಲ್ಲಿ ಕಳೆದ ಭಾನುವಾರ ನಡೆದ ತ್ರಿಕೋನ ಟಿ20 ಟೂರ್ನಿಯ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿ ಭಾರತವನ್ನು ಗೆಲ್ಲಿಸಿದ್ದು ಗೊತ್ತೇ ಇದೆ. ಲೇಟೆಸ್ಟ್ ನ್ಯೂಸ್ ಏನೆಂದರೆ ಪತಿಯ ಆ ಸಿಕ್ಸರ್ ಸಾಹಸವನ್ನು ಪತ್ನಿ ದೀಪಿಕಾ ಪಳ್ಳಿಕಲ್ ನೋಡಿಯೇ ಇಲ್ಲವಂತೆ!. ತಾವು ಸಿಕ್ಸರ್ ಸಿಡಿಸಿ ಭಾರತಕ್ಕೆ ಅದ್ಭುತ ಗೆಲುವು ತಂದುಕೊಟ್ಟ ಕ್ಷಣವನ್ನು...

ದೀಪಿಕಾ ಪಡುಕೋಣೆ ಜೊತೆ ನಟಿಸಲು ಒಲ್ಲೆ ಎಂದ ವಿರಾಟ್ ಕೊಹ್ಲಿ!

ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಬ್ರ್ಯಾಂಡ್. ಹಲವಾರು ಕಂಪೆನಿಗಳು ವಿರಾಟ್ ಕೊಹ್ಲಿ ಅವರನ್ನು ತಮ್ಮ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಮಾಡಲು ತುದಿಗಾಲಲ್ಲಿ ನಿಂತಿರುತ್ತವೆ. ಈಗಾಗಲೇ ಕೊಹ್ಲಿ ಹಲವಾರು ಉತ್ಪನ್ನಗಳ ರಾಯಭಾರಿಯೂ ಆಗಿದ್ದಾರೆ. ಜಾಹೀರಾತು ಶೂಟಿಂಗ್‌ಗಳಲ್ಲಿ ವಿರಾಟ್ ಕೊಹ್ಲಿ, ಬಾಲಿವುಡ್ ತಾರೆಗಳಾದ ಅನುಷ್ಕಾ ಶರ್ಮಾ, ತಮ್ಮ ಭಾಟಿಯಾ ಮೊದಲಾದವರೊಂದಿಗೆ...

ಆ ಒಂದು ವಿಚಾರಕ್ಕೆ ರೋಹಿತ್ ಮೇಲೆ ಪತ್ನಿಗೆ ಭಾರೀ ಕೋಪ…!

ಬೆಂಗಳೂರು: ಟೀಮ್ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ 3 ದ್ವಿಶತಕಗಳನ್ನು ದಾಖಲಿಸಿ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರೋಹಿತ್ ಶರ್ಮಾ ಯಶಸ್ಸಿನ ಹಿಂದೆ ಅವರ ಪತ್ನಿ ರಿತಿಕಾ ಸಜ್‌ದೇ ಅವರ ಪಾತ್ರ ತುಂಬಾ ದೊಡ್ಡದು. ತಮ್ಮ ಮ್ಯಾನೇಜರ್ ಆಗಿದ್ದ ರಿತಿಕಾ ಅವರನ್ನೇ ರೋಹಿತ್ ಮದುವೆಯಾದ ನಂತರ...

ಹೊಸ ಲುಕ್‌ನೊಂದಿಗೆ ಐಪಿಎಲ್‌ಗೆ ಸಜ್ಜಾದ ಕಿಂಗ್ ಕೊಹ್ಲಿ!

ಬೆಂಗಳೂರು: ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಾಯಕ, ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಹೊಸ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ವಿರಾಟ್ ಕೊಹ್ಲಿ ಮುಂಬೈನಲ್ಲಿರುವ ‘ಹಕೀಮ್ ಆಲಿಮ್ಸ್ ಹೇಲ್ ಆ್ಯಂಡ್ ಟ್ಯಾಟೂ‘ ಕೇಂದ್ರದಲ್ಲಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದು, ಆ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಶ್ರೀಲಂಕಾದಲ್ಲಿ ನಡೆದ ನಿದಾಹಸ್...

ದಿನೇಶ್ ಕಾರ್ತಿಕ್‌ಗೆ ಪತ್ನಿಯಿಂದಲೇ ಆಗಿತ್ತು ಘನಘೋರ ಮೋಸ!

ಬೆಂಗಳೂರು: ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದು ಕೊಟ್ಟ ದಿನೇಶ್ ಕಾರ್ತಿಕ್ ಇದೀಗ ದೇಶದ ಕ್ರಿಕೆಟ್ ಕಣ್ಮಣಿ. ದೇಶದ ಉದ್ದಗಲಗಳಲ್ಲೂ ಎಲ್ಲರೂ ದಿನೇಶ್ ಕಾರ್ತಿಕ್ ಅವರ ಗುಣಗಾನ ಮಾಡುತ್ತಿದ್ದಾರೆ. ಆದರೆ ದಿನೇಶ್ ಕಾರ್ತಿಕ್ ಅವರ ಜೀವನದ ಒಂದು ನೋವಿನ ಸಂಗತಿ...

ಮ್ಯಾಚ್ ಫಿಕ್ಸಿಂಗ್: ಮೊಹಮ್ಮದ್ ಶಮಿ ನೆರವಿಗೆ ಬಂದ ಪಾಕಿಸ್ತಾನದ ಮಹಿಳೆ…

ದುಬೈ: ತಮ್ಮ ವಿರುದ್ಧ ಪತ್ನಿ ಮಾಡಿರುವ ಮ್ಯಾಚ್ ಫಿಕ್ಸಿಂಗ್ ಆರೋಪದ ವಿಚಾರದಲ್ಲಿ ಟೀಮ್ ಇಂಡಿಯಾ ಪೇಸರ್ ಮೊಹಮ್ಮದ್ ಶಮಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ದುಬೈನಲ್ಲಿ ಪಾಕಿಸ್ತಾನ ಮೂಲದ ಮಹಿಳೆ ಅಲೀಶ್ಬಾ ಎಂಬವರಿಂದ ಶಮಿ ದುಡ್ಡು ಪಡೆದಿದ್ದರು ಎಂದು ಶಮಿ ಪತ್ನಿ ಹಸೀನ್ ಜಹಾನ್ ಆರೋಪಿಸಿದ್ದರು. ಇಂಗ್ಲೆಂಡ್ ಮೂಲದ ಮೊಹಮ್ಮದ್ ಭಾಯ್ ಎಂಬಾತನ ಸೂಚನೆಯಂತೆ ಈ ಹಣವನ್ನು ಶಮಿಗೆ...
- Advertisement -

LATEST NEWS

MUST READ